Month: May 2021

ಪತ್ನಿಯೊಂದಿಗೆ ಬಿಂದಾಸ್ ಡಾನ್ಸ್ ಮಾಡಿ ಮೈಂಡ್ ರಿಲೀಫ್ ಮಾಡ್ಕೊಂಡ ಆರೋಗ್ಯಾಧಿಕಾರಿ

- ಡಾ.ಪಾಲಾಕ್ಷ ಸಖತ್ ಸ್ಟೆಪ್ಸ್ ವೀಡಿಯೋ ವೈರಲ್ ಚಿತ್ರದುರ್ಗ: ಕೊರೊನಾ ರಣಕೇಕೆಯಿಂದಾಗಿ ಒಂದು ಕ್ಷಣವೂ ವಿಶ್ರಾಂತಿ…

Public TV

ತೋಟದಲ್ಲಿ ಕೆಲಸ ಮಾಡ್ತಿರೋ ಆಶಿಕಾ ರಂಗನಾಥ್ ಫೋಟೋಗೆ ಭಾರೀ ಮೆಚ್ಚುಗೆ

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಆಶಿಕಾ ರಂಗನಾಥ್ ತೋಟದಲ್ಲಿ ಕೆಲಸ ಮಾಡುತ್ತಾ ಕಾಲ ಕಳೆಯುತ್ತಿರುವ ಫೋಟೋಗಳು ಸಖತ್…

Public TV

ಕಾರ್ಮಿಕರನ್ನು ತುಂಬಿದ್ದ ತೂಫಾನ್ ಪಲ್ಟಿ – 14 ಮಂದಿ ಮಹಿಳೆಯರಿಗೆ ಗಾಯ

ಕಾರವಾರ: ಲಾಕ್‍ಡೌನ್ ನಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಮಂಗಳೂರಿಗೆ ತೆರಳುತಿದ್ದ ಕಾರ್ಮಿಕರನ್ನು ತುಂಬಿದ್ದ ತೂಫಾನ್ ವಾಹನವೊಂದು…

Public TV

ಫೋಟೋ ಮೇಲೆ ಹಾಲು ಸುರಿಬೇಡಿ, ಹಸಿದವರಿಗೆ ನೀಡಿ- ಸೋನು ಸೂದ್

ಮುಂಬೈ: ಕೊರೊನಾ ಸಂಕಷ್ಟದಲ್ಲಿ ನೆರವಿಗೆ ನಿಂತಿರುವ ಬಾಲಿವುಡ್ ನಟ ಸೋನು ಸೂದ್ ಅಭಿಮಾನಿಗಳಿಗೆ ದೊಡ್ಡ ಕರೆಯೊಂದನ್ನು…

Public TV

ದೀನಬಂಧು ಆಶ್ರಮದ 30 ಮಕ್ಕಳಿಗೆ ಕೊರೊನಾ ಪಾಸಿಟಿವ್

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಪುತ್ರ ಜಿ.ಎಸ್.ಜಯದೇವ್ ಅವರು ನಡೆಸುತ್ತಿರುವ ದೀನಬಂಧು…

Public TV

ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲ ಗಂಟೆಯಲ್ಲೇ ಬಾಣಂತಿ ಸಾವು

ಮಂಡ್ಯ: ಕೊರೊನಾದಿಂದ ಬಳಲುತ್ತಿದ್ದ ಗರ್ಭಿಣಯೊಬ್ಬರುÂ ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲ ಗಂಟೆಗಳಲ್ಲೇ ಸಾವನ್ನಪ್ಪಿರುವ ಘಟನೆ…

Public TV

ಕೊರೊನಾ ಓಡಿಸಲು ಅಜ್ಜಿಹಬ್ಬ ಆಚರಿಸಿದ ಗ್ರಾಮಸ್ಥರು

ಚಿತ್ರದುರ್ಗ: ಕೊರೊನಾ ಎರಡನೇ ಅಲೆ ರಣಕೇಕೆ ಹಾಕುತ್ತಿದೆ.ಮಕ್ಕಳು ಮರಿ ಎನ್ನದೇ ಎಲ್ಲರನ್ನು ಬಲಿ ಪಡೆಯುತ್ತಿದೆ.ಹೀಗಾಗಿ ಆತಂಕಗೊಂಡಿರುವ…

Public TV

ಸಿಬಿಐನ ನೂತನ ನಿರ್ದೇಶಕರಾಗಿ ಐಪಿಎಸ್ ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್ ನೇಮಕ

ನವದೆಹಲಿ: ಕೇಂದ್ರ ತನಿಖಾ ದಳ(ಸಿಬಿಐ)ದ ನೂತನ ನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್…

Public TV

ಧಾರವಾಡದ ಹುಣಶಿಕುಮರಿ ಗ್ರಾಮದಲ್ಲಿಲ್ಲ ಒಂದೇ ಒಂದು ಕೊರೊನಾ ಪ್ರಕರಣ..!

ಧಾರವಾಡ: ಕೋವಿಡ್ ಮೊದಲ ಅಲೆಯ ಬಳಿಕ ರಾಜ್ಯದಲ್ಲಿ ಈಗ ಕೋವಿಡ್ 2ನೇ ಅಲೆಯ ಅಬ್ಬರ ಜೋರಾಗಿದೆ.…

Public TV

ಲಾಕ್‍ಡೌನ್ ನಿಯಮ ಉಲ್ಲಂಘಿಸಿದ ಬಿಜೆಪಿ ಶಾಸಕ – ದೇವಸ್ಥಾನ ಬಾಗಿಲು ತೆರೆಸಿ ಪತ್ನಿ ಸಮೇತ ಪೂಜೆ

ದಾವಣಗೆರೆ: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ತಾಂಡವವಾಡುತ್ತಿದ್ದು, ಚೈನ್ ಲಿಂಕ್ ಕತ್ತರಿಸುವ ಸಲುವಾಗಿ ರಾಜ್ಯಾದ್ಯಂತ ಲಾಕ್…

Public TV