Month: April 2021

ಕೆಎಸ್‌ಆರ್‌ಟಿಸಿಯಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಸ್ಥಗಿತ- ಫುಲ್ ಸ್ಯಾನಿಟೈಸೇಶನ್

ಹುಬ್ಬಳ್ಳಿ: ಕೋವಿಡ್ ಎರಡನೇ ಅಲೆಯ ಪರಿಣಾಮ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದ್ದು,…

Public TV

1 ಓವರ್‌ನಲ್ಲಿ 5 ಸಿಕ್ಸ್ ಸಿಡಿಸಿ 36 ರನ್ ಚಚ್ಚಿದ ಜಡೇಜಾ

ಮುಂಬೈ: ರವೀಂದ್ರ ಜಡೇಜಾ ಇಂದು ಒಂದೇ ಓವರ್‌ನಲ್ಲಿ  5 ಸಿಕ್ಸರ್ ಚಚ್ಚಿದರೆ, ಆರ್‌ಸಿಬಿಯ ಹರ್ಷಲ್ ಪಟೇಲ್…

Public TV

ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ: ಸುರೇಶ್ ಕುಮಾರ್

ಬೆಂಗಳೂರು: ಏಪ್ರಿಲ್ 28ರಿಂದ ಪ್ರಾರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು…

Public TV

ಕೊರೊನಾ 2ನೇ ಅಲೆ ಹೇಗೆ ಹರಡುತ್ತಿದೆ ಅನ್ನೋದೆ ಗೊತ್ತಾಗುತ್ತಿಲ್ಲ – ಜೋಶಿ

ಧಾರವಾಡ: ಕೊರೊನಾ 2ನೇ ಅಲೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ, ಹೇಗೆ ಹರಡುತ್ತಿದೆ ಅನ್ನೋದೆ ಗೊತ್ತಾಗುತ್ತಿಲ್ಲ. ಇದು…

Public TV

ಕೊರೊನಾ ಪಾಸಿಟಿವ್ ಇದೆ ಬಿಡಿ ಸಾರ್ ಎಂದ ಸೋಂಕಿತ- ಎಎಸ್‍ಐ ತಬ್ಬಿಬ್ಬು

- ಪೊಲೀಸರ ವಾಹನ ತಪಾಸಣೆ ವೇಳೆ ಸೋಂಕಿತ ಪ್ರತ್ಯಕ್ಷ ಶಿವಮೊಗ್ಗ: ವೀಕೆಂಡ್ ಕರ್ಫ್ಯೂ ವೇಳೆ ವಾಹನ…

Public TV

ವೀಕೆಂಡ್ ಲಾಕ್‍ಡೌನ್ ನಡುವೆ ಉಡುಪಿಯಲ್ಲಿ 354 ಮದುವೆ

- ಮದುವೆ ಮನೆಯಲ್ಲಿ ಖುಷಿ ಬೇಸರದ ಸಮ್ಮಿಲನ ಉಡುಪಿ: ಕೋವಿಡ್ 19ರ ಅಬ್ಬರ, ವೀಕೆಂಡ್ ಲಾಕ್…

Public TV

ಕೋವಿಡ್ ಕೇರ್ ಸೆಂಟರ್‌ನಲ್ಲಿ ಒಂದು ಬೆಡ್‍ಗೆ 4 ಜನರಿದ್ದ ಪ್ರಕರಣ- ವೈದ್ಯರ ಕೊರತೆಯೇ ದುಸ್ಥಿತಿಗೆ ಕಾರಣ

ಮಡಿಕೇರಿ: ಕೊಡಗಿನಲ್ಲಿ ಕೋವಿಡ್ ಸೋಂಕು ಮಿತಿಮೀರಿ ಹರಡುತಿದ್ದು, ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆಯೂ ಎಲ್ಲೆ ಮೀರಿದೆ.…

Public TV

ರಿಯಾನ್ ಪರಾಗ್ ವಿಶಿಷ್ಟ ಸಂಭ್ರಮಾಚರಣೆಗೆ ಫ್ಯಾನ್ಸ್ ಫಿದಾ

ಮುಂಬೈ: ಐಪಿಎಲ್‍ನಲ್ಲಿ ಬೌಂಡರಿ, ಸಿಕ್ಸರ್‍ ಗಳ ಹಬ್ಬ ಒಂದು ಕಡೆ ಅಭಿಮಾನಿಗಳಿಗೆ ಕಿಕ್ ಕೊಟ್ಟರೆ ಇನ್ನೊಂದೆಡೆ…

Public TV

ಉತ್ತಮ ಆರೋಗ್ಯಕ್ಕೆ ಲವಂಗ ಮದ್ದು

ನಾವು ಮನೆಮದ್ದನ್ನು ಮಾಡುವುದರಿಂದ ಕೆಲವೊಮ್ಮೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುಬಹುದು. ಭಾರತೀಯರ ಮಸಾಲೆ ಪದಾರ್ಥವಾಗಿ ಬಳಕೆಯಾಗುವ ಲವಂಗ…

Public TV

ಮೇ 4ರ ವರೆಗೆ ಕಠಿಣ ಕ್ರಮ, ಲಾಕ್‍ಡೌನ್ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ: ಶೆಟ್ಟರ್

- ವೀಕೆಂಡ್ ಲಾಕ್‍ಡೌನ್ ಮುಂದುವರಿಯಲಿದೆ ಧಾರವಾಡ: ಸದ್ಯ ಮೇ 4ರ ವರೆಗೆ ಕಠಿಣ ನಿಯಮ ಜಾರಿಯಲ್ಲಿರುತ್ತದೆ.…

Public TV