ದೇಶದಲ್ಲಿ ಮೊದಲು ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿದ್ದು ಟಿಪ್ಪು, ರಾಣಿ ಚನ್ನಮ್ಮ, ರಾಯಣ್ಣನ ಕಾಲದಲ್ಲಿ: ಸಿದ್ದು
- ಸ್ವಾತಂತ್ರ್ಯ ಸಂಗ್ರಾಮದ ಪಾಠ ಹೇಳಿದ ಸಿದ್ದರಾಮಯ್ಯ ದಾವಣಗೆರೆ: ನಮ್ಮ ದೇಶದಲ್ಲಿ ಬ್ರಿಟಿಷರ ವಿರುದ್ಧ ಮೊದಲು…
ಕಿಡ್ನಾಪ್, ಬ್ಲಾಕ್‍ಮೇಲ್ ಕೇಸ್ ಸಂಬಂಧ ಇಂದೂ ನಡೀತು ಸಿಡಿ ಯುವತಿಯ ವಿಚಾರಣೆ
- ಯುವತಿ ಪರ ವಕೀಲ ಹೇಳಿದ್ದೇನು..? ಬೆಂಗಳೂರು: ಸಿಡಿ ಸಂತ್ರಸ್ತೆಯನ್ನು ಇಂದು ಕೂಡ ಎಸ್‍ಐಟಿ ವಿಚಾರಣೆಗೆ…
ಅಸ್ಸಾಂ ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ ಪತ್ತೆ – ಡಿಎಂಕೆಯ ಸ್ಟಾಲಿನ್ ಅಳಿಯನಿಗೆ ಐಟಿ ಶಾಕ್
ದಿಸ್ಪುರ್: ಪಂಚರಾಜ್ಯ ಚುನಾವಣಾ ರಾಜಕೀಯ ಜೋರಾಗಿದೆ. ಅಕ್ರಮಗಳೂ ಜೋರಾಗಿದೆ. ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಮತಯಂತ್ರಗಳು ಪತ್ತೆ…
ರಾಜ್ಯದಲ್ಲಿ ಇಂದು 4,991 ಮಂದಿಗೆ ಕೊರೊನಾ- 6 ಮಂದಿ ಮಹಾಮಾರಿಗೆ ಬಲಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಂದು ಕೂಡ 4 ಸಾವಿರದ ಗಡಿ ದಾಟಿದ್ದು, ಸಿಲಿಕಾನ್…
ವಿದ್ಯುತ್ ಕಂಬಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
ವಿಜಯಪುರ: ಹೈ ವೋಲ್ಟೇಜ್ ವಿದ್ಯುತ್ ಕಂಬಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಜಿಲ್ಲೆಯ…
ವಿಎಚ್‍ಪಿ, ಭಜರಂಗದಳದಿಂದ ವನವಾಸಿಗಳ ಹಾಡಿಗಳಲ್ಲಿ ಸೇವೆ- ಅಗತ್ಯ ವಸ್ತುಗಳ ಪೂರೈಕೆ
ಮೈಸೂರು: ಗ್ರಾಮಾಂತರ ಜಿಲ್ಲೆಯ ಎಚ್‍ಡಿ ಕೋಟೆ ತಾಲೂಕಿನ ಹುಸ್ಕೂರ್ ಹಾಡಿ, ದಡದಲ್ಲಿ ಹಾಡಿ, ಕಾಂತನ ಹಾಡಿ…
ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಕಡ್ಡಾಯ: ಗೌರವ್ ಗುಪ್ತಾ
- ಕೋವಿಡ್ ನಿಯಂತ್ರಣ, ಲಸಿಕೆ ನೀಡುವ ಸಂಬಂಧ ವಚ್ರ್ಯುಯಲ್ ಸಭೆ ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್…
ಕೇರಳ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಶಾಸಕ ಸುನಿಲ್ ಕುಮಾರ್‌ಗೆ ಕೊರೊನಾ
ಬೆಂಗಳೂರು: ಕೇರಳ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಶಾಸಕ ಸುನಿಲ್ ಕುಮಾರ್ ಅವರೊಗೆ ಕೊರೊನಾ ಬಂದಿರುವುದು ದೃಢಪಟ್ಟಿದೆ.…
ಸರ್ಕಾರದ ಥಿಯೇಟರ್ ಮಿತಿ ನೀತಿಗೆ ಪವರ್ ಸ್ಟಾರ್ ಆಕ್ಷೇಪ
ಬೆಂಗಳೂರು: ಚಿತ್ರ ಮಂದಿರಗಳ ಸಾಮರ್ಥ್ಯವನ್ನು ಶೇ.50ಕ್ಕೆ ಇಳಿಸಲು ಸರ್ಕಾರ ನಿರ್ಧರಿಸಿದ್ದು, ದಯವಿಟ್ಟು ಶೇ.100ಕ್ಕೆ ಅವಕಾಶ ಮಾಡಿಕೊಡಿ.…
ಜೀವ ನದಿಯ ತವರಿನಲ್ಲೇ ಬತ್ತುತ್ತಿದೆ ಕಾವೇರಿಯ ಒಡಲು
ಮಡಿಕೇರಿ: ನಾಡಿನ ಜೀವ ನದಿ ಕಾವೇರಿ ಬತ್ತುತ್ತಿದ್ದು, ಕಾವೇರಿ ನೀರನ್ನೇ ಆಶ್ರಯಿಸಿರುವ ಜಿಲ್ಲೆಗಳು ಕುಡಿಯುವ ನೀರಿನ…