Year: 2020

60 ಸೈನಿಕರೊಂದಿಗೆ ಸಿದ್ದರಾಮಯ್ಯ ದೆಹಲಿ ಯುದ್ಧ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಅಂತರ್ ಯುದ್ಧಕ್ಕೆ ಈಗ ದೆಹಲಿಯೇ ಅಖಾಡವಾಗಿದೆ. ಇಷ್ಟು ದಿನ ಇಲ್ಲಿಯೇ ಕಚ್ಚಾಡುತ್ತಿದ್ದ…

Public TV

ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಮೇಲೆ ಸದಸ್ಯನಿಂದ ಹಲ್ಲೆಗೆ ಯತ್ನ

ಮಂಡ್ಯ: ಅಕ್ರಮವಾಗಿ ನಡೆಸುತ್ತಿದ್ದ ಕೋಳಿ ಹಾಗೂ ಮಾಂಸದಂಗಡಿಗಳ ತೆರವಿಗೆ ಮುಂದಾಗಿದ್ದ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಮೇಲೆ…

Public TV

ಬಿಬಿಎಂಪಿಯಲ್ಲಿ ಜೆಡಿಎಸ್ ಏಕಾಂಗಿ ಸ್ಪರ್ಧೆ: ಹೆಚ್‍ಡಿಡಿ ಘೋಷಣೆ

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಇನ್ನೂ 7-8 ತಿಂಗಳು ಬಾಕಿ ಇದೆ. ಈಗಾಗಲೇ ಜೆಡಿಎಸ್ ಪಕ್ಷ ಬಿಬಿಎಂಪಿ…

Public TV

ಪ್ರೀತ್ಸಿ ಮದ್ವೆಯಾದವ್ಳು ತವರು ಸೇರಿದ್ದಕ್ಕೆ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ

ಬೆಂಗಳೂರು: ಪ್ರೀತಿಸಿ ಮದುವೆಯಾದವಳು ತವರು ಮನೆ ಸೇರಿದ್ದಕ್ಕೆ ಪತಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ…

Public TV

ಭಾವಿ ಪರ್ಯಾಯ ಶ್ರೀಗಳಿಗೆ ಪೇಜಾವರಶ್ರೀ ವಿಶೇಷ ಗೌರವಾರ್ಪಣೆ

ಉಡುಪಿ: ಭಾವಿ ಪರ್ಯಾಯ ಪೀಠಾಧಿಪತಿಗಳಾದ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ ಪೇಜಾವರ ಮಠದ ವತಿಯಿಂದ ಗೌರವಾರ್ಪಣೆ…

Public TV

ಪೂರ್ವ ಸಿದ್ಧತೆ ಪರೀಕ್ಷೆ ಜವಾಬ್ದಾರಿ ಕೈ ಬಿಟ್ಟ SSLC ಬೋರ್ಡ್

ಬೆಂಗಳೂರು : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(SSLC ಬೋರ್ಡ್) ಹೊಸ ವಿವಾದಕ್ಕೆ ಸಿಲುಕಿಕೊಂಡಿದೆ. ಇಷ್ಟು…

Public TV

ಸೋನಿಯಾ ಭೇಟಿಯಾಗಲಿರುವ ಸಿದ್ದರಾಮಯ್ಯ- ಎಐಸಿಸಿಯಿಂದ ಇಂದು ಮಹತ್ವದ ಪ್ರಕಟಣೆ

ನವದೆಹಲಿ: ಮಾಜಿ ಸಿಎಂ ಸಿದ್ದರಾಮಯ್ಯ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಗಾಂಧಿಯವರನ್ನು ಇಂದು ಭೇಟಿಯಾಗಲಿದ್ದಾರೆ. ನವದೆಹಲಿಯ 10…

Public TV

ಅಮಿತ್ ಶಾ ಭೇಟಿಗೆ ಮತ್ತೊಂದು ಅಪಾಯಿಂಟ್ಮೆಂಟ್ ಕೇಳಿದ ಸಿಎಂ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಕಸರತ್ತು ಮುಂದುವರಿಸಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ…

Public TV

ಅಡ್ಡ ಬಂದ ಜಿಂಕೆಗೆ ಬೈಕ್ ಡಿಕ್ಕಿ – ಸವಾರ, ಜಿಂಕೆ ಸ್ಥಳದಲ್ಲೇ ಸಾವು

ಬೆಂಗಳೂರು: ಯುವಕನೊಬ್ಬ ಬೈಕಿನಲ್ಲಿ ತನ್ನ ಅಕ್ಕನನ್ನು ಬಸ್ ಹತ್ತಿಸಿ ವಾಪಸ್ ಬರುವಾಗ ಅಡ್ಡ ಬಂದ ಜಿಂಕೆಗೆ…

Public TV

ಉತ್ತರ ಕರ್ನಾಟಕದತ್ತ ದೇವೇಗೌಡರ ಚಿತ್ತ

ಬೆಂಗಳೂರು : ಹಳೇ ಮೈಸೂರು ಭಾಗದಲ್ಲಿ ಮಾತ್ರ ಜೆಡಿಎಸ್ ಅಸ್ತಿತ್ವ ಅನ್ನೋ ಅಪವಾದ ಕಳಚಲು ಜೆಡಿಎಸ್…

Public TV