Month: December 2020

ಮಾಸ್ಕ್ ಹಾಕದವರಿಗೆ ಕೊರೊನಾ ಸೆಂಟರ್‌ನಲ್ಲಿ ಕೆಲಸ ಮಾಡಿಸಿ- ಹೈಕೋರ್ಟ್ ಚಾಟಿ

- ನಿಯಮ ರೂಪಸುವಂತೆ ಸರ್ಕಾರಕ್ಕೆ ಸೂಚನೆ - ಸ್ವಚ್ಛ, ಹೌಸ್‍ಕೀಪಿಂಗ್ ಸೇರಿದಂತೆ ವಿವಿಧ ಕೆಲಸ ಗಾಂಧಿನಗರ:…

Public TV

ಆಸ್ಟ್ರೇಲಿಯಾ ಯುವತಿಯ ಹೃದಯ ಕದ್ದವ ಬೆಂಗಳೂರಿನ ಯುವಕ

ಬೆಂಗಳೂರು: ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೇ ಎರಡನೇ ಏಕದಿನ ಪಂದ್ಯ ನಡೆಯುವ ವೇಳೆಯಲ್ಲಿ…

Public TV

ಕೊರೊನಾಗೆ ಸಿಕ್ತು ಫೈಜರ್‌ ಲಸಿಕೆ – ಮುಂದಿನ ವಾರದಿಂದ ಬಳಕೆಗೆ ಅನುಮತಿ

ಲಂಡನ್‌: ಕೊರೊನಾ ವೈರಸ್‌ಗೆ ಕೊನೆಗೂ ಲಸಿಕೆ ಸಿಕ್ಕಿದೆ.  ಅಮೆರಿಕದ ದೈತ್ಯ ಔಷಧ ತಯಾರಿಕಾ ಕಂಪನಿ ಫೈಜರ್‌…

Public TV

ಕೊರೊನಾ ರೋಗಿಯನ್ನು ತಬ್ಬಿಕೊಂಡು ಸಂತೈಸಿದ ಡಾಕ್ಟರ್- ಮನಕಲಕುವ ಫೋಟೋ ವೈರಲ್

ವಾಷಿಂಗ್ಟನ್: ಕೊರೊನಾ ವೈರಸ್ ಎಂಬ ಮಹಾಮಾರಿ ಜನರ ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ದಿನದಿಂದ ದಿನಕ್ಕೆ ವೈರಸ್ ಭಯ,…

Public TV

ಜನರ ಸಮಸ್ಯೆ ಕೇಳಲು ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ- ಡಿಸಿ ಪರ ಪ್ರತಾಪ್ ಸಿಂಹ ಬ್ಯಾಟಿಂಗ್

- ಜಿಲ್ಲಾಧಿಕಾರಿಗಳ ಕ್ರಮವನ್ನು ಬೆಂಬಲಿಸಬೇಕು ಮೈಸೂರು: ಜನರ ಸಮಸ್ಯೆಗಳನ್ನು ಕೇಳಲು ಯಾವ ದೊಣ್ಣೆ ನಾಯಕನ ಅಪ್ಪನೆಯೂ…

Public TV

ಕೊನೆಯ 52 ಎಸೆತದಲ್ಲಿ 100 ರನ್‌ – ಪಾಂಡ್ಯ, ಜಡೇಜಾ ಸ್ಫೋಟಕ ಆಟ, 303 ರನ್‌ ಟಾರ್ಗೆಟ್‌

ಕ್ಯಾನ್ಬೆರಾ: ಮಧ್ಯದಲ್ಲಿ ದಿಢೀರ್‌ ಕುಸಿತ ಕಂಡರೂ ಹಾರ್ದಿಕ್‌ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಅವರ ಶತಕದ…

Public TV

ದೆಹಲಿಗೂ ತೆರಳಬಲ್ಲೆ, ಆ ಉತ್ಸಾಹ ನನ್ನಲ್ಲಿದೆ- ಕಂಗನಾಗೆ 73ರ ರೈತ ಮಹಿಳೆ ತಿರುಗೇಟು

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ ಮುಂದುವರಿದ್ದಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ…

Public TV

ತಂದೆಯನ್ನ ಕೊಂದವನನ್ನೇ ತಾಯಿ ಮದ್ವೆ ಆಗಿ ಮೆರವಣಿಗೆ ಹೊರಟಂತಿದೆ- ಹಳ್ಳಿಹಕ್ಕಿ ಹೀಗಂದಿದ್ಯಾಕೆ?

ಮೈಸೂರು: ಸರ್ಕಾರದ ಇಂದಿನ ಸ್ಥಿತಿಯ ಬಗ್ಗೆ ಎಂಎಲ್‍ಸಿ ಹೆಚ್. ವಿಶ್ವನಾಥ್ ಅವರು ಮಾರ್ಮಿಕವಾಗಿ ಹೇಳಿಕೆಯೊಂದನ್ನು ನೀಡಿದ್ದಾರೆ.…

Public TV

ಮರಳು ತುಂಬಿದ್ದ ಲಾರಿ, ಕಾರಿನ ಮೇಲೆ ಬಿದ್ದು 8 ಮಂದಿ ಸ್ಥಳದಲ್ಲೇ ಸಾವು

ಲಕ್ನೋ: ಮರಳು ತುಂಬಿದ ಲಾರಿ ಸ್ಕಾರ್ಪಿಯೋ ಕಾರೊಂದರ ಮೇಲೆ ಮಗುಚಿಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿದ…

Public TV

ನಟಿಮಣಿಯರ ಮಾಲ್ಡಿವ್ಸ್ ಟ್ರಿಪ್ ರಹಸ್ಯ ರಿವೀಲ್ – ಷರತ್ತುಗಳು ಅನ್ವಯ, ರೆಸಾರ್ಟ್‍ಗಳಿಂದ ಫ್ರೀ ಟಿಕೆಟ್

ಬೆಂಗಳೂರು: ಮಾಲ್ಡಿವ್ಸ್ ಕಡಲ ಕಿನಾರೆಯಲ್ಲಿ ನಟಿ ಮಣಿಯರ ದಂಡೇ ಕಾಣುತ್ತಿದ್ದು, ಬಹುತೇಕ ನಟಿಯರ ಸಾಮಾಜಿಕ ಜಾಲತಾಣಗಳಲ್ಲಿ…

Public TV