ಟೋಲ್‍ನಲ್ಲಿ ಅಪಘಾತ – ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ
ಚಿಕ್ಕಬಳ್ಳಾಪುರ: ಟೋಲ್ ಕಟ್ಟಲು ಸರದಿ ಸಾಲಿನಲ್ಲಿ ನಿಂತಿದ್ದ ಕಾರುಗಳಿಗೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಸ್ಕಾರ್ಪಿಯೋ…
ನಮ್ಮ ಜನಾಂಗಕ್ಕೆ ನಾವು ಮೋಸ ಮಾಡಬಾರದು: ತಾರಾ
- ಸಿಎಂ, ಗೃಹ ಮಂತ್ರಿಗೆ ಪತ್ರ ಬರೆದಿರುವೆ ಬೆಂಗಳೂರು: ನಮ್ಮನ್ನ ಅನುಸರಿಸುವವರು ಇದ್ದಾರೆ. ಹೀಗಾಗಿ ನಮ್ಮ…
ಗೆಳೆಯನ ಜೊತೆ ನಯನತಾರಾ ಓಣಂ ಆಚರಣೆ – ರೊಮ್ಯಾಂಟಿಕ್ ಫೋಟೋಶೂಟ್
ತಿರುವನಂತಪುರಂ: ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿರುವುದು ತಿಳಿದಿರುವ…
ಕಳ್ಳತನ ಮಾಡಲು ಹೋಗಿ ಅಪಾರ್ಟ್‍ಮೆಂಟ್‍ನಿಂದ ಬಿದ್ದ ಕಳ್ಳ
ಹುಬ್ಬಳ್ಳಿ: ಕಳ್ಳನೊಬ್ಬ ಕಳ್ಳತನ ಮಾಡಲು ಹೋಗಿ ಅಪಾರ್ಟ್‍ಮೆಂಟ್‍ನಿಂದ ಬಿದ್ದ ಘಟನೆ ವಿದ್ಯಾನಗರದ ಚನ್ನಮ್ಮ ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದೆ.…
ನವಜಾತ ಹೆಣ್ಣು ಶಿಶುವನ್ನ ಜಮೀನಿನಲ್ಲಿ ಬಿಸಾಕಿದ ಪಾಪಿಗಳು
ರಾಯಚೂರು: ಆಗತಾನೆ ಜನಿಸಿದ ಹಸುಗೂಸನ್ನು ಜಮೀನೊಂದರಲ್ಲಿ ಎಸೆದು ಹೋದ ಹೃದಯ ವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ…
ಜೂನಿಯರ್ ಯಶ್‍ಗೆ ನಾಮಕರಣ ಸಂಭ್ರಮ
ಬೆಂಗಳೂರು: ಸ್ಯಾಂಡಲ್‍ವುಡ್‍ನ ರಾಕಿಂಗ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ತನ್ನ ಮಗನಿಗೆ ಬರೋಬ್ಬರಿ 10…
ರೈನಾ ಹೊರಬಂದಿರುವುದು ಧೋನಿಗೆ ಒಳ್ಳೆಯ ಅವಕಾಶ: ಗಂಭೀರ್
ನವದೆಹಲಿ: ರೈನಾ ಐಪಿಎಲ್‍ನಿಂದ ಹೊರಬಂದಿರುವುದು ಧೋನಿಗೆ ಮೂರನೇ ಕ್ರಮಾಂಕದಲ್ಲಿ ಆಡಲು ಒಳ್ಳೆಯ ಅವಕಾಶ ಎಂದು ಮಾಜಿ…
ಸ್ಟಾರ್ ನಟರ ವಿರುದ್ಧ ಚೇತನ್ ಆಕ್ರೋಶ
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಇದೆ ಎಂಬುದರ ಬಗ್ಗೆ ತನಿಖೆಗಳು ನಡೆಯುತ್ತಿದೆ. ಈ…
ಫೋನಿನಲ್ಲಿ ಮಾತನಾಡುತ್ತಾ ಹೋಗುತ್ತಿದ್ದ ಯುವತಿ – ಕ್ಷಣಾರ್ಧದಲ್ಲಿ ಮೊಬೈಲ್ ಎಸ್ಕೇಪ್
ಹುಬ್ಬಳ್ಳಿ: ರಸ್ತೆಯಲ್ಲಿ ಫೋನಿನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಯುವತಿಯ ಮೊಬೈಲ್ ಅನ್ನು ಕಳ್ಳನೊಬ್ಬ ಎಸ್ಕೇಪ್ ಮಾಡಿಕೊಂಡು ಹೋಗಿರುವ…
ಕಿಡಿಗೇಡಿಗಳ ವಿರುದ್ಧ ನಟಿ ರಾಧಿಕಾ ದೂರು
ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪೈರಸಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಟಿ ರಾಧಿಕಾ…