ರಾಜ್ಯದಲ್ಲಿ ಇಂದು 9,280 ಮಂದಿಗೆ ಸೋಂಕು – 6,161 ಡಿಸ್ಚಾರ್ಜ್
ಬೆಂಗಳೂರು: ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಅನ್ವಯ ಇಂದು ರಾಜ್ಯದಲ್ಲಿ 9,280 ಮಂದಿಗೆ ಸೋಂಕು…
ವೃತ್ತಿಯಲ್ಲಿ ಟೆಕ್ಕಿ, ಪ್ರವೃತ್ತಿಯಲ್ಲಿ ಡ್ರಗ್ಸ್ ದಂಧೆಯ ಕಿಂಗ್ ಪಿನ್- ವಿರೇನ್ ಖನ್ನಾ ಬಂಧನ
- ದೆಹಲಿಯಲ್ಲಿದ್ದುಕೊಂಡೇ ಡ್ರಗ್ ಪಾರ್ಟಿ ಆಯೋಜನೆ ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಸಿಬಿ…
ಮತ್ತೆ ಸಂಯುಕ್ತ ಹೆಗ್ಡೆಯಿಂದ ಕಿರಿಕ್ – ಸಾರ್ವಜನಿಕರಿಂದ ದೂರು, ಪಾರ್ಕಿನಲ್ಲೇ ಲಾಕ್
ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾ ಖ್ಯಾತಿಯ ನಟಿ ಸಂಯುಕ್ತ ಹೆಗ್ಡೆಯವರು ಮತ್ತೆ ವಿವಾದದಲ್ಲಿ ಸಿಲುಕಿಕೊಂಡಿದ್ದು, ಸಾರ್ವಜನಿಕರಿಂದ…
ಸಿಕ್ತು ಪ್ರಬಲವಾದ ಸಾಕ್ಷ್ಯ- ಕೊನೆಗೂ ರಾಗಿಣಿ ಅರೆಸ್ಟ್
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಕೊನೆಗೂ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಗ್ಗೆ…
ಬಂಧನ ಭೀತಿ – ಕೋರ್ಟ್ ಮೊರೆ ಹೋದ ರಾಗಿಣಿ
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನ ಭೀತಿಯಿಂದ ಪಾರಾಗಲು ಆರೋಪಿಯಾಗಿರುವ ನಟಿ ರಾಗಿಣಿ ಈಗ ಕೋರ್ಟ್…
‘ಸಿಂಗಂ’ಅಂತೆ ಆಗಬೇಡಿ- ಯುವ ಐಪಿಎಸ್ ಅಧಿಕಾರಿಗಳಿಗೆ ಮೋದಿ ಸಂದೇಶ
ಹೈದರಾಬಾದ್: 'ಸಿಂಗಂ' ನಂತಹ ಸಿನಿಮಾಗಳನ್ನು ನೋಡಿ ನಾವು ಎಲ್ಲರಿಗಿಂತ ಹೆಚ್ಚು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಡಿ ಎಂದು…
ಇಬ್ಬರು ಸೈನಿಕರನ್ನು ಕೊಂದಿದ್ದ ಐವರು ಉಗ್ರರನ್ನು ಬಂಧಿಸಿದ ಪೊಲೀಸರು
- ಉಗ್ರರ ಸಾಗಾಟಕ್ಕೆ ಅಂಬುಲೆನ್ಸ್ ಬಳಕೆ ಶ್ರೀನಗರ: ಕಳೆದ ಮೇ ತಿಂಗಳಿನಲ್ಲಿ ಪಾಂಡಾಚ್ ಕಣಿವೆ ಪ್ರದೇಶದಲ್ಲಿ…
ಡ್ರಗ್ ಪೆಡ್ಲರ್‌ಗಳೊಂದಿಗೆ ಸಂಪರ್ಕ- ನಟಿ ರಾಗಿಣಿ ಮೇಲೆ ಎಫ್‍ಐಆರ್
- ಸಿನಿಮಾ ಕಂಪ್ಲೀಟ್ ಆದ್ಮೇಲೆ ಮಾಹಿತಿ ನೀಡುತ್ತೇವೆ: ಕಮಲ್ ಪಂತ್ - ರವಿಶಂಕರ್, ರಾಹುಲ್ ಅರೆಸ್ಟ್…
ಇನ್ನೂ ಕೆಲವು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದೇನೆ: ಡಿಕೆಶಿ
ಬೆಂಗಳೂರು: ಇನ್ನೂ ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ…
ಮಳೆಗಾಲದಲ್ಲಿ ಮೋಡಿ ಮಾಡುವ ಅಟ್ಲಾಸ್ ಮೋತ್
- ಉಡುಪಿಯ ಚಿಟ್ಟೆ ಆಸಕ್ತ ನಜೀರ್‌ರಿಂದ ಆನ್‍ಲೈನ್ ಕಾರ್ಯಾಗಾರ ಉಡುಪಿ: ದೈತ್ಯಾಕಾರದ ಪತಂಗ ಅಟ್ಲಾಸ್ ಮೋತ್ ಉಡುಪಿ…