ಜೀವನದಲ್ಲಿ ಖುಷಿಯಿಲ್ಲ- ಪತಿ, ಇಬ್ಬರು ಮಕ್ಕಳನ್ನು ಕೊಲೆಗೈದು ವೈದ್ಯೆ ನೇಣಿಗೆ ಶರಣು
ಮುಂಬೈ: ವೈದ್ಯೆಯೊಬ್ಬಳು ಪತಿ ಹಾಗೂ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ…
ಬೆಂಗ್ಳೂರಲ್ಲಿ 2,242 ಸೇರಿ ರಾಜ್ಯದಲ್ಲಿ 7,665 ಮಂದಿಗೆ ಕೊರೊನಾ- ಇಂದು 139 ಸಾವು
- ಇಂದು 8,387 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಬೆಂಗಳೂರು: ರಾಜ್ಯದಲ್ಲಿ ಇಂದು 7,665 ಮಂದಿಗೆ ಕೊರೊನಾ…
ಶಿವಮೊಗ್ಗದಲ್ಲಿ ಬೆಳಗ್ಗೆ ಗಣಪತಿ ಪ್ರತಿಷ್ಠಾಪನೆ, ಸಂಜೆ ವಿಸರ್ಜನೆ – ಜಿಲ್ಲಾಡಳಿತ ಆದೇಶ
ಶಿವಮೊಗ್ಗ: ಕೊರೊನಾ ಹಿನ್ನೆಲೆ ಜಿಲ್ಲೆಯಲ್ಲಿ ಈ ಬಾರಿಯ ಗಣಪತಿ ಉತ್ಸವವನ್ನು ರಾಜ್ಯ ಸರ್ಕಾರದ ಆದೇಶದ ಅನ್ವಯ…
ಸಂಸದ ಶ್ರೀನಿವಾಸ್ ಪ್ರಸಾದ್‍ಗೆ ಕೊರೊನಾ ಪಾಸಿಟಿವ್
ಮೈಸೂರು: ಚಾಮರಾಜನಗರದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್‍ಗೆ ಕೊರೊನಾ ಪಾಸಿಟಿವ್ ಬಂದಿದೆ. ಇಂದು ಮೈಸೂರು ನಿವಾಸದಲ್ಲಿರುವ…
ಯಲ್ಲಾಪುರದಲ್ಲಿ ಟ್ಟಿಟ್ಟರ್ ಸಂಸ್ಥೆ ವಿರುದ್ಧ ದೂರು
ಕಾರವಾರ: ನಿಷೇಧಿತ ಸಿಖ್ ಫಾರ್ ಜಸ್ಟೀಸ್ (S.F.J) ಸಂಘಟನೆಯಿಂದ ದೇಶವಿರೋಧಿ ಟ್ಟೀಟ್ ಹಿನ್ನೆಲೆಯಲ್ಲಿ ಟ್ಟಿಟರ್ ಸಂಸ್ಥೆ…
ಬೆಂಗಳೂರಿನ ಪುಂಡರು ಅಮಾಯಕರು, ಮುಗ್ಧರಂತೆ – ಕೈ ನಾಯಕರಿಗೆ ‘ಪಬ್ಲಿಕ್’ ಪ್ರಶ್ನೆ
ಬೆಂಗಳೂರು: ದೇವರಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ಬಗ್ಗೆ ಇನ್ನೂ ಪೊಲೀಸ್…
ಲೈಂಗಿಕ ದೌರ್ಜನ್ಯ ವಿರೋಧಿಸಿದ ಬಾಲಕನ ಖಾಸಗಿ ಅಂಗವನ್ನೇ ಕತ್ತರಿಸಲೆತ್ನಿಸಿದ ಸಾಧು!
ಲಕ್ನೋ: ಆಶ್ರಮದಲ್ಲಿ ಸಾಧುವೊಬ್ಬ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಲ್ಲದೇ ಆತನ ಖಾಸಗಿ…
ಕೊರೊನಾ ವರದಿ ನೆಗೆಟಿವ್ – ಐಸೊಲೋಷನ್ ವಾರ್ಡಿನಲ್ಲಿ ಇಡೀ ಕುಟುಂಬ ಡ್ಯಾನ್ಸ್
- ಸುಶಾಂತ್ ನಟನೆಯ ಹಾಡಿಗೆ ನೃತ್ಯ ಭೋಪಾಲ್: ಕೊರೊನಾ ವರದಿ ನೆಗೆಟಿವ್ ಬಂದಿದಕ್ಕೆ ಇಡೀ ಕುಟುಂಬದ…
ಕರಣ್‌ಗೆ ನೀಡಿದ್ದ ಪದ್ಮಶ್ರೀಯನ್ನು ಹಿಂಪಡೆಯಬೇಕು – ಸಿಡಿದ ಕಂಗನಾ
ನವದೆಹಲಿ: ನಿರ್ಮಾಪಕ ಕರಣ್ ಜೋಹರ್‌ಗೆ ನೀಡಲಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರ ವಾಪಸ್ ಪಡೆಯಬೇಕೆಂದು ನಟಿ…
ಕೊಡಗಿನ ಭಾರೀ ಮಳೆಗೆ ಸಂಪೂರ್ಣ ನೆಲಕಚ್ಚಿದ ಕಾಫಿ
- ನಷ್ಟದಲ್ಲಿ ಕಾಫಿ ಬೆಳೆಗಾರರು ಮಡಿಕೇರಿ: ಕಿತ್ತಳೆ ನಾಡು ಕೊಡಗಿನ ರೈತರ ಆದಾಯ ಮೂಲ ಕಾಫಿ.…