ಹಾಸನದ ರಸ್ತೆ ಬದಿಯಲ್ಲಿ ಅಪರಿಚಿತ ವ್ಯಕ್ತಿಯ ನರಳಾಟ- ಕೋವಿಡ್ ಆಸ್ಪತ್ರೆಗೆ ದಾಖಲು
ಹಾಸನ: ನಗರದ ಅರಳೇಪೇಟೆಯ ರಸ್ತೆ ಬದಿಯಲ್ಲಿ ಅಸ್ವಸ್ಥನಾಗಿ ನರಳುತ್ತಿದ್ದ ಅನುಮಾನಸ್ಪದ ವ್ಯಕ್ತಿ ಓರ್ವನನ್ನು ಅಂಬುಲೆನ್ಸ್ ಮೂಲಕ…
ರೀ ಎಂಟ್ರಿಗಾಗಿ ವೈಟಿಂಗ್- ಕೆಎಲ್ ರಾಹುಲ್ ಎಮೋಷನಲ್ ಪೋಸ್ಟ್
ಬೆಂಗಳೂರು: ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್, ಕ್ರಿಕೆಟ್ ಬ್ಯಾಗ್ ತೆರೆದು ಹೆಲ್ಮೆಟನ್ನು ಪ್ರೀತಿಯಿಂದ ನೋಡುತ್ತಿರುವ…
ಕೊರೊನಾ ಸೋಂಕಿತೆಯ ಪತಿಯೊಂದಿಗೆ ಸಂಪರ್ಕ: ಹೊಲದಲ್ಲೆ ಕೂಲಿ ಕಾರ್ಮಿಕರಿಬ್ಬರು ಕ್ವಾರಂಟೈನ್
ಚಾಮರಾಜನಗರ: ಕೊರೊನಾ ಸೋಂಕಿತೆಯ ಸಂಪರ್ಕದಲ್ಲಿದ್ದ ಇಬ್ಬರು ಕೂಲಿ ಕಾರ್ಮಿಕರು ಜಮೀನಿನ ಗುಡಿಸಲಿನಲ್ಲೇ ಕ್ವಾರಂಟೈನ್ ಆಗಿರುವ ಸಂಗತಿ…
ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಲಾಕ್‍ಡೌನ್ ಇಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ
-ಹೊರ ರಾಜ್ಯ, ಜಿಲ್ಲೆಗಳಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ…
ಪಿಯು ಪರೀಕ್ಷೆಯಲ್ಲಿ ಪಾಸ್ ಆದ ಜಿಲ್ಲಾ ಪಂಚಾಯತಿ ಸದಸ್ಯೆ
ಚಿಕ್ಕಬಳ್ಳಾಪುರ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಚೀಮಂಗಲ ಜಿಲ್ಲಾ ಪಂಚಾಯತಿ ಕ್ಷೇತ್ರ…
ಕಚೇರಿಯಲ್ಲಿ ಬೇರೆಯಾದ್ರೂ ಮನೆಯಲ್ಲಿ ಒಂದೇ ಪಕ್ಷ – ತಾ.ಪಂ. ಬಿಜೆಪಿ ಅಧ್ಯಕ್ಷೆ, ಕಾಂಗ್ರೆಸ್ ಉಪಾಧ್ಯಕ್ಷರ ಪ್ರೇಮ ಮೈತ್ರಿ
- ನಿಶ್ಚಿತಾರ್ಥ ಮಾಡಿದ ಬಳಿಕ ಗೊತ್ತಾಯ್ತು ಪ್ರೀತಿ - ಸರಳ ವಿವಾಹವಾದ ಜೋಡಿ ಕಲಬುರಗಿ: ದೇಶದಲ್ಲಿ…
15 ದಿನ ಬಿಹಾರ ಲಾಕ್ – ಬಿಜೆಪಿಯ 25 ಲೀಡರ್ಗಳಿಗೆ ಕೊರೊನಾ
ಪಾಟ್ನಾ: ಕೊರೊನಾ ತಡೆಗಾಗಿ ರಾಜ್ಯ ಸರ್ಕಾರಗಳು ಲಾಕ್‍ಡೌನ್ ಅಸ್ತ್ರವನ್ನು ಮರುಬಳಕೆ ಮಾಡಲು ಮುಂದಾಗಿವೆ. ಜುಲೈ 16ರಿಂದ…
ಸಚಿನ್ ಪೈಲಟ್ ನೆಪ ಮಾತ್ರಕ್ಕೆ, ಭಿನ್ನಮತದ ಹಿಂದೆ ಬಿಜೆಪಿ ನಾಯಕರಿದ್ದಾರೆ: ಗೆಹ್ಲೋಟ್ ಆರೋಪ
ಜೈಪುರ್: ರಾಜಸ್ಥಾನ ಸರ್ಕಾರದ ಭಿನ್ನಮತ ಚಟುವಟಿಕೆಯ ಹಿಂದೆ ಬಿಜೆಪಿ ಹೈಕಮಾಂಡ್ ನಾಯಕರ ಕೈವಾಡವಿದೆ. ಸಚಿನ್ ಪೈಲಟ್…
ʼಹೊರ ಜಿಲ್ಲೆಯಿಂದ ಬಂದ್ರೆ ಶಾಲೆಯಲ್ಲಿ ಇರಬೇಕುʼ – ಡಂಗುರ ಸಾರಿದ ಗ್ರಾಮಸ್ಥರು
- ಕೊರೊನಾ ಟೆಸ್ಟ್ ಮಾಡಿಸಿದ್ರೆ ಮಾತ್ರ ಶಾಲೆ ಕಟ್ಟಡಕ್ಕೆ ಎಂಟ್ರಿ - ನೇರವಾಗಿ ಮನೆಗೆ ಬಂದ್ರೆ…
ತರಕಾರಿ ಮಾರಾಟ ಮಾಡೋ ಕುಟುಂಬದ ವಿದ್ಯಾರ್ಥಿನಿ – ವಿಜ್ಞಾನ ವಿಭಾಗದಲ್ಲಿ ಶೇ.94 ಅಂಕ ಪಡೆದು ತೇರ್ಗಡೆ
- ತರಕಾರಿ ವ್ಯಾಪಾರ ಮಾಡಿ ಮಗಳನ್ನು ಓದಿಸಿದ್ರು ಬೆಳಗಾವಿ/ಚಿಕ್ಕೋಡಿ: ಕೊರೊನಾ ಆತಂಕದ ನಡುವೇ ಇಂದು ದ್ವಿತೀಯ…