ಶಿವಮೊಗ್ಗದಲ್ಲಿ ಇಂದು 6 ಮಂದಿಗೆ ಕೊರೊನಾ – 30ಕ್ಕೇರಿದ ಸೋಂಕಿತರ ಸಂಖ್ಯೆ
- ಒಂದೇ ಕುಟುಂಬದ 5 ಮಂದಿಗೆ ಸೋಂಕು ದೃಢ - ಸೊರಬದ ಓರ್ವ ಮಹಿಳೆಗೂ ತಗುಲಿದ…
ಹಾಸನ ಜಿಲ್ಲೆಯಲ್ಲಿ ಇಂದು 13 ಮಂದಿಗೆ ಕೊರೊನಾ – ಮಹಾರಾಷ್ಟ್ರದಿಂದ ಬಂದವರಿಂದ ಸೋಂಕು
- ಚನ್ನರಾಯಪಟ್ಟಣದಲ್ಲೇ 42 ಮಂದಿಗೆ ಸೋಂಕು ಹಾಸನ: ಹಾಸನ ಜಿಲ್ಲೆಯಲ್ಲಿ ಹೊಸದಾಗಿ 13 ಕೋವಿಡ್ 19…
ವೃದ್ಧನಿಂದ ಅಳಿಯ, ಮಗಳಿಗೂ ಸೋಂಕು- ಚಿಕ್ಕಬಳ್ಳಾಪುರದಲ್ಲಿ 26ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದ 71 ವರ್ಷದ ಸೋಂಕಿತ (ಪಿ-790) ವೃದ್ಧನ ಮಗಳು ಹಾಗೂ ಅಳಿಯನಿಗೂ…
ಉಡುಪಿಯಲ್ಲಿ ಕೊರೊನಾ ಸ್ಫೋಟ- ಒಂದೇ ದಿನ 25 ಪ್ರಕರಣ
- ಇನ್ನೂ 700 ಜನರ ವರದಿ ಬರಬೇಕಿದೆ ಉಡುಪಿ: ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಬಂದು ಕ್ವಾರಂಟೈನ್‍ನಲ್ಲಿ…
ಬೆಂಗ್ಳೂರಿನ ನಂತ್ರ ಮಂಡ್ಯದಲ್ಲಿ ಭಾರೀ ಶಬ್ದ- ಗಾಬರಿಯಾದ ಜನ
ಮಂಡ್ಯ: ಬುಧವಾರ ಬೆಂಗಳೂರಿನ ಹಲವೆಡೆ ಭಾರೀ ದೊಡ್ಡ ಶಬ್ದ ಕೇಳಿಸಿತ್ತು. ಇದೀಗ ಇಂದು ಮಂಡ್ಯ ಜಿಲ್ಲೆಯ…
ಬಾಡಿಗೆ ನೀಡಿಲ್ಲವೆಂದು ಯುವತಿಯರನ್ನು ಕೂಡಿ ಹಾಕಿದ ಪಿಜಿ ಮಾಲೀಕ
ಹಾಸನ: ಪಿಜಿ ಬಾಡಿಗೆ ನೀಡಿಲ್ಲ ಎಂದು ಇಬ್ಬರು ಯುವತಿಯರನ್ನು ಪಿಜಿ ಮಾಲೀಕ ಕೂಡಿ ಹಾಕಿದ ಘಟನೆ…
ಮಾನ್ಸೂನ್ ಬಳಿಕ ಭಾರತದಲ್ಲಿ ಐಪಿಎಲ್: ಬಿಸಿಸಿಐ ಸಿಇಒ
ನವದೆಹಲಿ: ಮಾನ್ಸೂನ್ ಬಳಿಕ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಆವೃತ್ತಿ ಆಯೋಜಿಸುವ ಸಾಧ್ಯತೆ…
ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ – ಜೂನ್ 1ರಿಂದ 200 ನಾನ್ ಎಸಿ ರೈಲು ಸಂಚಾರ
- 1.7 ಲಕ್ಷ ಕೌಂಟರ್‌ಗಳಲ್ಲಿ ಟಿಕೆಟ್ ಬುಕ್ಕಿಂಗ್ ಪುನಾರಂಭ ನವದೆಹಲಿ: ಶೀಘ್ರದಲ್ಲಿ ಮತ್ತಷ್ಟು ಹೆಚ್ಚುವರಿ ರೈಲುಗಳ…
ಯಡಿಯೂರಪ್ಪ ಮುಖ ನೋಡಿ ನಮಗೂ ಸಾಕಾಗಿದೆ: ರೇವಣ್ಣ ವ್ಯಂಗ್ಯ
ಹಾಸನ: ಸಿಎಂ ಯಡಿಯೂರಪ್ಪ ಅವರ ಮುಖ ನೋಡಿ ನಮಗೂ ಸಾಕಾಗಿದೆ. ಯಾವ ಟಿವಿ ನೋಡಿದರೂ ಮೋದಿ,…
ಲಾಕ್‍ಡೌನ್‍ನಲ್ಲಿ ಮನೆಯಲ್ಲಿ ಸ್ನೇಹಿತನಿಗೆ ಜಾಗ ಕೊಟ್ಟ ಪತಿ – ಆತನ ಜೊತೆಗೇ ಓಡೋದ್ಲು ಪತ್ನಿ
- ಕೊರೊನಾ ಸಂಕಷ್ಟದಲ್ಲಿ ಸಹಾಯ ಮಾಡಿದ್ದೆ ತಪ್ಪಾಯ್ತು - 2 ತಿಂಗಳ ಪ್ರೀತಿಗಾಗಿ 20 ವರ್ಷದ…
