ದಾವಣಗೆರೆ ಸೋಂಕಿತನ ಟ್ರಾವೆಲ್ ಹಿಸ್ಟರಿ – ಜಿಲ್ಲಾಡಳಿತದಿಂದ ಮಾಹಿತಿ
ದಾವಣಗೆರೆ: ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಫ್ರಾನ್ಸ್ ನಿಂದ ದಾವಣಗೆರೆಗೆ ಬಂದಿದ್ದ ವ್ಯಕ್ತಿಗೆ…
ಯುಕೆ ಪ್ರಧಾನಿಗೆ ಕೊರೊನಾ ಪಾಸಿಟಿವ್- ವಿಡಿಯೋ ಕಾಲ್‍ನಲ್ಲಿ ಸರ್ಕಾರ ಚಾಲನೆ
ಲಂಡನ್: ಕೊರೊನಾ ಮಹಾಮಾರಿ ಯಾರನ್ನು ಬಿಡುವಂತೆ ಕಾಣುತ್ತಿಲ್ಲ. ಈಗ ಇಂಗ್ಲೆಂಡ್‍ನ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್…
ತೆಲುಗು ಭಾಷೆಯಲ್ಲಿ ಬಂದ ವಾಟ್ಸಪ್ ಸಂದೇಶ- ಇಡೀ ರಾತ್ರಿ ಜಾಗರಣೆ ಮಾಡಿದ ಜನ
ಚಿಕ್ಕಬಳ್ಳಾಪುರ: ರಾಕ್ಷಸಿ ಮುಖದ ವಿಚಿತ್ರ ಮಗುವೊಂದು ಜನಿಸಿದ್ದು, ನಿದ್ದೆ ಮಾಡಿದವರೆಲ್ಲಾ ಸಾಯುತ್ತಾರೆ ಎಂದು ಹೇಳಿ ಆ…
ದಾವಣಗೆರೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ – ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 63ಕ್ಕೆ ಏರಿಕೆ
ದಾವಣಗೆರೆ: ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಮಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ದಾವಣಗೆರೆಯಲ್ಲಿ ಮೊದಲ ಕೊರೊನಾ…
ಬಾಗಲಕೋಟೆ ಗಡಿಗೆ ಬಂದ ಸಾವಿರಾರು ಜನರು
ಬಾಗಲಕೋಟೆ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹಾಗೂ ಹೊರ ರಾಜ್ಯದಿಂದ ಬಂದ ಸಾವಿರಾರು ಜನರನ್ನು ಜಿಲ್ಲೆಯ…
ಒಂದೇ ಕುಟುಂಬದ 12 ಜನಕ್ಕೆ ಕೊರೊನಾ ಪಾಸಿಟಿವ್
- ಮನೆ ಮಂದಿಯೆಲ್ಲಾ ಆಸ್ಪತ್ರೆಗೆ ದಾಖಲು ಮುಂಬೈ: ಒಂದೇ ಕುಟುಂಬದ 12 ಜನರಿಗೆ ಕೊರೊನಾ ವೈರಸ್…
ಕೊರೊನಾ ಭೀತಿ ನಡ್ವೆ ಎಮರ್ಜೆನ್ಸಿ ಲವ್ ಮ್ಯಾರೇಜ್ – ಕೇವಲ 4 ನಿಮಿಷದಲ್ಲಿ ನಡೆದ ಮದ್ವೆ
ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕು ಸಿದ್ದಾಪುರ ಗ್ರಾಮದ ಶ್ರೀ ಮಲಿಯಮ್ಮದೇವಿ ಸನ್ನಿಧಾನದಲ್ಲಿ ಇಂದು ಎಮರ್ಜೆನ್ಸಿ ಪ್ರೇಮವಿವಾಹ…
ಬಡವರ ನೆರವಿಗೆ ಧಾವಿಸಿದ ಸುದೀಪ್ ಫ್ಯಾನ್ಸ್
ಬೆಂಗಳೂರು: ಕೊರೊನಾ ವೈರಸ್ ಕಂಟಕಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಅದರಲ್ಲೂ ಅಸಹಾಯಕರು, ವಿಕಲಚೇತನರು ಸೇರಿದಂತೆ ಅನೇಕರಿಗೆ…
ಕೊರೊನಾ ಶಂಕಿತರಿರುವ ಪ್ರದೇಶದಲ್ಲೇ ಅದ್ದೂರಿ ಮದ್ವೆ- ವರ ಸೇರಿ 8 ಜನ ಅರೆಸ್ಟ್
ಡೆಹ್ರಾಡೂನ್: ಲಾಕ್‍ಡೌನ್ ಸಂದರ್ಭದಲ್ಲಿ ಅನುಮತಿಯಿಲ್ಲದೆ ಮದುವೆ ನಡೆಸುತ್ತಿದ್ದ ಖಾಜಿ ಮತ್ತು ವರ ಸೇರಿದಂತೆ 8 ಜನರನ್ನು…
ಕೊರೊನಾ ಲಾಕ್‍ಡೌನ್: ಮದ್ಯಯಿಲ್ಲದೆ ಖಿನ್ನೆತೆಯಿಂದ ವ್ಯಕ್ತಿ ಆತ್ಮಹತ್ಯೆ
ತಿರುವನಂತಪುರಂ: ಕೊರೊನಾ ತಡೆಯಲು ದೇಶಾದ್ಯಂತ ಲಾಕ್‍ಡೌನ್ ಆಗಿದ್ದು, ಮದ್ಯ ಮಾರಾಟ ಕೂಡ ನಿಷೇಧಿಸಲಾಗಿದೆ. ಹೀಗಿರುವಾಗ ವ್ಯಕ್ತಿಯೊಬ್ಬ…