ಬಿಜೆಪಿಯಿಂದ ಧರ್ಮದ ಆಧಾರದಲ್ಲಿ ಪ್ರಚೋದನೆ: ರಮಾನಾಥ ರೈ
ಮಂಗಳೂರು: ರಾಮನಗರ ಜಿಲ್ಲೆಯ ಕನಕಪುರದಲ್ಲಿ ಯೇಸು ಕ್ರಿಸ್ತನ ಪ್ರತಿಮೆ ಸ್ಥಾಪನೆ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ…
ಅಯ್ಯಪ್ಪನ ಭಕ್ತರಿಗೆ ಸಸ್ಯಾಹಾರಿ ಎಂದು ಮಾಂಸಾಹಾರಿ ಊಟ ನೀಡಿದ ಹೋಟೆಲ್
ಮಂಗಳೂರು: ಅಯ್ಯಪ್ಪ ಸ್ವಾಮಿ ವೃತಾಧಾರಿಗಳಿಗೆ ಸಸ್ಯಾಹಾರಿ ಊಟ ಇದೆಯೆಂದು ನಂಬಿಸಿ ಮಾಂಸಾಹಾರಿ ಊಟ ನೀಡಿದ ಘಟನೆ…
ಪೆಕರನಂತೆ ಕೀಳು ಮಟ್ಟದ ಹೇಳಿಕೆ ನೀಡುವವನು ನಾನಲ್ಲ: ಈಶ್ವರಪ್ಪಗೆ ಹೆಚ್‍ಡಿಕೆ ತಿರುಗೇಟು
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ನಡುವೆ ಟ್ವೀಟ್ ವಾರ್ ನಡೆಯುತ್ತಿದೆ. ಈಶ್ವರಪ್ಪನವರ…
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದ ಕಾಮುಕರಿಗೆ ಮರಣದಂಡನೆ
ಚಿಕ್ಕಮಗಳೂರು: ಕಾಲೇಜು ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಅತ್ಯಾಚಾರಗೈದು, ಕೊಲೆ ಮಾಡಿದ್ದ ಇಬ್ಬರು ಕಾಮುಕರಿಗೆ ಚಿಕ್ಕಮಗಳೂರು ಜಿಲ್ಲಾ ಸತ್ರ…
ಕರ್ನಾಟಕದ ಯುಗಪುರುಷ ಹೆಚ್‍ಡಿಕೆ: ಈಶ್ವರಪ್ಪ ಟ್ವೀಟ್
ಬೆಂಗಳೂರು: ಹೆಚ್‍ಡಿ ಕುಮಾರಸ್ವಾಮಿ ಅವರು ಕರ್ನಾಟಕದ ಯುಗಪುರುಷ ಎಂದು ಟ್ವೀಟ್ ಮಾಡುವ ಮೂಲಕ ಗ್ರಾಮೀಣಾಭಿವೃದ್ಧಿ ಪಂಚಾಯತ್…
ಲಕ್ಷಾಂತರ ಮಕ್ಕಳ ಕಂಠ ಸಿರಿಯಲ್ಲಿ ಮೂಡಿದ ವಿವೇಕದೀಪಿನಿ ಶ್ಲೋಕ
ಬೆಂಗಳೂರು : ಏಕ ಕಾಲದಲ್ಲಿ ಲಕ್ಷಾಂತರ ಮಕ್ಕಳ ಕಂಠ ಸಿರಿಯಲ್ಲಿ ಶ್ರೀ ಶಂಕರಾಚಾರ್ಯವಿರಚಿತ ಪ್ರಶೋತ್ತರರತ್ನ ಮಾಲಿಕೆಯ…
ಇಂಡೋ ಆಸಿಸ್ ಹೈವೋಲ್ಟೆಜ್ ಕದನ – ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಾಮುತ್ತಾ ವಾಹನಗಳ ಪಾರ್ಕಿಂಗ್ ನಿಷೇಧ
ಬೆಂಗಳೂರು: ನಾಳೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನದ ಹೈವೋಲ್ಟೆಜ್ ಪಂದ್ಯಾವಳಿ ಬೆಂಗಳೂರಿನ ಚಿನ್ನಸ್ವಾಮಿ…
ಸಿಎಎ ವಿರೋಧಿಸುವವರು ದಲಿತರ ವಿರೋಧಿಗಳು: ಅಮಿತ್ ಶಾ
- ಬಿಜೆಪಿ ವೋಟ್ ಬ್ಯಾಂಕ್ ನೀತಿಯ ಹಿಂದೆ ಬಿದ್ದಿಲ್ಲ ಹುಬ್ಬಳ್ಳಿ: ಬಿಜೆಪಿ ವೋಟ್ ಬ್ಯಾಂಕ್ ನೀತಿಯ…
ನಿಂತಿದ್ದ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ – ಇಬ್ಬರು ಸಾವು, ಓರ್ವ ಗಂಭೀರ
ಮಂಡ್ಯ: ನಿಂತಿದ್ದ ಟ್ರ್ಯಾಕ್ಟರ್‌ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿ ಹಾಗೂ ಓರ್ವ ಗಂಭೀರವಾಗಿರುವ…
ನಂಬರ್ ಪ್ಲೇಟ್ ಇಲ್ಲದ ಬೈಕಿನಲ್ಲಿ ಬರ್ತಾರೆ- ಚಾಕು ತೋರಿಸಿ ಚಿನ್ನಾಭರಣ ದರೋಡೆ ಮಾಡ್ತಾರೆ
ಬೆಂಗಳೂರು: ಸಿಲಿಕಾನ್ ಸಿಟಿ ಹೊರವಲಯದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ನಗರದ ಹೊರವಲಯದ ಅವಲಹಳ್ಳಿ ಪೊಲೀಸ್ ಠಾಣಾ…