ನಿಮ್ಮ ಕುಟುಂಬಕ್ಕಾಗಿ ಸೆಲ್ಫಿ – ಅಭಿನಂದನ್ ಜೊತೆ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದ ಸಹೋದ್ಯೋಗಿಗಳು
ಶ್ರೀನಗರ: ಪಾಕಿಸ್ತಾನದಿಂದ ಬಿಡುಗಡೆಯಾದ ಬಳಿಕ ಟೈಗರ್ ಅಭಿನಂದನ್ ಹೇಗಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಯಾಕೆಂದರೆ…
ದಿನ ಭವಿಷ್ಯ 5-5-2019
ಪಂಚಾಂಗ ಶ್ರೀ ವಿಕಾರಿನಾಮ ಸಂವತ್ಸರ, ಉತ್ತರಾಯಣ ಪುಣ್ಯಕಾಲ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ,…
ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರು ಸಾವು
ಮಂಗಳೂರು: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ…
ಖತರ್ನಾಕ್ ಖದೀಮರು ಅಂದರ್: 120 ಗ್ರಾಂ ಚಿನ್ನ, 1.5 ಕೆಜಿ ಬೆಳ್ಳಿ ವಶ
ಬೆಂಗಳೂರು: ಗ್ಯಾಸ್ ಕಟ್ಟರ್ ಬಳಸಿ ಚಿನ್ನದ ಮಳಿಗೆ ಬೀಗ ಹಾಗೂ ಎಟಿಎಂಗಳನ್ನು ಕೊರೆದು ಕನ್ನ ಹಾಕುತ್ತಿದ್ದ…
ಮನಸ್ಸು ಮಾಡಿದರೆ ಗೃಹಸಚಿವರನ್ನು ಬಿಜೆಪಿಗೆ ತರಬಹುದು: ಯತ್ನಾಳ್
- ಸೋಮನಗೌಡ ಪಾಟೀಲ್ ಬಿಜೆಪಿ ಬಿಡಲ್ಲ ವಿಜಯಪುರ: ಮನಸ್ಸು ಮಾಡಿದರೆ ಗೃಹ ಸಚಿವ ಎಂ.ಬಿ. ಪಾಟೀಲ್…
ಬೈಕ್‍ಗೆ ಟ್ರ್ಯಾಕ್ಟರ್ ಡಿಕ್ಕಿ: ತಾಯಿ-ಮಗ ಸಾವು
- ಜನಿಸಿದ್ದ ಮಗನನ್ನ ನೋಡದೇ ಪ್ರಾಣಬಿಟ್ಟ ಅಪ್ಪ ಬಳ್ಳಾರಿ: ಚಲಿಸುತ್ತಿದ್ದ ಬೈಕ್‍ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ…
ಸ್ವಾಮಿ ವಿವೇಕಾನಂದರ 2ನೇ ರೂಪವೇ ಮೋದಿ: ಉಮೇಶ್ ಜಾಧವ್
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಮಿ ವಿವೇಕಾನಂದರ ಎರಡನೇ ರೂಪ ಎಂದು ಡಾ. ಉಮೇಶ್ ಜಾಧವ್…
ರಮ್ಯಾನ ಮುಂದಿಟ್ಟು ರಾಜಕೀಯ ಮಾಡಿದ್ದ ಸುರೇಶ್‍ಗೌಡ ಶಿಖಂಡಿಯಲ್ವಾ: ಸೋಮಶೇಖರ್ ತಿರುಗೇಟು
ಮಂಡ್ಯ: ಜೆಡಿಎಸ್ ಶಾಸಕ ಸುರೇಶ್‍ಗೌಡ ಅವರು ಮಾಜಿ ಸಂಸದೆ ರಮ್ಯಾ ಅವರನ್ನು ಮುಂದಿಟ್ಟು ರಾಜಕೀಯ ಮಾಡಿದ್ದರು.…
ರಮೇಶ್ ಜಾರಕಿಹೊಳಿ ಕಮ್‍ಬ್ಯಾಕ್: ದೋಸ್ತಿಯಲ್ಲಿ ಶುರುವಾಯ್ತು ಕಳವಳ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬೆಳಗಾವಿಯಿಂದ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಇದು ಕಾಂಗ್ರೆಸ್-ಜೆಡಿಎಸ್…
ರೋಡ್ ಶೋ ವೇಳೆ ಮತ್ತೆ ಕೇಜ್ರಿವಾಲ್‍ಗೆ ಕಪಾಳಮೋಕ್ಷ
ನವದೆಹಲಿ: ದೆಹಲಿಯ ಮೋತಿ ನಗರದಲ್ಲಿ ರೋಡ್ ಶೋ ನಡೆಸುತ್ತಿದ್ದ ಎಎಪಿ ಪಕ್ಷದ ಮುಖ್ಯಸ್ಥ, ಸಿಎಂ ಅರವಿಂದ…
