Month: November 2019

ಮಹಿಳಾ ಅಧಿಕಾರಿ ಮೇಲೆ ಕುರ್ಚಿಯಿಂದ ಹಲ್ಲೆಗೈದ ವಿದ್ಯಾರ್ಥಿಗಳು- ವಿಡಿಯೋ

ಲಕ್ನೋ: ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡಿರುತ್ತೇವೆ. ಆದರೆ ವಿದ್ಯಾರ್ಥಿಗಳೇ ಅಧಿಕಾರಿಯ ಮೇಲೆ ಕುರ್ಚಿಯಿಂದ ಹಲ್ಲೆ…

Public TV

ನೆರೆಯಿಂದ ಸೂರು ಕಳೆದುಕೊಂಡಿದ್ದ ಅಜ್ಜ, ಅಜ್ಜಿಗೆ ಮನೆ ನಿರ್ಮಿಸಿ ಆಸರೆಯಾದ ಯುವಾ ಬ್ರಿಗೇಡ್

- ಸಂಪೂರ್ಣ ನೆಲಸಮವಾಗಿತ್ತು ಗುಡಿಸಲು - ನ. 15 ರಂದು ಮನೆಯ ಗೃಹಪ್ರವೇಶ - ಚಕ್ರವರ್ತಿ…

Public TV

6 ಕ್ಷೇತ್ರ ಗೆದ್ದರಷ್ಟೇ ಬಿಎಸ್‍ವೈ ಸಿಎಂ ಕುರ್ಚಿ ಭದ್ರ

ಬೆಂಗಳೂರು: ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟಿನಿಂದ ಬಿಗ್ ರಿಲೀಫ್ ಸಿಕ್ಕಿದರೂ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮುಂದುವರಿಯಬೇಕಾದರೆ…

Public TV

ಇಂದೋರ್ ಮೈದಾನಕ್ಕಿಳಿದ್ರೆ ಗೆಲುವು ಸಿಗಲ್ಲ: ವಿರಾಟ್ ಕೊಹ್ಲಿ

ಇಂದೋರ್: ಇಂದೋರ್ ಅಥವಾ ಯಾವುದೇ ಮೈದಾನದಲ್ಲಿ ಇಳಿದ್ರೆ ಮಾತ್ರ ಗೆಲುವು ಸಿಗಲ್ಲ. ಅದಕ್ಕಾಗಿ ಶ್ರಮದಿಂದ ಆಡಿದರೆ…

Public TV

ಶೂಟಿಂಗ್ ಸೆಟ್‍ನಲ್ಲೇ ಹೊಡೆದಾಡಿಕೊಂಡ ಅಕ್ಷಯ್- ರೋಹಿತ್ ಶೆಟ್ಟಿ

ಮುಂಬೈ: ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಶೂಟಿಂಗ್ ಸೆಟ್‍ನಲ್ಲಿ…

Public TV

ಕೋಟದಲ್ಲಿ ಉರುಳಿಗೆ ಬಿದ್ದ ಆರು ವರ್ಷದ ಗಂಡು ಚಿರತೆ

- ದೈತ್ಯ ಚಿರತೆ ಕೊಲ್ಲೂರು ಅಭಯಾರಣ್ಯಕ್ಕೆ ಶಿಫ್ಟ್ ಉಡುಪಿ: ಉಡುಪಿ ಜಿಲ್ಲೆಯ ಕೋಟ ಜನರಲ್ಲಿ ಕಳೆದ…

Public TV

ಯಡಿಯೂರಪ್ಪ ಸರ್ಕಾರ ಮೂರೂವರೆ ವರ್ಷ ಸೇಫ್- ಎಚ್‍ಡಿಡಿ ಭವಿಷ್ಯ

ಬೆಂಗಳೂರು: ತೀರ್ಪಿನಿಂದ ಯಡಿಯೂರಪ್ಪಗೆ ಯಾವುದೇ ಆತಂಕ ಇಲ್ಲ. ಯಡಿಯೂರಪ್ಪ ಮೂರೂವರೆ ವರ್ಷ ಸೇಫ್ ಆಗಿರುತ್ತಾರೆ ಎಂದು…

Public TV

ಡಿಕೆಶಿ ಆಯ್ತು, ಇದೀಗ ಗಡ್ಡ ಬಿಟ್ಟು ರಹಸ್ಯ ತಿಳಿಸಿದ ಸಿದ್ದರಾಮಯ್ಯ!

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಗಡ್ಡ ಬಿಟ್ಟು ಸುದ್ದಿಯಾದ ಬೆನ್ನಲ್ಲೇ ಇದೀಗ ಮಾಜಿ…

Public TV

ಅನರ್ಹರ ತೀರ್ಪು ಬಂದ ಬೆನ್ನಲ್ಲೇ ಬಿಜೆಪಿಯಲ್ಲಿ ಮೊದಲ ಬಂಡಾಯ

- ಆರ್.ಅಶೋಕ್ ಎಚ್ಚರಿಕೆಯ ನಡುವೆ ಶರತ್ ಬಚ್ಚೇಗೌಡ ಸಂಘಟನೆ - ಸ್ವಾಭಿಮಾನಿ ಕಾರ್ಯಕರ್ತರ ಸಭೆ -…

Public TV

ಅನರ್ಹರಿಗೆ ಅನ್ಯಾಯವಾಗಲು ಬಿಡಲ್ಲ, ಎಲ್ಲರಿಗೂ ಟಿಕೆಟ್ ಸಿಗುತ್ತೆ- ಆರ್.ಅಶೋಕ್ ಭರವಸೆ

ಬೆಂಗಳೂರು: ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಅನರ್ಹರು ಚುನಾವಣೆಗೆ ಸಿದ್ಧತೆ…

Public TV