Month: September 2019

ರಾಮನಗರದ ಜನರನ್ನು ಬೆಚ್ಚಿಬೀಳಿಸಿದ ಬಾಂಬ್ ವದಂತಿ

ರಾಮನಗರ: ಬೆಳ್ಳಂ ಬೆಳಗ್ಗೆ ರಾಮನಗರದಲ್ಲಿ ಬಾಂಬ್ ವದಂತಿಯಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾದ ಘಟನೆ ನಡೆದಿದೆ. ನಗರದ…

Public TV

ಶಿವಸೇನೆ-ಬಿಜೆಪಿ ಮೈತ್ರಿಯಲ್ಲಿ ಬಿರುಕು

ಮುಂಬೈ: ಶಿವಸೇನೆ ಮತ್ತು ಬಿಜೆಪಿ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಶಿವಸೇನಾ…

Public TV

74ನೇ ವಯಸ್ಸಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ‘ಜಗತ್ತಿನ ಹಿರಿಯ ಪೋಷಕರು’ ಐಸಿಯುನಲ್ಲಿ

ಹೈದರಾಬಾದ್: 74ರ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ 'ಜಗತ್ತಿನ ಹಿರಿಯ ಪೋಷಕರು' ಎಂದು…

Public TV

ನಾಯಿ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ – ಮೂವರು ಗಂಭೀರ

ತುಮಕೂರು: ನಾಯಿ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ…

Public TV

ಪೊರಕೆ ಹಿಡಿದು ರಸ್ತೆ ಸ್ವಚ್ಛಗೊಳಿಸಿದ ಚಿತ್ರದುರ್ಗ ಸಂಸದ

ತುಮಕೂರು: ಚಿತ್ರದುರ್ಗ ಬಿಜೆಪಿ ಸಂಸದ ನಾರಾಯಣಸ್ವಾಮಿ ಅವರು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಕಸ…

Public TV

ಚಾಲಕರಿಗೆ ಅವಧಿ ಮೀರಿದ ಮೆಡಿಕಲ್ ಕಿಟ್ ವಿತರಿಸಿದ ಕಾರ್ಮಿಕ ಇಲಾಖೆ

-ಕಿಟ್‍ಗಳ ಮೇಲೆ ಮಾಜಿ ಸಿಎಂ, ಸಚಿವರ ಹೆಸರೇ ಬದಲಾಗಿಲ್ಲ ಗದಗ: ಅವಧಿ ಮೀರಿದ ಚಿಕಿತ್ಸೆ ಕಿಟ್‍ನ್ನು…

Public TV

ರಾಜ್ಯದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ಕಿ ಮಾಫಿಯಾ

ಕೊಪ್ಪಳ: ರಾಜ್ಯದಲ್ಲಿ ಈಗಾಗಲೇ ಮರಳು ಮಾಫಿಯಾ, ಆಕ್ರಮ ಗಣಿಗಾರಿಕೆ ಮಾಫಿಯಾ, ಸುದ್ದಿಗಳನ್ನು ನೀವು ಕೇಳಿದ್ದಿರಿ. ಈಗ…

Public TV

ಸರ್ಕಾರ ಬಿದ್ರೂ ಮನೆ ಖಾಲಿ ಮಾಡದ ಮಾಜಿ ಸಚಿವರು

ಬೆಂಗಳೂರು: ಸರ್ಕಾರ ಹೋದ ಮೇಲೂ ಮಾಜಿ ಸಚಿವರು ಸರ್ಕಾರಿ ಬಂಗಲೆಯಲ್ಲೇ ಠಿಕಾಣಿ ಹೂಡಿದ್ದಾರೆ. ಸಮ್ಮಿಶ್ರ ಸರ್ಕಾರ…

Public TV

ಪ್ರಧಾನ ಮಂತ್ರಿಯ ಮಾತಿನಂತೆ ಗ್ರಾಮ ಸ್ವಚ್ಛಗೊಳಿಸಿ ಮಾದರಿಯಾದ ಮಕ್ಕಳು

ಕಾರವಾರ: ಪ್ರಧಾನ ಮಂತ್ರಿಯ ಮಾತಿನಂತೆ ಗ್ರಾಮ ಸ್ವಚ್ಛಗೊಳಿಸಿ ಮಕ್ಕಳು ಮಾದರಿಯಾಗಿದ್ದಾರೆ. ಉತ್ತರಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ…

Public TV

ನಿಯಂತ್ರಣಕ್ಕೆ ಬಾರದ ಬಿಪಿ, ಶುಗರ್- ಡಿಕೆಶಿಗೆ ಮುಂದುವರಿದ ಚಿಕಿತ್ಸೆ

ನವದೆಹಲಿ: ಹೈ ಬಿಪಿ, ಶುಗರ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿಯ…

Public TV