Month: September 2019

ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ, ಯಾವ ತನಿಖೆ ಬೇಕದಾರೂ ನಡೆಸಲಿ- ಸಿದ್ದರಾಮಯ್ಯ

ಚಾಮರಾಜನಗರ: ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಸಿಬಿಐ ಏಕೆ ಯಾವುದೇ ಸಂಸ್ಥೆ ಮೂಲಕ…

Public TV

ಕರ್ವ ನವನೀತ್‍ಗೆ ರಿಯಲ್ ಸ್ಟಾರ್ ಸಾಥ್!

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಐ ಲವ್ ಯೂ ಚಿತ್ರದ ದೊಡ್ಡ ಗೆಲುವಿನ ಪ್ರಭೆಯಲ್ಲಿ ಒಂದರ…

Public TV

ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ ‘ಹೂಸು ಬಿಡುವ ಸ್ಪರ್ಧೆ’

ಗಾಂಧಿನಗರ: ದೇಶದಲ್ಲಿ ಇದೇ ಮೊದಲ ಬಾರಿಗೆ ಹೂಸು ಬಿಡುವ ಸ್ಪರ್ಧೆಯನ್ನು ಗುಜರಾತಿನ ಸೂರತ್‍ನಲ್ಲಿ ಆಯೋಜಿಸಲಾಗಿದೆ. ಕೇಳಿದರೆ…

Public TV

ಮಗ ಮೃತಪಟ್ಟ ಕೆಲವೇ ತಿಂಗಳಲ್ಲಿ ಸೊಸೆಗೆ ಮತ್ತೊಂದು ಮದ್ವೆ

ಭುವನೇಶ್ವರ್: ಮಗ ಮೃತಪಟ್ಟ ಕೆಲವೇ ತಿಂಗಳಲ್ಲಿ ಕುಟುಂಬಸ್ಥರು ಸೊಸೆಗೆ ಮತ್ತೊಂದು ಮದುವೆ ಮಾಡುವ ಮೂಲಕ ಮಾನವೀಯತೆ…

Public TV

ವಿಧಾನಸಭೆಯಿಂದ ಪೀಠೋಪಕರಣ ಮನೆಗೆ ಹೊತ್ತೊಯ್ದ ಮಾಜಿ ಸ್ಪೀಕರ್ ನೇಣಿಗೆ ಶರಣು

ಹೈದರಾಬಾದ್: ವಿಧಾನಸಭೆಯಿಂದ ಪೀಠೋಪಕರಣ ಮನೆಗೆ ಹೊತ್ತೊಕೊಂಡು ಹೋಗಿದ್ದಾರೆ ಎಂಬ ಆರೋಪ ಹೊತ್ತಿದ್ದ ಆಂಧ್ರ ಪ್ರದೇಶದ ಮಾಜಿ…

Public TV

ಅಗತ್ಯವಿದ್ದಲ್ಲಿ ನಾನು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುತ್ತೇನೆ – ಸುಪ್ರೀಂ ಮುಖ್ಯ ನ್ಯಾಯಮೂರ್ತಿ

ನವದೆಹಲಿ: ಅಗತ್ಯವಿದ್ದಲ್ಲಿ ಜಮ್ಮು ಕಾಶ್ಮೀರಕ್ಕೆ ಖುದ್ದು ಭೇಟಿ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್…

Public TV

ಮತದಾರರ ಪಟ್ಟಿ ನಿರೀಕ್ಷಿಸುತ್ತಿರೋರಿಗೆ ಗುಡ್ ನ್ಯೂಸ್

ಬೆಂಗಳೂರು: ದೇಶಾದ್ಯಂತ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು, ಬೆಂಗಳೂರಲ್ಲೂ ಪರಿಷ್ಕರಣೆಗೆ ಕರೆ ನೀಡಲಾಗಿದೆ.…

Public TV

ನಾನು ಬಳ್ಳಾರಿ ಉಸ್ತುವಾರಿ ಕೇಳಿರುವೆ, ಹೊಸ ರಾಜ್ಯಪಾಲರು ಬಂದ್ಮೇಲೆ ನೇಮಕಾತಿ: ಶ್ರೀರಾಮುಲು

- ರಾಮ ಇದ್ದ ಕಡೆ ಲಕ್ಷ್ಮಣ ಬರುತ್ತಿದ್ದಾರೆ ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ ಪಟ್ಟಿಯನ್ನು…

Public TV

ಹಿಂದೆ ಇದ್ದಂತೆ ಇರಿ, ಸುಳ್ಳು ಹೇಳೋಕೆ ಹೋಗ್ಬೇಡಿ – ಸಾರಾ ಮಹೇಶ್

ಬೆಂಗಳೂರು: ಮಾಜಿ ಸಚಿವ ಚಲವರಾಯಸ್ವಾಮಿ ಅವರು ಹಿಂದೆ ನಮಗೆ ನಾಯಕರಾಗಿದ್ದವರು. ಆದರೆ ಅಂದು ಇದ್ದಂತೆ ಅವರು…

Public TV

ಕುರ್ತಾದ ಅಳತೆ ನೋಡಿ ವಿದ್ಯಾರ್ಥಿನಿಯರಿಗೆ ಕಾಲೇಜ್ ಒಳಗೆ ಎಂಟ್ರಿ- ವಿಡಿಯೋ ವೈರಲ್

ಹೈದರಾಬಾದ್: ಆಂಧ್ರಪ್ರದೇಶದ ರಾಜಧಾನಿಯಲ್ಲಿ ಪ್ರಸಿದ್ಧ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರ ಡ್ರೆಸ್ ಕೋಡ್ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಲೇಜಿನೊಳಗೆ…

Public TV