ಮೈತ್ರಿಯಿಂದ ಜೆಡಿಎಸ್‍ಗೆ ಲಾಭವಿಲ್ಲ- ಸಿಎಂ ಕೈ ಸೇರಿದೆ ಗುಪ್ತಚರ ವರದಿ!
ಬೆಂಗಳೂರು: ಲೋಕಸಭಾ ಚುನಾವಣಾ ಪ್ರಚಾರದ ಬ್ಯುಸಿ ಮಧ್ಯೆಯೇ ಗುಪ್ತಚರ ಇಲಾಖೆಯ ವರದಿಯೊಂದು ಮುಖ್ಯಮಂತ್ರಿ ಎಚ್ ಡಿ…
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಬಲಗೈಗೆ ಮತ್ತೆ ಗಾಯ!
ಮಂಡ್ಯ: ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡುತ್ತಿರುವ ಚಾಲೆಂಜಿಂಗ್ ಸ್ಟಾರ್…
ಮಂಡ್ಯಕ್ಕೆ ಬೆಂಗ್ಳೂರು ನೀರು- ಸಿಎಂ ನಡೆಗೆ ಸುಮಲತಾ ಸಮರ್ಥನೆ!
ಬೆಂಗಳೂರು: ಮಗನ ಗೆಲುವಿಗೆ ಬೆಂಗಳೂರಿನ ಕುಡಿಯುವ ನೀರನ್ನು ಮಂಡ್ಯದ ನಾಲೆಗೆ ಹರಿಸಿದ್ದಾರೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ…
ಬಸ್‍ಗಳ ಮುಖಾಮುಖಿ ಡಿಕ್ಕಿ- ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಿಜೆಪಿ ಅಭ್ಯರ್ಥಿ
ಕಲಬುರಗಿ: ಜಿಲ್ಲೆಯ ಹೊರವಲಯದಲ್ಲಿ ಗುರುವಾರ ಸಾರಿಗೆ ಸಂಸ್ಥೆಯ ಎರಡು ಬಸ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ 30ಕ್ಕೂ…
ಮಂಡ್ಯದಲ್ಲಿ ಮತಬಿತ್ತನೆಗೆ 100 ಕೋಟಿ ರೂ.!
ಮಂಡ್ಯ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇಷ್ಟು ದಿನ ಪಕ್ಷೇತರ ಅಭ್ಯರ್ಥಿ…
ಆಸ್ತಿಗಾಗಿ ರೌಡಿಶೀಟರ್ ಪತ್ನಿ ಮೇಲೆ ಸಂಬಂಧಿಕರಿಂದ ಹಲ್ಲೆ!
ಬೆಂಗಳೂರು: ರೌಡಿಶೀಟರ್ ಓರ್ವನ ಪತ್ನಿ ಮೇಲೆ ಆಸ್ತಿಗಾಗಿ ನಾದಿನಿ ಹಾಗೂ ಮೈದುನ ಹಲ್ಲೆ ಮಾಡಿ ಮನಸ್ಸೋ…
ಮಂಡ್ಯ ಆಯ್ತು, ಈಗ ಕಲಬುರಗಿಯಲ್ಲೂ ಮೂವರು ಜಾಧವ್
ಕಲಬುರಗಿ: ಮತದಾರರಲ್ಲಿ ಗೊಂದಲ ಮೂಡಿಸಲು ಮಂಡ್ಯದಲ್ಲಿ ಮೂರು ಜನ ಸುಮಲತಾ ಎಂಬವರು ನಾಮಪತ್ರ ಸಲ್ಲಿಸಿದ್ದರು. ಅದೇ…
ಪ್ರಮೋದ್ ಮಧ್ವರಾಜ್ ಬೆಂಬಲಿಗನ ಮನೆ ಮೇಲೆ ಐಟಿ ದಾಳಿ!
ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಆಪ್ತನ ಮನೆ ಮೇಲೆ ಐಟಿ…
ಉಡುಪಿಯಲ್ಲಿ ಮೊದಲ ವರ್ಷಧಾರೆ- ಗುಡುಗು ಸಹಿತ ಆಲ್ಲಿಕಲ್ಲು ಮಳೆ
ಉಡುಪಿ: ಜಿಲ್ಲೆಯಲ್ಲಿ ಮೊದಲ ವರ್ಷಧಾರೆಯಾಗಿದೆ. ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಉಡುಪಿ ಜಿಲ್ಲೆಯ ಕಾರ್ಕಳದ ಜನ ಸ್ವಲ್ಪ…
ಸೌಕೂರು ದುರ್ಗಾಪರಮೇಶ್ವರಿಗೆ ಸಿಎಂ ಪೂಜೆ
ಉಡುಪಿ: ಲೋಕಸಭಾ ಚುನಾವಣಾ ಅಖಾಡದಲ್ಲಿ ಬ್ಯುಸಿಯಾಗಿರುವ ಸಿಎಂ ಕುಮಾರಸ್ವಾಮಿ ರಾಜಕೀಯದ ನಡುವೆಯೂ ದೇವರು, ದೇವಸ್ಥಾನ ಮರೆತಿಲ್ಲ.…