ನವದೆಹಲಿ: 2019ರ ಐಸಿಸಿ ವಿಶ್ವಕಪ್ ಅರ್ಹತಾ ಟೂರ್ನಿಯ ಸೂಪರ್ ಸಿಕ್ಸ್ ನಿರ್ಣಾಯಕ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಅಪ್ಘಾನಿಸ್ತಾನ ಗೆಲುವು ಪಡೆದಿದೆ. ಈ ಮೂಲಕ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯುವ 2019 ರ ವಿಶ್ವಪಕ್‍ಗೆ ಅಫ್ಘಾನಿಸ್ತಾನ ಅರ್ಹತೆ ಪಡೆದುಕೊಂಡಿದೆ.
ಅಫ್ಘಾನಿಸ್ತಾನ ತಂಡ ಗೆಲುವು ಪಡೆಯುತ್ತಿದಂತೆ ಆಟಗಾರರ ಸಂತೋಷ ಮೇರೆ ಮೀರಿದ್ದು, ಡ್ರೆಸಿಂಗ್ ರೂಮ್ ನಲ್ಲಿ ಆಟಗಾರರು ಕುಣಿದು ಕುಪ್ಪಳಿಸಿದ್ದಾರೆ. ಅ ಅಫ್ಘಾನ್ ಗೆಲುವಿನೊಂದಿಗೆ 2019 ರ ಟೂರ್ನಿಯಲ್ಲಿ ಭಾಗವಹಿಸುವ 10 ತಂಡಗಳ ಪಟ್ಟಿ ಖಚಿತವಾಗಿದೆ.
Advertisement
AFGHANISTAN QUALIFY FOR #CWC19! ????????
They reach the target with five balls to spare to book their place at next year’s Cricket World Cup! #IREvAFG scorecard ➡️ https://t.co/fyBmasosgI pic.twitter.com/6R1dTfHiwP
— ICC Cricket World Cup (@cricketworldcup) March 23, 2018
Advertisement
ಒಂದು ಹಂತದಲ್ಲಿ ಅಫ್ಘಾನ್ ಅರ್ಹತಾ ಟೂರ್ನಿಯಲ್ಲಿ ತೇರ್ಗಡೆ ಹೊಂದುವುದು ಬಹುತೇಕ ಕಠಿಣವಾಗಿತ್ತು. ಟೂರ್ನಿಯ ಆರಂಭದ ಮೂರು ಪಂದ್ಯಗಳಲ್ಲಿ ಅಫ್ಘಾನ್ ತಂಡ ಸೋಲು ಕಂಡಿತ್ತು. ಆದರೆ ಕೊನೆಯ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿ ವಿಶ್ವಕಪ್ ಗೆ ಅರ್ಹತೆ ಪಡೆಯಿತು. ವಿಶ್ವಕಪ್ ಟೂರ್ನಿಗೆ ಆಯ್ಕೆ ಆಗುತ್ತಿದಂತೆ ಅಫ್ಘಾನಿಸ್ತಾನ ಆಟಗಾರರು ಡ್ರೆಸಿಂಗ್ ರೂಮ್‍ನಲ್ಲಿ `ವಿ ಆರ್ ಇನ್’ ಎಂದು ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
The #CWC19 line-up is complete! ????
✅ @ACBofficials
✅ @CAComms
✅ @BCBtigers
✅ @englandcricket
✅ @BCCI
✅ @BLACKCAPS
✅ @TheRealPCB
✅ @OfficialCSA
✅ @OfficialSLC
✅ @westindies pic.twitter.com/MgkgKGDtWD
— ICC Cricket World Cup (@cricketworldcup) March 23, 2018
Advertisement
2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ಇಂಗ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಹಾಗೂ ಅಫ್ಘಾನಿಸ್ತಾನ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. 2019 ರ ಟೂರ್ನಿ ಮೇ 30ರಿಂದ ಜುಲೈ 14ರ ವರೆಗೆ ನಡೆಯಲಿದೆ.
Join the jubilation inside the @ACBofficials rooms! ???????? pic.twitter.com/BqQxcsaqHC
— ICC (@ICC) March 23, 2018
1975: ????
1979: ????
1983: ????????
1987: ????????
1992: ????????
1996: ????????
1999: ????????
2003: ????????
2007: ????????
2011: ????????
2015: ????????
2019: ❓
Here's the lowdown on the 10 teams who could claim the trophy at #CWC19!
➡️ https://t.co/0YDqMQ4nhk pic.twitter.com/ZPBSfgiiCN
— ICC Cricket World Cup (@cricketworldcup) March 23, 2018