ವಿಡಿಯೋ: ಮೂರು ವರ್ಷಗಳ ಬಳಿಕ ಕೋಡಿ ಹರಿದ ಮದಗದ ಕೆರೆ
ಚಿಕ್ಕಮಗಳೂರು: ಅಣ್ಣೇನಹಳ್ಳಿ ಅಣ್ಣೆಗೌಡ, ಕೋಡಿಹಳ್ಳಿ ಕೋಡಿಗೌಡ, ಮಲ್ಲೇನಹಳ್ಳಿ ಮಲ್ಲೇಗೌಡ ಎಂಟು ದಿಕ್ಕಲ್ಲಿ 22 ಕಡೆ ಗಂಗಮ್ಮನ…
ಅನೈತಿಕ ಸಂಬಂಧ ಹೊಂದಿದ್ದ ಪ್ರೇಮಿಗಳು ಆತ್ಮಹತ್ಯೆ!
ರಾಯಚೂರು: ಅನೈತಿಕ ಸಂಬಂಧ ಹೊಂದಿದ್ದರೆನ್ನಲಾದ ಪ್ರೇಮಿಗಳಿಬ್ಬರೂ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರಿನ ದೇವದುರ್ಗದ…
ಬಣ್ಣದ ಓಕುಳಿಯಲ್ಲಿ ಕಂಗೊಳಿಸುತ್ತಿರುವ ಟಿಬಿ ಡ್ಯಾಂ – ಒಮ್ಮೆ ನೀವು ನೋಡಿ
ಬಳ್ಳಾರಿ: ಹೊಸಪೇಟೆಯ ಟಿಬಿ ಡ್ಯಾಂ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಡ್ಯಾಂನಿಂದ ಪ್ರತಿನಿತ್ಯ ಸಾಕಷ್ಟು ನೀರನ್ನ ನದಿಗೆ…
ನಾಳೆ ಚಂದ್ರ ಗ್ರಹಣ- ದೇವಾಲಯಗಳ ಪೂಜಾಕೈಂಕರ್ಯದ ಸಂಪೂರ್ಣ ವಿವರ ಇಲ್ಲಿದೆ
ಬೆಂಗಳೂರು: ಶುಕ್ರವಾರ ಶತಮಾನದ ಸುದೀರ್ಘ ಕೇತು ಗ್ರಸ್ಥ ಚಂದ್ರ ಗ್ರಹಣ ಸಂಭವಿಸಲಿದೆ. ಆದ್ದರಿಂದ ದೇವಾಲಯಗಳು ಗ್ರಹಣ…
ವರದಿಗಾರನ ಮೇಲೆ ಹಲ್ಲೆಗೆ ಮುಂದಾದ ಮಾಜಿ ಶಾಸಕ ಸತೀಶ್ ಸೈಲ್ ಬೆಂಬಲಿಗರು!
ಕಾರವಾರ: ಕಾಂಗ್ರೆಸ್ ನ ಮಾಜಿ ಶಾಸಕ ಸತೀಶ್ ಸೈಲ್ ಅವರ ಬೆಂಬಲಿಗರು ಪಬ್ಲಿಕ್ ಟಿವಿ ವರದಿಗಾರನಿಗೆ…
ವಿಡಿಯೋ: ಸುಂದರ ನಿಸರ್ಗದ ಮಡಿಲಲ್ಲಿ ಹಾಲಿನ ನೊರೆಯಂತೆ ಧುಮ್ಮಿಕ್ಕಿ ಬೀಳುತ್ತಿರೋ ಮದಗಮಾಸೂರು ಫಾಲ್ಸ್!
ಹಾವೇರಿ: ಕೆಲವು ತಿಂಗಳ ಹಿಂದೆ ಮದಗಮಾಸೂರು ಕೆರೆಯಲ್ಲಿ ಹನಿ ನೀರು ಇರಲಿಲ್ಲ. ಕೆರೆಯ ನೀರಿನಿಂದ ಕೋಡಿ…
ಶುಕ್ರವಾರ ಚಂದ್ರ ಗ್ರಹಣ- ಬೆಂಗ್ಳೂರಿನ ಖಗೋಳ ಪ್ರಿಯರಿಗೆ ಸ್ಯಾಡ್ ನ್ಯೂಸ್!
ಬೆಂಗಳೂರು: ಶುಕ್ರವಾರ ಶತಮಾನ ಸುದೀರ್ಘ ಕೇತುಗ್ರಸ್ಥ ಚಂದ್ರ ಗ್ರಹಣವಿದೆ. ಆದರೆ ಬೆಂಗಳೂರಿನ ಖಗೋಳ ಪ್ರಿಯರು ಚಂದ್ರ…
ನನ್ನನ್ನು ಕಂಡ್ರೆ ಬಿಜೆಪಿಯವರು ಓಡಿ ಹೋಗ್ತಿದ್ದಾರೆ- ರಾಹುಲ್ ಗಾಂಧಿ
ನವದೆಹಲಿ: ನನ್ನನ್ನು ಕಂಡರೆ ಎಲ್ಲಿ ಅಪ್ಪಿಕೊಳ್ಳುತ್ತಾರೋ ಅಂತಾ ಬಿಜೆಪಿಯವರು ದೂರ ಸರಿಯುತ್ತಿದ್ದಾರೆ ಅಂತ ಎಐಸಿಸಿ ಅಧ್ಯಕ್ಷ…
ಅಭಿಮಾನಿಗಳಿಗೆ ಷರತ್ತು ವಿಧಿಸಿದ ಚಾಲೆಂಜಿಂಗ್ ಸ್ಟಾರ್!
ಬೆಂಗಳೂರು: ಶನಿವಾರ ಸಂಜೆ ಆರ್ ಆರ್ ನಗರದ ತಮ್ಮ ನಿವಾಸಕ್ಕೆ ಫಾನ್ಸ್ ಗಳನ್ನು ಕರೆದು ಸಭೆ…
ಕಾಡುಪ್ರಾಣಿಗಳಿಂದ ಬೆಳೆ ಉಳಿಸಿಕೊಳ್ಳಲು ಸೀರೆ ಮೊರೆ ಹೋದ ರೈತರು!
ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಹಳ್ಳಿಗಳಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ರೈತರು ಬೆಳೆ ಉಳಿಸಿಕೊಳ್ಳಲು…