ಎಲೆಕ್ಟ್ರಾನಿಕ್ಸ್ ಸಿಟಿ ಪಕ್ಕದಲ್ಲೊಂದು ಜಂಗಲ್ ರಾಜ್
ಬೆಂಗಳೂರು: ರೌಡಿಯೊಬ್ಬ ಕ್ಷುಲಕ ಕಾರಣಕ್ಕಾಗಿ ರಸ್ತೆಯಲ್ಲೇ ಚಾಕು ಹಿಡಿದು ಎಲೆಕ್ಟ್ರಾನಿಕ್ಸ್ ಸಿಟಿಗೆ ಸಮೀಪದಲ್ಲಿರುವ ಶಾಂತಿಪುರದ ಮುಖ್ಯ…
ಮಳೆಗಾಗಿ ಅನ್ನ, ನೀರು ಬಿಟ್ಟು ಮೌನ ಅನುಷ್ಠಾನಕ್ಕೆ ಕುಳಿತ ಮಹಿಳೆ
ಕೊಪ್ಪಳ: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಮಳೆ…
ಬಾಲಿವುಡ್ ಹಿರಿಯ ನಟಿ ರೀಟಾ ಬಾದುರಿ ಇನ್ನಿಲ್ಲ
ಮುಂಬೈ: ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಾಯಿಯ ಪಾತ್ರದಲ್ಲಿ ನಟಿಸಿದ ಹಿರಿಯ ನಟಿ ರೀಟಾ ಬಾದುರಿ ನಿಧನರಾಗಿದ್ದಾರೆ.…
ರಾಮನಗರಕ್ಕೆ ಸಿಎಂ ಎಚ್‍ಡಿಕೆ, ಸಚಿವ ಡಿಕೆಶಿಯಿಂದ ಭರ್ಜರಿ ಗಿಫ್ಟ್!
ಬೆಂಗಳೂರು: ರಾಮನಗರದಲ್ಲಿ ಆರೋಗ್ಯ ವಿಶ್ವವಿದ್ಯಾಲಯ ಸ್ಥಾಪನೆಗಿದ್ದ ತೊಡಗು ನಿವಾರಣೆ ಆಗಿದೆ ಅಂತ ಮುಖ್ಯಮಂತ್ರಿ ಎಚ್ ಡಿ…
ಕಾಂಟ್ರ್ಯಾಕ್ಟರ್ ಕಂಪೆನಿ ಮೇಲೆ ಐಟಿ ದಾಳಿ – 160 ಕೋಟಿ ನಗದು, 100 ಕೆಜಿ ಚಿನ್ನ ಪತ್ತೆ
ಚೆನ್ನೈ: ತಮಿಳುನಾಡಿನ ರಸ್ತೆ ಗುತ್ತಿಗೆದಾರರೊಬ್ಬರ ಕಂಪೆನಿ ಸೇರಿದಂತೆ ಅನೇಕ ಭಾಗಗಳಲ್ಲಿ ಆದಾಯ ತೆರಿಗೆ ಇಲಾಖೆ ರೇಡ್…
ಭತ್ತದ ಗದ್ದೆಯಲ್ಲಿ ಮೋದಿ, ಅಮಿತ್ ಶಾ, ಯಡಿಯೂರಪ್ಪ!
ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ…
ನೀರು ಬದಲು ಹಾಲು ಬಳಸಿ ಸ್ನಾನ – ವಿನೂತನ ಪ್ರತಿಭಟನೆಗಿಳಿದ ಹೈನುಗಾರರು
ಬೆಳಗಾವಿ: ಮಹಾರಾಷ್ಟ್ರದಲ್ಲಿ ಹಾಲಿನ ದರ ಕುಸಿತ ಹಿನ್ನೆಲೆಯಲ್ಲಿ ಅಲ್ಲಿನ ರೈತರು ಸ್ನಾನಕ್ಕೆ ಹಾಲನ್ನು ಬಳಸಿ ರಾಜ್ಯ…
ಫೇಸ್‍ಬುಕ್ ನಿಂದ ಆದ ಪರಿಚಯ ಮಂಚದವರೆಗೆ – ಈಗ ಪ್ರಿಯಕರನ ವಿರುದ್ಧ ಕೇಸ್
ಬೆಂಗಳೂರು: ಯುವಕನೊಬ್ಬ ಪ್ರೀತಿಯ ನಾಟಕವಾಡಿ ಯುವತಿಗೆ ಮೋಸ ಮಾಡಿದ್ದು, ಈಗ ನೊಂದ ಯುವತಿ ಆತನ ವಿರುದ್ಧ…
ಸಾಲದ ಬಾಧೆಗೆ ಬೇಸತ್ತು ರೈತ ಆತ್ಮಹತ್ಯೆ!
ವಿಜಯಪುರ: ರೈತರೊಬ್ಬರು ಸಾಲದ ಬಾಧೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಘಟನೆ ಬಸವನಬಾಗೇವಾಡಿ ತಾಲೂಕಿನ ತಡಲಗಿ ಗ್ರಾಮದಲ್ಲಿ…
ಕಬಿನಿ, ಕೆಆರ್ ಎಸ್ ನಿಂದ ನೀರು ಹೊರಕ್ಕೆ- ತಮಿಳುನಾಡಿನ ಮೆಟ್ಟೂರು ಜಲಾಶಯದತ್ತ ಅಪಾರ ಪ್ರಮಾಣದ ನೀರು!
ಚೆನ್ನೈ: ತಮಿಳುನಾಡಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೆಟ್ಟೂರು ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಕಾವೇರಿ…