Month: July 2017

90 ಎಸೆತದಲ್ಲಿ ಶತಕ, 115 ಎಸೆತದಲ್ಲಿ 171 ರನ್: ಆಸೀಸ್ ವಿರುದ್ಧ ಸಿಡಿದ ಹರ್ಮನ್ ಪ್ರೀತ್

ಡರ್ಬಿ: ಸಿಕ್ಸರ್, ಬೌಂಡರಿಗಳ ಸುರಿಮಳೆ. ಕೊನೆಯ 16 ಓವರ್ ಗಳಲ್ಲಿ ಭಾರತ ಗಳಿಸಿದ್ದು  179 ರನ್.…

Public TV

ಹಾಡಹಗಲೇ 11 ಮಂದಿ ದಾಳಿ ನಡೆಸಿ, 27 ಬಾರಿ ಕೊಚ್ಚಿ ಕೊಂದೇ ಬಿಟ್ರು! ಶಾಕಿಂಗ್ ವಿಡಿಯೋ

ಮುಂಬೈ: 11 ಜನರ ಗುಂಪೊಂದು ಹಾಡಹಗಲೇ ವ್ಯಕ್ತಿಯನ್ನು ರಸ್ತೆ ಬದಿಯಲ್ಲೇ 27 ಬಾರಿ ಮಾರಕಾಸ್ತ್ರಗಳಿಂದ ಕೊಲೆ…

Public TV

ಕಿರಿಕ್ ಗೋವಾಗೆ ಎಪಿಎಂಸಿಯಿಂದ ಮಾಸ್ಟರ್ ಸ್ಟ್ರೋಕ್!

ಬೆಂಗಳೂರು: ಮಹದಾಯಿ ನದಿಯ ನೀರನ್ನು ನೀಡದೇ ರಾಜ್ಯದ ರೈತರಿಗೆ ಅನ್ಯಾಯ ಎಸಗುತ್ತಿರುವ ಗೋವಾಗೆ ಪಾಠ ಕಲಿಸಲು…

Public TV

14ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಆಯ್ಕೆ: ಕರ್ನಾಟಕದಲ್ಲಿ ಯಾರಿಗೆ ಎಷ್ಟು ವೋಟ್?

ನವದೆಹಲಿ: ನಿರೀಕ್ಷೆಯಂತೆ ಎನ್‍ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ರಾಷ್ಟ್ರಪತಿ ಚುನಾವಣೆಯಲ್ಲಿ ವಿಜಯಿ ಆಗಿದ್ದಾರೆ. ಈ ಮೂಲಕ…

Public TV

ವಿಲನ್ ಶೂಟಿಂಗ್ ಫ್ರೀ ಟೈಮ್‍ನಲ್ಲಿ ಶಿವಣ್ಣ ಏನು ಮಾಡ್ತಿದ್ದಾರೆ: ವಿಡಿಯೋ ನೋಡಿ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ದಿ-ವಿಲನ್ ಚಿತ್ರತಂಡದೊಂದಿಗೆ ಲಂಡನ್‍ನಲ್ಲಿ ಬಿಡುಬಿಟ್ಟಿದ್ದಾರೆ. ತಮ್ಮ ಶೂಟಿಂಗ್‍ನ ಬಿಡುವಿನ…

Public TV

ಮಾಜಿ ಸಚಿವ ಅಂಬರೀಷ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಮಾಜಿ ಸಚಿವ ಹಾಗೂ ನಟ ಅಂಬರೀಷ್ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ವಿಕ್ರಂ…

Public TV

ಈ ಸರ್ಕಾರಿ ಕಚೇರಿಯಲ್ಲಿ ಹೆಲ್ಮೆಟ್ ಕಡ್ಡಾಯ!

ಪಾಟ್ನಾ: ಬಿಹಾರ ರಾಜ್ಯದ ಸರ್ಕಾರಿ ಕಚೇರಿಯ ಸಿಬ್ಬಂದಿ ಪ್ರತಿದಿನ ಹೆಲ್ಮೆಟ್ ಧರಿಸಿ ಬಂದು ತಮ್ಮ ಕೆಲಸ…

Public TV

ರಾಷ್ಟ್ರಪತಿ ಚುನಾವಣೆ ಮತ ಎಣಿಕೆ: ಗುಜರಾತ್ ನಲ್ಲಿ ಕೈಗೆ ಶಾಕ್

ನವದೆಹಲಿ: ರಾಷ್ಟ್ರಪತಿ ಚುನಾವಣೆ ವೇಳೆ ಗುಜರಾತ್ ಕಾಂಗ್ರೆಸ್ಸಿನ 8 ಮಂದಿ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ.…

Public TV

ಚಿಕ್ಕಬಳ್ಳಾಪುರ: ರಾತ್ರೋರಾತ್ರಿ ಕೈ ಚಳಕ ತೋರಿಸಿದ ಕಳ್ಳರು

ಚಿಕ್ಕಬಳ್ಳಾಪುರ: ನಗರದಲ್ಲಿ ರಾತ್ರೋರಾತ್ರಿ ಕಳ್ಳರು ತಮ್ಮ ಕೈ ಚಳಕವನ್ನು ತೋರಿಸಿ ಕೋ ಆಪರೇಟಿವ್ ಸೊಸೈಟಿಗೆ ನುಗ್ಗಿ…

Public TV

ನೈತಿಕ ಪೊಲೀಸ್‍ಗಿರಿ ಹೆಸ್ರಲ್ಲಿ ಯುವಕ ಯುವತಿಯನ್ನ ಮನಬಂದಂತೆ ಥಳಿಸಿ ವಿಡಿಯೋ ಹಂಚಿಕೊಂಡ್ರು

ಲಕ್ನೋ: ನೈತಿಕ ಪೋಲಿಸ್‍ಗಿರಿ ಹೆಸರಲ್ಲಿ ಮೂವರು ಯುವಕರ ತಂಡ ಯುವಕ ಯುವತಿಯನ್ನು ಮನಬಂದಂತೆ ಥಳಿಸಿ ಅದರ…

Public TV