ಚಿಕ್ಕೋಡಿ: ಮದುವೆಯಾಗಿ ಮೂರು ಮಕ್ಕಳಿರುವ ತಂದೆಯೊಂದಿಗೆ 19ರ ಯುವತಿ ಪರಾರಿಯಾಗಿದ್ದಾಳೆ ಎಂದು ಕುಟುಂಬಸ್ಥರು ಪೊಲೀಸರಿಗೆ ದೂರು ಸಲ್ಲಿಸಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಯಬಾಗದಲ್ಲಿ ನಡೆದಿದೆ.
ಮೂರು ಮಕ್ಕಳ ತಂದೆ ಸುರೇಶ್ ಎಂಬಾತನೋಂದಿಗೆ ಯುವತಿ ಎಸ್ಕೇಪ್ ಆಗಿದ್ದು, ಕುಟುಂಬಸ್ಥರು, ಅಪಹರಣ (Kidnap) ಮಾಡಿರೋದಾಗಿ ದೂರು ನೀಡಿದ್ದಾರೆ. ಇದನ್ನೂ ಓದಿ: ಕಳೆದ 15 ದಿನದಿಂದ ನಾಗರಹೊಳೆ, ಬಂಡೀಪುರ ಸಫಾರಿ ಬಂದ್ – ಡಿಸೆಂಬರ್ ಮೊದಲ ವಾರಕ್ಕೆ ಮತ್ತೆ ಆರಂಭಿಸಲು ಚಿಂತನೆ

ಕಾಲೇಜಿಗೆ ಹೋಗಿದ್ದ ಯುವತಿ ಮರಳಿ ಬಾರದ ಹಿನ್ನೆಲೆ ಸುರೇಶ್ ಹುಲ್ಲೇನ್ನವರ್ ವಿರುದ್ಧ ಆರೋಪಿಸಿ ರಾಯಭಾಗ ಠಾಣೆಯಲ್ಲಿ (Raibag Police Station) ದೂರು ನೀಡಿದ್ದಾರೆ. ಇದನ್ನೂ ಓದಿ: ಖರ್ಗೆ ನಿವಾಸಕ್ಕೆ ಸಚಿವರ ಪರೇಡ್ – 2028ರವರೆಗೆ ಕಾಂಗ್ರೆಸ್ ಸಿಎಂ ಇರ್ತಾರೆ: ಮಹದೇವಪ್ಪ
