ಲಡಾಖ್: ವೀರಯೋಧರು ಮೈನಸ್ 25 ಡಿಗ್ರಿ ಸೆಲ್ಸಿಯಸ್ ಮೈಕೊರೆಯುವ ಚಳಿಯಲ್ಲಿ 17 ಸಾವಿರ ಅಡಿಯ ಎತ್ತರದ ಶಿಖರವನ್ನು ಹತ್ತಿ ಲಡಾಖ್ ಗಡಿಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.
भारत माता की जय !
वन्दे मातरम…
Indo-Tibetan Border Police (ITBP) men and women with national flag at Ladakh heights celebrating #Republic Day 2021 at 17,000 feet. Temperature is minus 25 degree Celsius.#RepublicDay2021 #RepublicDay #RepublicDayIndia pic.twitter.com/dCw5HoE6FR
— ITBP (@ITBP_official) January 26, 2021
Advertisement
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) 17 ಸಾವಿರ ಅಡಿ ಮೇಲಕ್ಕೇರಿ ಬಾರ್ಡರ್ ಔಟ್‍ಪೋಸ್ಟ್ ಅಗಿರುವ ಲಡಾಖ್ ಬಳಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಈ ಮೂಲಕವಾಗಿ 72ನೇ ಗಣರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಮೈಕೊರೆಯವ ಚಳಿಯಲ್ಲಿ ದೇಶಪ್ರೇಮವನ್ನು ಮೆರೆದಿದ್ದಾರೆ.
Advertisement
#WATCH Indo-Tibetan Border Police (ITBP) jawans marching with the national flag on a frozen water body in Ladakh on #RepublicDay
(Source: ITBP) pic.twitter.com/r2x8Iloq8C
— ANI (@ANI) January 26, 2021
Advertisement
ಭಾರತ್ ಮಾತಾ ಕೀ ಜೈ ಎನ್ನುವ ಘೋಷಣೆ ಕೂಗುತ್ತಾ ಸಂಭ್ರಮಿಸಿದ್ದಾರೆ. ಹಿಮದ ಮಧ್ಯೆ ಪರೇಡ್ ಮಾಡಿದ್ದಾರೆ. ದೇಶಪ್ರೇಮವನ್ನು ಮರೆದಿರುವ ಸೈನಿಕರ ಈ ವೀಡಿಯೋ ಐಟಿಬಿಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಸೈನಿಕರ ದೇಶ ಪ್ರೇಮಕ್ಕೆ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
Advertisement