Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಯಸ್ಸಿನ ಮಿತಿಯಿಂದಾಗಿ 33 ಲಕ್ಷ ಪ್ಯಾಕೇಜ್‌ನ ಅಮೆರಿಕದ ಉದ್ಯೋಗ ಕಳೆದುಕೊಂಡ 15ರ ಬಾಲಕ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ವಯಸ್ಸಿನ ಮಿತಿಯಿಂದಾಗಿ 33 ಲಕ್ಷ ಪ್ಯಾಕೇಜ್‌ನ ಅಮೆರಿಕದ ಉದ್ಯೋಗ ಕಳೆದುಕೊಂಡ 15ರ ಬಾಲಕ

Latest

ವಯಸ್ಸಿನ ಮಿತಿಯಿಂದಾಗಿ 33 ಲಕ್ಷ ಪ್ಯಾಕೇಜ್‌ನ ಅಮೆರಿಕದ ಉದ್ಯೋಗ ಕಳೆದುಕೊಂಡ 15ರ ಬಾಲಕ

Public TV
Last updated: July 24, 2022 8:13 pm
Public TV
Share
1 Min Read
CODING
SHARE

ಮುಂಬೈ: 15 ವರ್ಷದ ಬಾಲಕನೊಬ್ಬ ನ್ಯೂಜೆರ್ಸಿ ಜಾಹೀರಾತು ಏಜೆನ್ಸಿಯು ಆಯೋಜಿಸಿದ್ದ ಡಿ-ಕೋಡಿಂಗ್ (ವೆಬ್ ಡೆವಲಪ್‌ಮೆಂಟ್ ಕೋಡಿಂಗ್) ಸ್ಪರ್ಧೆಯಲ್ಲಿ ಗೆದ್ದು, ತನ್ನ ವಯಸ್ಸಿನ ಮಿತಿಯಿಂದಾಗಿ 33 ಲಕ್ಷ ವೇತನ ಪ್ಯಾಕೇಜ್ ಪಡೆಯುವ ಉದ್ಯೋಗದಿಂದ ವಂಚಿತನಾಗಿದ್ದಾನೆ.

ಮಹಾರಾಷ್ಟ್ರ ನಾಗ್ಪುರದ 15 ವರ್ಷದ ಬಾಲಕ ವೇದಾಂತ್ ಅಮೆರಿಕದ ನ್ಯೂಜೆರ್ಸಿ ಜಾಹೀರಾತು ಏಜೆನ್ಸಿಯು ಆಯೋಜಿಸಿದ್ದ ಸ್ಪರ್ಧೆಯಲ್ಲಿ ಗೆದ್ದಿದ್ದಾನೆ. ಆದರೆ ಈತನ ವಯಸ್ಸಿನ ಮಿತಿ ತಿಳಿದ ನಂತರ ಕಂಪನಿಯು ಉದ್ಯೋಗ ನೀಡುವ ಪ್ರಸ್ತಾಪವನ್ನು ಹಿಂತೆಗೆದುಕೊಂಡಿದೆ. ಇದನ್ನೂ ಓದಿ: ಮರಳು ಮೂಟೆ ಅಳವಡಿಸಿದ ನಂತರ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಘು ವಾಹನ ಸಂಚಾರ: ಬಿ.ಸಿ.ನಾಗೇಶ್

CODING 2

ಬಾಲಕ ವೇದಾಂತ್ ತನ್ನ ತಾಯಿಯ ಹಳೆಯ ಲ್ಯಾಪ್‌ಟಾಪ್‌ನಲ್ಲಿ ಇನ್‌ಸ್ಟಾಗ್ರಾಮ್ ವೀಕ್ಷಣೆ ಮಾಡುತ್ತಿದ್ದಾಗ ವೆಬ್ ಡೆವಲಪ್‌ಮೆಂಟ್ ಸ್ಪರ್ಧೆ ಆಯೋಜಿಸಿರುವುದು ಗೊತ್ತಾಗಿದೆ. ನಂತರ ಸ್ಪರ್ಧೆಗೆ ನೋಂದಣಿ ಮಾಡಿಕೊಂಡು ಎರಡು ದಿನಗಳ ಅವಧಿಯಲ್ಲಿ 2,066 ಸಾಲುಗಳ ಕೋಡ್ ಮತ್ತು ಸ್ಪರ್ಧೆಯಲ್ಲಿ ಜಯಗಳಿಸಿದ್ದಾನೆ.

ಬಳಿಕ ನ್ಯೂಜೆರ್ಸಿ ಜಾಹೀರಾತು ಏಜೆನ್ಸಿಯು ಈತನಿಗೆ ಕೆಲಸ ನಿಯೋಜಿಸಲು ಹಾಗೂ ಇತರ ಕೋಡರ್‌ಗಳನ್ನೂ ತಾನು ನಿರ್ವಹಿಸುವಂತೆ ಮಾಡಲು ಎಚ್‌ಆರ್‌ಡಿ ತಂಡದಲ್ಲಿ ಕೆಲಸ ನೀಡಿದೆ. ಆದರೆ ಈತ 15 ವರ್ಷದ ಬಾಲಕನೆಂದು ತಿಳಿದ ನಂತರ ಪ್ರಸ್ತಾಪವನ್ನು ಹಿಂತೆದುಕೊಂಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೇಂದ್ರ ಸಚಿವೆಯ 18 ವಯಸ್ಸಿನ ಪುತ್ರಿ ಅಕ್ರಮ ಬಾರ್‌ ನಡೆಸುತ್ತಿದ್ದಾರೆಂದು ಆರೋಪ – ಕೈ ನಾಯಕರಿಗೆ ಸ್ಮೃತಿ ಇರಾನಿ ನೋಟಿಸ್‌

CODING 1

ಹೀಗಿದ್ದೂ ಕಂಪನಿಯು ವೇದಾಂತ್‌ನನ್ನು ನಿರುತ್ಸಾಹಗೊಳಿಸದೇ ತನ್ನ ಶಿಕ್ಷಣ ಪೂರ್ಣಗೊಳಿಸಲು ಸಲಹೆ ನೀಡಿದೆ. ಪೂರ್ಣಗೊಳಿಸಿದ ನಂತರ ವೇದಾಂತ್‌ನನ್ನು ಸಂಪರ್ಕಿಸಲು ಹೇಳಿದೆ. ನಮ್ಮ ತಂಡವು ನಿಮ್ಮ ಅನುಭವ, ವೃತ್ತಿಪರತೆ ಮತ್ತು ವಿಧಾನದಿಂದ ನಾವು ಪ್ರಭಾವಿತರಾಗಿದ್ದೇವೆ ಎಂದು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದೆ.

ವೇದಾಂತ್ ಅವರು Animeeditor.com ಎಂಬ ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಬ್ಲಾಗ್‌ಗಳು, ವ್ಲಾಗ್‌ಗಳು, ಚಾಟ್‌ಬಾಟ್ ಮತ್ತು ವೀಡಿಯೊ ವೀಕ್ಷಣೆಯ ವೇದಿಕೆಯ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಯುಟ್ಯೂಬ್‌ನಂತಹ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಆಯ್ಕೆಯನ್ನೂ ನೀಡುವುದಾಗಿದೆ.

Live Tv
[brid partner=56869869 player=32851 video=960834 autoplay=true]

TAGGED:15 years BoyCoding ContestHTMLinstagramNew Jersey advertising agencyUSyoutubeಎಚ್‌ಟಿಎಂಎಲ್‌ಕೋಡಿಂಗ್‌ಡಿಕೋಡ್‌ಯುಟ್ಯೂಬ್
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ವಿರೋಶ್‌ ಕಲ್ಯಾಣಕ್ಕೆ ಸ್ಯಾಂಡಲ್‌ವುಡ್‌ನ 11 ಮಂದಿಗೆ ಆಹ್ವಾನ
Cinema Latest Sandalwood Top Stories
Vijay Deverakonda
Rashmika-Vijay | ʻವಿರೋಶ್ʼ ಕಲ್ಯಾಣ – ಸತಿಪತಿಯಾದ ವಿಜಯ್, ರಶ್ಮಿಕಾ!
Cinema Latest Main Post Sandalwood
Rashmika Mandanna Vijay Devarakonda Wedding Decorated Kodagu Virajpet House
ರಶ್ಮಿಕಾ ಮಂದಣ್ಣ ಮದುವೆ – ಸಿಂಗಾರಗೊಂಡ ಕೊಡಗಿನ ಮನೆ
Cinema Districts Karnataka Kodagu Latest Sandalwood Top Stories
Ranveer Singh Rishab Shetty Kantara
ಸೂಪರ್ ಸ್ಟಾರ್ ಆದ ಮಾತ್ರಕ್ಕೆ ಹೇಗೆ ಬೇಕಾದ್ರೂ ವರ್ತಿಸಬಹುದಾ? – ರಣವೀರ್ ಸಿಂಗ್‌ಗೆ ಹೈಕೋರ್ಟ್ ಚಾಟಿ
Bengaluru City Cinema Court Karnataka Latest Top Stories

You Might Also Like

Ballary Bird
Bellary

ಮಾಲವಿ ಜಲಾಶಯದಲ್ಲಿ ಕ್ರೌಂಚ ಪಕ್ಷಿಗಳ ಕಲರವ

Public TV
By Public TV
5 minutes ago
NCERT Supreme Court
Court

ನಿಮ್ಮ ಕ್ಷಮೆಯನ್ನು ಒಪ್ಪಲ್ಲ – NCERT ಪಠ್ಯ ಪುಸ್ತಕಕ್ಕೆ ಸುಪ್ರೀಂ ನಿಷೇಧ

Public TV
By Public TV
16 minutes ago
Ashwini Vaishnaw
Latest

ಕಂಟೆಂಟ್‌ ಕ್ರಿಯೇಟರ್ಸ್‌ಗಳಿಗೆ ಸಾಮಾಜಿಕ ಮಾಧ್ಯಮ ವೇದಿಕೆಗಳು ನ್ಯಾಯಯುತ ಆದಾಯ ಹಂಚಬೇಕು: ಅಶ್ವಿನಿ ವೈಷ್ಣವ್‌

Public TV
By Public TV
29 minutes ago
Auto Rickshaw Topples Due To A Monkey In Koratagere Tumakuru
Latest

ಕೋತಿ ರಕ್ಷಿಸಲು ಸಡನ್‌ ಬ್ರೇಕ್‌ – ಆಟೋ ಚಾಲಕ‌‌ ಸಾವು

Public TV
By Public TV
53 minutes ago
Yaduveer Wadiyar
Districts

ಕೊಡಗಿನಲ್ಲಿ ಗುಡ್ಡ ಕುಸಿತ ಸ್ಥಳಗಳಿಗೆ ಶಾಶ್ವತ ತಡೆಗೋಡೆ – ಕಾಮಗಾರಿ ಶುರು

Public TV
By Public TV
59 minutes ago
G Parameshwar
Bengaluru City

ಸಿಎಂ ಕುರ್ಚಿ ವಿಚಾರದಲ್ಲಿನ ಗೊಂದಲಗಳಿಗೆ ಹೈಕಮಾಂಡ್ ಉತ್ತರ ಕೊಡಬೇಕು: ಪರಮೇಶ್ವರ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?