ಭೋಪಾಲ್: ಟ್ರಕ್ಗೆ (Truck) ಬಸ್ (Bus) ಗುದ್ದಿದ ಪರಿಣಾಮ ಬಸ್ನಲ್ಲಿದ್ದ 14 ಮಂದಿ ಸಾವನ್ನಪ್ಪಿ 40 ಮಂದಿ ಗಾಯಗೊಂಡಿರುವ ಭೀಕರ ರಸ್ತೆ ಅಪಘಾತ ಮಧ್ಯಪ್ರದೇಶದ (Madhya Pradesh) ರೇವಾ (Rewa) ಬಳಿ ನಡೆದಿದೆ.
Advertisement
ಹೈದರಾಬಾದ್ನಿಂದ ಗೋರಖ್ಪುರಕ್ಕೆ ಸಂಚರಿಸುತ್ತಿದ್ದ ಬಸ್ ರೇವಾ ಬಳಿ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ನಲ್ಲಿದ್ದ 14 ಮಂದಿ ಸಾವನ್ನಪ್ಪಿದ್ದು, 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಕಳ್ಳತನಕ್ಕೆ ಬಂದ ಮನೆಯಲ್ಲೇ ಖದೀಮ ಆತ್ಮಹತ್ಯೆ
Advertisement
MP | 14 dead, 40 injured in a collision b/w a bus & trolley near Suhagi Pahari in Rewa. Of the 40 injured, 20 admitted to a hospital in Prayagraj (UP). Bus was going from Hyderabad to Gorakhpur. All people on the bus are reportedly the residents of UP: Navneet Bhasin, SP Rewa pic.twitter.com/z7M8AhKJWJ
— ANI MP/CG/Rajasthan (@ANI_MP_CG_RJ) October 22, 2022
Advertisement
ಗಾಯಗೊಂಡಿರುವ 40 ಮಂದಿಯಲ್ಲಿ 20 ಮಂದಿಯನ್ನು ಪ್ರಯಾಗರಾಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಉತ್ತರಪ್ರದೇಶ (Uttar Pradesh) ಮೂಲದವರೆಂದು ರೇವಾದ ಎಸ್ಪಿ (SP) ನವನೀತ್ ಭಾಸಿನ್ ಸ್ಥಳೀಯ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಟೊಮೆಟೊ ಟೆಂಪೋ ಪಲ್ಟಿ- 300 ಬಾಕ್ಸ್ ಮಣ್ಣು ಪಾಲು
Advertisement
Live Tv
[brid partner=56869869 player=32851 video=960834 autoplay=true]