ಬೆಂಗಳೂರು: ಕೊಡದಲ್ಲಿ ಸಿಲುಕಿಕೊಂಡಿದ್ದ ನಾಯಿಯನ್ನು 15 ಮಂದಿ ಕೆಎಸ್ಆರ್‌ಪಿ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಈ ಘಟನೆ ಇದೇ ತಿಂಗಳ 24 ರ ಶುಕ್ರವಾರದಂದು ನಡೆದಿದ್ದು, ನಾಯಿಯನ್ನು ಕಾಪಾಡುತ್ತಿರುವ ಫೋಟೋವನ್ನು ಪೂರ್ವ ವಲಯದ ಡಿಸಿಪಿ ಅಭಿಷೇಕ್ ಗೋಯಲ್ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.
Advertisement
Advertisement
ತಮ್ಮ ಟ್ವೀಟ್ ನಲ್ಲಿ ಅಭಿಷೇಕ್ ಗೋಯಲ್, ಮೊದಲು ನಾಯಿಯ ತಲೆಯನ್ನು ಕೊಡದಿಂದ ಬಿಡಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಪ್ರಯತ್ನ ವಿಫಲವಾಯ್ತು. ನಂತರ ನಾಯಿಯ ಉಸಿರಾಟಕ್ಕೆ ತೊಂದರೆಯಾಗಬಾರದು ಎಂದು ಮೊದಲಿಗೆ ಕೊಡಕ್ಕೆ ಒಂದು ಸಣ್ಣ ರಂಧ್ರವನ್ನು ಮಾಡಲಾಯಿತು. ನಂತರ ನಿಧಾನವಾಗಿ ಕೊಡವನ್ನು ಕತ್ತರಿಸಿ ನಾಯಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
Advertisement
ಡಿಸಿಪಿ ಅವರು ಮಾಡಿದ ಟ್ವೀಟ್‍ಗೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿ ಧನ್ಯವಾದಗಳನ್ನು ತಿಳಿಸಿ ಮರು ಟ್ವೀಟ್ ಮಾಡುತ್ತಿದ್ದಾರೆ.
Advertisement
Just heard a lot of commotion in KSRP Reserve Line. Around 15 policemen were trying to rescue a stray dog ???? who had managed to get his head stuck in a matka. First a cut was made to breathe. Then rescued. Could not click the final ???? pic as the poor scared soul ran away asap pic.twitter.com/HHdooQu9yY
— Abhishek Goyal (@goyal_abhei) November 25, 2017
Lovely
— Jatin Sai Jaggi (@jatinsaijaggi) November 25, 2017
Great effort! Much Respect!
— Nisha (@skyhighnish) November 26, 2017
Compassion and always there to help any soul defines these hero's in uniform! Inspiring as Always! Proud of you all. _/_
— Manju Mehra,Whitefield, VU3UCM ???????? (@ManjuTraffic) November 25, 2017
???? police are humans too and the humanity do exist in them .happy to know d dog was rescued without any wounds.
— Pushpalatha Datta (@hamsadwani23) November 25, 2017
If such concern & kindness is shown to the humans may speak of police attitude towards citizens! Anyhow thank you Officer.
— Elias Mark Lobo (@EliasMarkLobo1) November 25, 2017