ಬೆಂಗಳೂರು: ಇಂದು ರಾಜ್ಯದಲ್ಲಿ ಡೆಡ್ಲಿ ವೈರಸ್ ಕೊರೊನಾ 127 ಜನರಿಗೆ ತಗುಲಿರೋದು ದೃಢಪಟ್ಟಿದೆ. 127 ಜನರ ಪೈಕಿ 90 ಮಂದಿ ಮಹಾರಾಷ್ಟ್ರದ ಮುಂಬೈನಿಂದ ಬಂದವರಾಗಿದ್ದಾರೆ. ಗ್ರೀನ್ ಝೋನ್ ಚಿಕ್ಕಮಗಳೂರಿನಲ್ಲಿ ಇಂದು ಮೊದಲ ಬಾರಿಗೆ ಎರಡು ಪ್ರಕರಣಗಳ ಬೆಳಕಿಗೆ ಬಂದಿದೆ.
ಮಂಡ್ಯ 62, ಕಲಬುರಗಿ 11, ಉತ್ತರ ಕನ್ನಡ 4, ಚಿತ್ರದುರ್ಗ 1, ಗದಗ 1, ವಿಜಯಪುರ 1, ಬೆಂಗಳೂರು 6, ಚಿಕ್ಕಮಗಳೂರು 2, ಶಿವಮೊಗ್ಗ 12, ದಾವಣಗೆರೆ 18, ಉಡುಪಿ 4, ಹಾಸನ 3, ಯಾದಗಿರಿ 1 ಪ್ರಕರಣ ಬೆಳಕಿಗೆ ಬಂದಿದೆ. ಬಳ್ಳಾರಿ, ವಿಜಯಪುರ ಮತ್ತು ಬೆಂಗಳೂರಿನಲ್ಲಿ ತಲಾ ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಇದುವರೆಗೂ ಕೊರೊನಾದಿಂದ ಗುಣಮುಖರಾಗಿ 530 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
Advertisement
127 ಸೋಂಕಿತರ ವಿವರ ಇಲ್ಲಿದೆ.
1. ರೋಗಿ-1247: ದಾವಣಗೆರೆಯ 35 ವರ್ಷದ ಮಹಿಳೆ- ರೋಗಿ 694ರ ಸಂಪರ್ಕ
2. ರೋಗಿ-1248: ದಾವಣಗೆರೆಯ 27ವರ್ಷದ ಯುವತಿ- ರೋಗಿ 662ರ ಸಂಪರ್ಕ
3. ರೋಗಿ- 1249: ದಾವಣಗೆರೆಯ 58 ವರ್ಷದ ಮಹಿಳೆ- ರೋಗಿ 662 ಸಂಪರ್ಕ
4. ರೋಗಿ-1250: ದಾವಣಗೆರೆಯ 22 ವರ್ಷದ ಯುವತಿ- ರೋಗಿ 662 ರ ಸಂಪರ್ಕ
5. ರೋಗಿ- 1251: ದಾವಣಗೆರೆಯ 48 ವರ್ಷದ ವ್ಯಕ್ತಿ- ಕಂಟೈನ್ಮೆಂಟ್ ಝೋನ್ ಗೆ ಭೇಟಿ
6. ರೋಗಿ- 1252: ದಾವಣಗೆರಯ 14 ವರ್ಷದ ಬಾಲಕ- ರೋಗಿ 662ರ ಸಂಪರ್ಕ
7. ರೋಗಿ- 1253: ದಾವಣಗೆರೆಯ 5 ವರ್ಷದ ಬಾಲಕ- ರೋಗಿ 662ರ ಸಂಪರ್ಕ
8. ರೋಗಿ- 1254: ದಾವಣಗೆರೆಯ 30 ವರ್ಷದ ಯುವಕ- ರೋಗಿ 633ರ ಸಂಪರ್ಕ
9. ರೋಗಿ- 1255: ದಾವಣಗೆರೆಯ 31 ವರ್ಷದ ಯುವಕ- ರೋಗಿ 633 ರ ಸಂಪರ್ಕ
10. ರೋಗಿ- 1256: ಯಾದಗಿರಿಯ 7 ವರ್ಷದ ಬಾಲಕ- ಮುಂಬೈ, ಮಹಾರಾಷ್ಟ್ರ ಪ್ರಯಾಣ
Advertisement
Advertisement
11. ರೋಗಿ- 1257: ಕಲಬುರಗಿಯ 7 ವರ್ಷದ ಬಾಲಕ- ಮುಂಬೈ, ಮಹಾರಾಷ್ಟ್ರ ಪ್ರಯಾಣ
12. ರೋಗಿ- 1258: ಕಲಬುರಗಿಯ 42 ವರ್ಷದ ವ್ಯಕ್ತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣ
13. ರೋಗಿ- 1259- ಕಲಬುರಗಿಯ 18 ವರ್ಷದ ಯುವತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣ
14. ರೋಗಿ- 1260- ಕಲಬುರಗಿಯ 8 ವರ್ಷದ ಬಾಲಕಿ- ಮುಂಬೈ, ಮಹಾರಾಷ್ಟ್ರ ಪ್ರಯಾಣ
15. ರೋಗಿ- 1261: ಕಲಬುರಗಿಯ 35 ವರ್ಷದ ಯುವತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣ
16. ರೋಗಿ- 1262: ಕಲಬುರಗಿಯ 32 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣ
17. ರೋಗಿ- 1263: ಕಲಬುರಗಿಯ 21 ವರ್ಷದ ಯುವತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣ
18. ರೋಗಿ- 1264: ಕಲಬುರಗಿಯ 40 ವರ್ಷದ ವ್ಯಕ್ತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣ
19. ರೋಗಿ- 1265: ಕಲಬುರಗಿಯ 30 ವರ್ಷದ ಯುವತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣ
20. ರೋಗಿ- 1266: ಕಲಬುರಗಿಯ 30 ವರ್ಷದ ಯುವತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣ
Advertisement
21. ರೋಗಿ-1267: ಕಲಬುರಗಿಯ 32 ವರ್ಷದ ಪುರುಷ-ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
22. ರೋಗಿ-1268: ಬೆಂಗಳೂರಿನ 54 ವರ್ಷದ ಮಹಿಳೆ- ರೋಗಿ 608ರ ಸಂಪರ್ಕ.
23. ರೋಗಿ-1269: ಬೆಂಗಳೂರಿನ 78 ವರ್ಷದ ವೃದ್ಧ- ರೋಗಿ 608ರ ಸಂಪರ್ಕ.
24. ರೋಗಿ_1270: ಬೆಂಗಳೂರಿನ 32 ವರ್ಷದ ಪುರುಷ-ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಕೊರೊನಾ
25. ರೋಗಿ-1271: ಮಂಡ್ಯದ 1 ವರ್ಷದ ಗಂಡು ಮಗು- ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
26. ರೋಗಿ-1272: ಮಂಡ್ಯದ 16 ಹುಡುಗಿ- ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
27. ರೋಗಿ-1273: ಮಂಡ್ಯದ 24 ವರ್ಷದ ಯುವತಿ- ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
28. ರೋಗಿ-1274: ಮಂಡ್ಯದ 60 ವರ್ಷದ ವೃದ್ಧೆ- ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
29. ರೋಗಿ-1275: ಮಂಡ್ಯದ 40 ವರ್ಷದ ಮಹಿಳೆ- ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
30. ರೋಗಿ-1276: ಮಂಡ್ಯದ 17 ವರ್ಷದ ಹುಡುಗ- ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
31. ರೋಗಿ-1277: ಮಂಡ್ಯದ 20 ವರ್ಷದ ಯುವತಿ- ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
32. ರೋಗಿ-1278: ಮಂಡ್ಯದ 50 ವರ್ಷದ ಪುರುಷ- ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
33. ರೋಗಿ-1279: ಮಂಡ್ಯದ 52 ವರ್ಷದ ಮಹಿಳೆ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
34. ರೋಗಿ-1280: ಮಂಡ್ಯದ 9 ವರ್ಷದ ಬಾಲಕ- ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
35. ರೋಗಿ-1281: ಮಂಡ್ಯದ 33 ವರ್ಷದ ಮಹಿಳೆ- ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
36. ರೋಗಿ-1282: ಮಂಡ್ಯದ 18 ವರ್ಷದ ಯುವಕ- ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
37. ರೋಗಿ-1283: ಮಂಡ್ಯದ 65 ವರ್ಷದ ವೃದ್ಧ- ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
38. ರೋಗಿ-1284: ಮಂಡ್ಯದ 34 ವರ್ಷದ ಪುರುಷ-ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
39. ರೋಗಿ-1285: ಮಂಡ್ಯದ 25 ವರ್ಷದ ಯುವಕ-ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
40. ರೋಗಿ-1286: ಉಡುಪಿಯ 24 ವರ್ಷದ ಯುವಕ- ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
41. ರೋಗಿ-1287: ಉಡುಪಿಯ 24 ವರ್ಷದ ಯುವತಿ- ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
42. ರೋಗಿ-1288: ಉಡುಪಿಯ 8 ವರ್ಷದ ಬಾಲಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
43. ರೋಗಿ-1289: ಉಡುಪಿಯ 38 ವರ್ಷದ ಪುರುಷ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
44. ರೋಗಿ-1290: ಚಿತ್ರದುರ್ಗದ 17 ವರ್ಷದ ಯುವತಿ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ಕೊರೊನಾ
45. ರೋಗಿ-1291: ವಿಜಯಪುರದ 65 ವರ್ಷದ ವೃದ್ಧ. ಕಂಟೈನ್ಮೆಂಟ್ ಝೋನ್ಗೆ ಭೇಟಿ
46. ರೋಗಿ-1292: ದಾವಣಗೆರೆಯ 23 ಯುವತಿ. ರೋಗಿ 976ರ ಸಂಪರ್ಕ
47. ರೋಗಿ-1293: ದಾವಣಗೆರೆಯ 36 ಮಹಿಳೆ. ರೋಗಿ 976ರ ಸಂಪರ್ಕ
48. ರೋಗಿ-1294: ಬೆಂಗಳೂರಿನ 25 ಯುವತಿ. ರೋಗಿ 608ರ ಸಂಪರ್ಕ
49. ರೋಗಿ-1295: ಚಿಕ್ಕಮಗಳೂರಿನ 43 ವರ್ಷದ ಪುರುಷ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
50. ರೋಗಿ-1296: ಚಿಕ್ಕಮಗಳೂರಿನ 27 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
51. ರೋಗಿ-1297: ಶಿವಮೊಗ್ಗದ 39 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
52. ರೋಗಿ-1298: ಶಿವಮೊಗ್ಗದ 34 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
53. ರೋಗಿ-1299: ಶಿವಮೊಗ್ಗದ 13 ವರ್ಷದ ಬಾಲಕ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
54. ರೋಗಿ-1300: ಶಿವಮೊಗ್ಗದ 20 ವರ್ಷದ ಯುವಕ. ಆಂಧ್ರ ಪ್ರದೇಶಕ್ಕೆ ಪ್ರಯಾಣದ ಹಿನ್ನೆಲೆ
55. ರೋಗಿ-1301: ಶಿವಮೊಗ್ಗದ 29 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
56. ರೋಗಿ-1302: ಶಿವಮೊಗ್ಗದ 39 ವರ್ಷದ ಮಹಿಳೆ. ಕೇರಳಕ್ಕೆ ಪ್ರಯಾಣದ ಹಿನ್ನೆಲೆ
57. ರೋಗಿ-1303: ಶಿವಮೊಗ್ಗದ 12 ವರ್ಷದ ಬಾಲಕ. ಕೇರಳಕ್ಕೆ ಪ್ರಯಾಣದ ಹಿನ್ನೆಲೆ
58. ರೋಗಿ-1304: ಶಿವಮೊಗ್ಗದ 15 ವರ್ಷದ ಹುಡುಗಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
59. ರೋಗಿ-1305: ಶಿವಮೊಗ್ಗದ 63 ವರ್ಷದ ವೃದ್ಧ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
60. ರೋಗಿ-1306: ಬೆಂಗಳೂರಿನ 20 ವರ್ಷದ ಯುವತಿ. ಕಂಟೈನ್ಮೆಂಟ್ ಝೋನ್ಗೆ ಭೇಟಿ
61. ರೋಗಿ-1307: ಗದಗದ 49 ವರ್ಷದ ಮಹಿಳೆ- ಮುಂಬೈ, ಮಹಾರಾಷ್ಟ್ರ ಪ್ರಯಾಣ
62. ರೋಗಿ-1308: ಶಿವಮೊಗ್ಗದ 28 ವರ್ಷದ ಯುವ- ಮುಂಬೈ, ಮಹಾರಾಷ್ಟ್ರ ಪ್ರಯಾಣ
63. ರೋಗಿ- 1309: ದಾವಣಗೆರೆಯ 40 ವರ್ಷದ ಮಹಿಳೆ- ರೋಗಿ 663ರ ಸಂಪರ್ಕ
64. ರೋಗಿ-1310: ಹಾಸನದ 17 ವರ್ಷದ ಬಾಲಕಿ- ಮುಂಬೈ, ಮಹಾರಾಷ್ಟ್ರ ಪ್ರಯಾಣ
65. ರೋಗಿ- 1311: ಹಾಸನದ 13 ವರ್ಷದ ಬಾಲಕ- ಮುಂಬೈ, ಮಹಾರಾಷ್ಟ್ರ ಪ್ರಯಾಣ
66. ರೋಗಿ- 1312- ಹಾಸನದ 38 ವರ್ಷದ ಮಹಿಳೆ- ಮುಂಬೈ, ಮಹಾರಾಷ್ಟ್ರ ಪ್ರಯಾಣ
67. ರೋಗಿ 1313- ಉತ್ತರ ಕನ್ನಡದ 24 ವರ್ಷದ ಯುವಕ- ಗುಜರಾತ್ ಗೆ ಪ್ರಯಾಣ ಬೆಳೆಸಿರುವ ಹಿನ್ನೆಲೆ
68. ರೋಗಿ- 1314- ಉತ್ತರ ಕನ್ನಡದ 16 ವರ್ಷದ ಬಾಲಕಿ- ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಪ್ರಯಾಣ
69. ರೋಗಿ- 1315: ಮಂಡ್ಯದ 38 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
70. ರೋಗಿ- 1316: ಮಂಡ್ಯದ 30 ವರ್ಷದ ಯುವತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
71. ರೋಗಿ- 1317: ಮಂಡ್ಯದ 20 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
72. ರೋಗಿ- 1318: ಮಂಡ್ಯದ 45 ವರ್ಷದ ವ್ಯಕ್ತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
73. ರೋಗಿ-1319: ಮಂಡ್ಯದ 12 ವರ್ಷದ ಬಾಲಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
74. ರೋಗಿ- 1320: ಮಂಡ್ಯದ 39 ವರ್ಷದ ಮಹಿಳೆ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
75. ರೋಗಿ 1321: ಮಂಡ್ಯದ 18 ವರ್ಷದ ಯುವತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
76. ರೋಗಿ- 1322: ಮಂಡ್ಯದ 19 ವರ್ಷದ ಯುವತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
77. ರೋಗಿ- 1323: ಮಂಡ್ಯದ 1 ವರ್ಷದ ಬಾಲಕಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
78. ರೋಗಿ-1324: ಮಂಡ್ಯದ 50 ವರ್ಷದ ವ್ಯಕ್ತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
79. ರೋಗಿ- 1325: ಮಂಡ್ಯದ 52 ವರ್ಷದ ವ್ಯಕ್ತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
80. ರೋಗಿ-13 26: ಮಂಡ್ಯದ 45 ವರ್ಷದ ವ್ಯಕ್ತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
81. ರೋಗಿ-1327: ಮಂಡ್ಯದ 52 ವರ್ಷದ ಪುರುಷ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
82. ರೋಗಿ-1328: ಮಂಡ್ಯದ 44 ವರ್ಷದ ಪುರುಷ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
83. ರೋಗಿ-1329: ಮಂಡ್ಯದ 12 ವರ್ಷದ ಬಾಲಕಿ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
84. ರೋಗಿ-1330: ಮಂಡ್ಯದ 32 ವರ್ಷದ ಪುರುಷ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
85. ರೋಗಿ-1331: ಮಂಡ್ಯದ 12 ವರ್ಷದ ಬಾಲಕಿ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
86. ರೋಗಿ-1332: ಮಂಡ್ಯದ 34 ವರ್ಷದ ಪುರುಷ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
87. ರೋಗಿ-1333: ಮಂಡ್ಯದ 10 ವರ್ಷದ ಬಾಲಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
88. ರೋಗಿ-1334: ಮಂಡ್ಯದ 28 ವರ್ಷದ ಮಹಿಳೆ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
89. ರೋಗಿ-1335: ಮಂಡ್ಯದ 41 ವರ್ಷದ ಪುರುಷ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
90. ರೋಗಿ-1336: ಮಂಡ್ಯದ 10 ವರ್ಷದ ಬಾಲಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
91. ರೋಗಿ-1337: ಮಂಡ್ಯದ 35 ವರ್ಷದ ಮಹಿಳೆ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
92. ರೋಗಿ-1338: ಮಂಡ್ಯದ 47 ವರ್ಷದ ಮಹಿಳೆ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
93. ರೋಗಿ-1339: ಮಂಡ್ಯದ 40 ವರ್ಷದ ಪುರುಷ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
94. ರೋಗಿ-1340: ಮಂಡ್ಯದ 16 ವರ್ಷದ ಹುಡುಗಿ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
95. ರೋಗಿ-1341: ಮಂಡ್ಯದ 34 ವರ್ಷದ ಮಹಿಳೆ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
96. ರೋಗಿ-1342: ಮಂಡ್ಯದ 37 ವರ್ಷದ ಪುರುಷ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
97. ರೋಗಿ-1343: ಮಂಡ್ಯದ 32 ವರ್ಷದ ಪುರುಷ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
98. ರೋಗಿ-1344: ಮಂಡ್ಯದ 8 ವರ್ಷದ ಬಾಲಕಿ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
99. ರೋಗಿ-1345: ಮಂಡ್ಯದ 40 ವರ್ಷದ ಪುರುಷ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
100. ರೋಗಿ-1346: ಮಂಡ್ಯದ 38 ವರ್ಷದ ಪುರುಷ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
101. ರೋಗಿ- 1347: ಮಂಡ್ಯದ 38 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
102. ರೋಗಿ- 1348: ಮಂಡ್ಯದ 37 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
103. ರೋಗಿ- 1349: ಮಂಡ್ಯದ 40 ವರ್ಷದ ಮಹಿಳೆ-ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
104. ರೋಗಿ- 1350: ಮಂಡ್ಯದ 33 ವರ್ಷದ ಯುವ ತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
105. ರೋಗಿ- 1351- ಮಂಡ್ಯದ 15 ವರ್ಷದ ಬಾಲಕಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
106. ರೋಗಿ- 1352: ಮಂಡ್ಯದ 47 ವರ್ಷದ ವ್ಯಕ್ತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
107. ರೋಗಿ- 1353: ಮಂಡ್ಯದ 35 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
108. ರೋಗಿ 1354: ಮಂಡ್ಯದ 54 ವರ್ಷದ ವ್ಯಕ್ತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
109. ರೋಗಿ- 1355: ಮಂಡ್ಯದ 46 ವರ್ಷದ ವ್ಯಕ್ತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
110. ರೋಗಿ 1356: ಮಂಡ್ಯದ 33 ವರ್ಷದ ಯುವತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
111. ರೋಗಿ- 1357: ಮಂಡ್ಯದ 5 ವರ್ಷದ ಬಾಲಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
112. ರೋಗಿ- 1358: ಮಂಡ್ಯದ 26 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
113. ರೋಗಿ- 1359: ಮಂಡ್ಯದ 15 ವರ್ಷದ ಬಾಲಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
114. ರೋಗಿ- 1360: ಮಂಡ್ಯದ 27 ವರ್ಷದ ಯುವತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
115. ರೋಗಿ- 1361: ಮಂಡ್ಯದ 35 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
116. ರೋಗಿ- 1362: ಉತ್ತರ ಕನ್ನಡದ 31 ವರ್ಷದ ಯುವತಿ- ತಮಿಳುನಾಡಿನ ಮಧುರೈಗೆ ಪ್ರಯಾಣದ ಹಿನ್ನೆಲೆ
117. ರೋಗಿ- 1363: ಉತ್ತರ ಕನ್ನಡದ 34 ವರ್ಷದ ಮಹಿಳೆ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
118. ರೋಗಿ- 1364: ಬೆಂಗಳೂರಿನ 54 ವರ್ಷದ ವ್ಯಕ್ತಿ- ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
119. ರೋಗಿ- 1365: ಶಿವಮೊಗ್ಗದ 19 ವರ್ಷದ ಯುವಕ- ಚೆನ್ನಗಿರಿ, ದಾವಣಗೆರೆ ಪ್ರಯಾಣದ ಹಿನ್ನೆಲೆ
120. ರೋಗಿ- 1366: ಶಿವಮೊಗ್ಗ 18 ವರ್ಷದ ಯುವಕ- ದಾವಣಗೆರೆ, ಚನ್ನಗಿರಿ ಪ್ರಯಾಣದ ಹಿನ್ನೆಲೆ
121. ರೋಗಿ_1367: ದಾವಣಗೆರೆಯ 25 ವರ್ಷದ ಯುವಕ. ಗುಜರಾತ್ನ ಅಹಮದಾಬಾದ್ಗೆ ಪ್ರಯಾಣದ ಹಿನ್ನೆಲೆ
122. ರೋಗಿ_1368: ದಾವಣಗೆರೆಯ 30 ವರ್ಷದ ಪುರುಷ. ಕೇರಳಕ್ಕೆ ಪ್ರಯಾಣದ ಹಿನ್ನೆಲೆ
123. ರೋಗಿ_1369: ದಾವಣಗೆರೆಯ 20 ವರ್ಷದ ಯುವಕ. ಗುಜರಾತ್ನ ಅಹಮದಾಬಾದ್ಗೆ ಪ್ರಯಾಣದ ಹಿನ್ನೆಲೆ
124. ರೋಗಿ_1370: ದಾವಣಗೆರೆಯ 11 ವರ್ಷದ ಬಾಲಕ. ರೋಗಿ 976ರ ಸಂಪರ್ಕ
125. ರೋಗಿ_1371: ದಾವಣಗೆರೆಯ 13 ವರ್ಷದ ಬಾಲಕಿ. ರೋಗಿ 976ರ ಸಂಪರ್ಕ
126. ರೋಗಿ_1372: ದಾವಣಗೆರೆಯ 35 ವರ್ಷದ ಮಹಿಳೆ ರೋಗಿ 662ರ ಸಂಪರ್ಕ
127. ರೋಗಿ_1373: ದಾವಣಗೆರೆಯ 70 ವರ್ಷದ ವೃದ್ಧ. ರೋಗಿ 556ರ ಸಂಪರ್ಕ