ವಾಷಿಂಗ್ಟನ್: ಓನ್ಲಿ ಫ್ಯಾನ್ಸ್ ಸ್ಟಾರ್ ಬೋನಿ ಬ್ಲೂ (Bonnie Blue) 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.
ಈ ಹಿಂದೆ ನೀಲಿ ತಾರೆ ಲಿಸಾ ಸ್ಪಾರ್ಕ್ 24 ಗಂಟೆಯಲ್ಲಿ 919 ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸಿದ್ದು, ಈವರೆಗಿನ ದಾಖಲೆಯಾಗಿತ್ತು. ಇದೀಗ ಬೋನಿ ಕೇವಲ 12 ಗಂಟೆಯಲ್ಲಿ 1,057 ಪುರುಷರೊಂದಿಗೆ ಸೆಕ್ಸ್ ಮಾಡುವ ಮೂಲಕ ಲಿಸಾ ದಾಖಲೆಯನ್ನ ಮುರಿದಿದ್ದಾರೆ.
ಅಲ್ಲದೇ ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಈ ಅನುಭವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಉತ್ತಮವಾಗಿದೆ ಎಂದಿದ್ದಾರೆ. ಜೊತೆಗೆ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಸಹಕರಿಸಿದ ಎಲ್ಲ ಪುರುಷರಿಗೂ ಧನ್ಯವಾದ ಹೇಳಿದ್ದಾರೆ.
ಕೆಲದಿನಗಳ ಹಿಂದೆಯಷ್ಟೇ ಓನ್ಲಿ ಫ್ಯಾನ್ಸ್ ತಾರೆ ಲಿಲ್ಲಿ ಫಿಲಿಪ್ಸ್ (Lily Phillips) 24 ಗಂಟೆಯಲ್ಲಿ ಸಾವಿರ ಪುರುಷರೊಟ್ಟಿಗೆ ಸೆಕ್ಸ್ ನಡೆಸುವುದಾಗಿ ಘೋಷಿಸಿದ್ದರು. ಅದಕ್ಕಾಗಿ ಪೂರ್ವತಯಾರಿಯಾಗಿ 101 ಪುರುಷರೊಟ್ಟಿಗೆ ಸೆಕ್ಸ್ ನಡೆಸಿದ್ದರು.