ರಾಯ್ಪುರ: ಹೋಮಿಯೊಪಥಿ ಔಷಧವನ್ನು ಸೇವಿಸಿ ಒಂದೆ ಕುಟುಂಬದ 8 ಮಂದಿ ಸಾವನ್ನಪ್ಪಿದ್ದಾರೆ. ಐವರು ಅಸ್ವಸ್ಥರಾಗಿರುವ ಘಟನೆ ಛತ್ತೀಸ್ಗಢದ ಬಿಲಾಸ್ಪುರ್ನಲ್ಲಿ ನಡೆದಿದೆ.
Chhattisgarh | 8 members of a family dead, 5 hospitalized after consuming a homeopathic medicine in Bilaspur, says CMO
“They consumed homeopathic medicine Drosera 30, which contains 91% alcohol mixed with country-made liquor. The doctor is absconding,” he adds pic.twitter.com/HuIhnDQqU0
— ANI (@ANI) May 6, 2021
Advertisement
ಅಸ್ವಸ್ಥರಾಗಿರುವ 5 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಕುಟುಂಬ drosera 30 ಎಂಬ ಹೋಮಿಯೊಪಥಿ ಔಷಧವನ್ನು ಸೇವಿಸಿದ್ದರು. ಇದರಲ್ಲಿ ಶೇ 91ರಷ್ಟು ಕಳ್ಳಭಟ್ಟಿ ಬೆರೆಸಲಾಗಿತ್ತು.
Advertisement
छत्तीसगढ़: बिलासपुर में एक ही परिवार के 7 लोगों की मौत हो गई है और 5 की हालत गंभीर है।
CMO ने बताया, ”होमियोपैथिक दवा पीना इन मौतों का कारण हो सकता है क्योंकि वो एल्कोहलिक है। अन्य कारणों को पता करने के लिए भी टीम लगी है। 7 लोगों की मौत हो चुकी है और 5 अस्पताल में भर्ती हैं।” pic.twitter.com/qQhsceKcYi
— ANI_HindiNews (@AHindinews) May 6, 2021
Advertisement
ಔಷಧಿ ಸೇವಿಸಲು ನಿರ್ದೇಶಿಸಿದ್ದ ವೈದ್ಯರು ತಲೆ ಮರೆಸಿಕೊಂಡಿದ್ದಾರೆ ಎಂದು ಬಿಲಾಸ್ಪುರ್ನ ಮುಖ್ಯ ವೈದ್ಯಾಧಿಕಾರಿ ಹೇಳಿದ್ದಾರೆ. ಈ ಕುರಿತಾಗಿ ಇನ್ನು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.