ಟೋಕಿಯೋ: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸೆಮಿ ಫೈನಲ್ಸ್ ನಲ್ಲಿ ಮುಗ್ಗರಿಸಿದ್ದು, ಈ ಮೂಲಕ ಬ್ಯಾಡ್ಮಿಂಟನ್‍ನಲ್ಲಿ ಭಾರತಕ್ಕೆ ಚಿನ್ನದ ಪದಕ ಕೈ ತಪ್ಪಿದಂತಾಗಿದೆ.
PV Sindhu misses out on ???? and ????as she comes second best in a semi-final fight against World No. 1 Tzu Ying Tai of #TPE 21-18, 21-12 ????
The #IND shuttler will meet #CHN‘s He Bing Jiao in a fight for the ????#Tokyo2020 | #UnitedByEmotion | #StrongerTogether @Pvsindhu1
— #Tokyo2020 for India (@Tokyo2020hi) July 31, 2021
Advertisement
ಮುಸಾಶಿನೋ ಫಾರೆಸ್ಟ್ ಸ್ಪೋರ್ಟ್ ಪ್ಲಾಜಾದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್‍ನಲ್ಲಿ ವಿಶ್ವದ ನಂ.1 ಆಟಗಾರ್ತಿ ಚೈನೀಸ್ ತೈಪೆ ತೈ ಜು ಯಿಂಗ್ ಆಕ್ರಮಣಕಾರಿ ಆಟವಾಡಿದರು. ಹೀಗಾಗಿ 21-18, 21-12 ನೇರ ಸೆಟ್‍ಗಳಲ್ಲಿ ಪಿ.ವಿ.ಸಿಂಧು ಸೋಲನುಭವಿಸಿದ್ದಾರೆ. ಈ ಪಂದ್ಯದಲ್ಲಿ ಗೆಲುವಿನೊಂದಿಗೆ ತೈ ಜು ಯಿಂಗ್ ಫೈನಲ್ ಪ್ರವೇಶಿಸಿದ್ದಾರೆ.
Advertisement
#TeamIndia | #Tokyo2020 | #Badminton
Women’s Singles Semifinals Results
A ???? loss as @Pvsindhu1 goes down against World No. 1 Tai Tzu Ying 0-2. Keep you heads up champ, you have made us mighty proud! #StrongerTogether #RukengeNahi #EkIndiaTeamIndia #Cheer4India pic.twitter.com/9gtAJeXHnn
— Team India (@WeAreTeamIndia) July 31, 2021
Advertisement
ಪಿ.ವಿ.ಸಿಂಧು ಅವರು ಕಂಚಿನ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಪಿ.ವಿ.ಸಿಂಧು ಅವರು ಹಿ ಬಿಂಗ್ ಜಿಯಾವೋ ಅವರೊಂದಿಗೆ ಸೆಣಸಲಿದ್ದಾರೆ.
Advertisement
ಸಿಂಧು ವಿರುದ್ಧ ತೈ ಜು ಯಿಂಗ್ ಈ ಮೊದಲು 13-7 ರ ಗೆಲುವಿನ ದಾಖಲೆ ಹೊಂದಿದ್ದರು. ಕಳೆದ 3 ಪಂದ್ಯಗಳಲ್ಲಿ ಸಿಂಧುಗೆ ಸೋಲುಣಿಸಿದ್ದಾರೆ. ಆದರೆ ರಿಯೋ ಒಲಿಂಪಿಕ್ಸ್, 2018ರ ವರ್ಲ್ಡ್ ಟೂರ್ ಫೈನಲ್ಸ್, 2019ರ ವಿಶ್ವ ಚಾಂಪಿಯನ್‍ಶಿಪ್ ಮೊದಲಾದ ಪಂದ್ಯಗಳಲ್ಲಿ ತೈ ಜು ಯಿಂಗ್ ಗೆ ಪಿ.ವಿ.ಸಿಂಧು ಸೋಲಿನ ರುಚಿ ತೋರಿಸಿದ್ದರು.