ಬೆಂಗಳೂರು: ಮದುವೆ ಮುಗಿಸಿ ಮನೆಗೆ ಹೊರಟಿದ್ದ ನವ ದಂಪತಿ ಪೊಲೀಸರು ಸಮಯವಾಗಿದೆ ಬೇಗ ಮನೆಸೇರಿಕೊಳ್ಳಿ ಎಂದು ವಿಶ್ ಜೊತೆಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಟ್ರಿನಿಟಿ ಸರ್ಕಲ್ ಬಳಿ ಡಿಸಿಪಿ ಶರಣಪ್ಪ ಅವರ ರೌಂಡ್ಸ್ ವೇಳೆ ಪೊಲೀಸರು ಕಾರುನ್ನು ಅಡ್ಡಗಟ್ಟಿ ತಪಾಸಣೆ ನಡೆಸುತ್ತಿದ್ದರು. ಆಗ ನವ ಜೋಡಿ ಮದುವೆ ಮುಗಿಸಿಕೊಂಡು ಮನೆಗೆ ಹೋರಟಿದ್ದರು. ಪೊಲೀಸರು ನವ ಜೋಡಿ ಶುಭಕೋರಿ ತಿಳಿ ಹೇಳಿ ಕಳಿಸಿದ್ದಾರೆ.
ಮದುವೆ ಮುಗಿಸಿಕೊಂಡು ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ನವ ದಂಪತಿಯ ವಾಹನ ತಡೆದ ಪೊಲೀಸರು ಸಮಯವಾಗಿದೆ. ಬೇಗ ಮನೆ ಸೇರಿಕೊಳ್ಳಿ ಎಂದು ಹೇಳಿ ಕಳಿಸಿದ್ದಾರೆ.