Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಲಾಕ್‍ಡೌನ್: 1,200 ಕಿಮೀ ಸೈಕಲ್ ತುಳಿದ ಬಾಲಕಿಗೆ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಆಹ್ವಾನ

Public TV
Last updated: May 22, 2020 3:36 pm
Public TV
Share
3 Min Read
jyoti kumari a
SHARE

ಪಾಟ್ನಾ: ಲಾಕ್‍ಡೌನ್ ಕಾರಣದಿಂದ ದೇಶದಾದ್ಯಂತ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ತವರೂರಿಗೆ ತೆರಳಲು 15 ವರ್ಷದ ಬಾಲಕಿಯೊಬ್ಬಳು ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು 1,200 ಕಿಮೀ ದೂರ ಕ್ರಮಿಸಿ ತನ್ನ ಧೈರ್ಯ ಮತ್ತು ದಿಟ್ಟತವನ್ನು ತೋರಿದ್ದಳು. ಸದ್ಯ ಈ ಕುರಿತು ಪ್ರಕಟವಾದ ವರದಿಗಳನ್ನು ಗಮನಿಸಿರುವ ರಾಷ್ಟ್ರೀಯ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಬಾಲಕಿಗೆ ಆಹ್ವಾನ ನೀಡಿದೆ.

15yrold #JyotiKumari travel 1200km frm #Delhi to Darbhanga on cycle

to bring her injured father home aftr the two could not afford transportation their state

while cyclin at night as we used to see hundreds of migrants walking on d highways-Jyoti#coronavirus #lokdown #India pic.twitter.com/FDPIxOnbG1

— Aboriginal of India (@IndiaAboriginal) May 19, 2020

ದೆಹಲಿಯಿಂದ ಬಿಹಾರ ಜಿಲ್ಲೆಯ ದರ್ಭಾಂಗಕ್ಕೆ ಸೈಕಲಿನಲ್ಲಿ ತಂದೆಯೊಂದಿಗೆ ಬಾಲಕಿ ಜ್ಯೋತಿ ಕುಮಾರಿ ಕ್ರಮಿಸಿದ್ದಳು. ಮೇ 10ರಂದು ದೆಹಲಿಯಿಂದ ಪ್ರಾರಂಭವಾಗಿದ್ದ ಇವರ ಪ್ರಯಾಣ 1200 ಕಿಮೀ ದೂರ ಇರುವ ಬಿಹಾರ ಸ್ವಗ್ರಾಮದಲ್ಲಿ ಅಂತ್ಯವಾಗಿತ್ತು. ಸದ್ಯ ಬಾಲಕಿಯ ಸಾಹಸಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ನ್ಯಾಷನಲ್ ಆಕಾಡೆಮಿ ಆಕೆಗೆ ತರಬೇತಿ ನೀಡಲು ಆಕಾಡೆಮಿಯಲ್ಲಿ ದಾಖಲಾತಿ ನೀಡಲು ಸಿದ್ಧವಾಗಿದೆ ಎಂದು ತಿಳಿಸಿದೆ. ಅಲ್ಲದೇ ಆಕೆಯನ್ನು ಬಿಹಾರದಿಂದ ದೆಹಲಿಯ ಆಕಾಡೆಮಿಗೆ ಕರೆಯಿಸಿಕೊಳ್ಳಲು ತಯಾರಿ ನಡೆಸಿದೆ. ಅಲ್ಲದೇ ಇದಕ್ಕಾಗುವ ಎಲ್ಲಾ ವೆಚ್ಚವನ್ನು ಆಕಾಡೆಮಿ ಭರಿಸಲಿದೆ. ಬಾಲಕಿ ಜ್ಯೋತಿಗೆ ಮೊದಲು ಟ್ರಯಲ್ಸ್ ನಡೆಸುತ್ತೇವೆ. ಆ ಬಳಿಕ ವಸತಿ ವ್ಯವಸ್ಥೆ ಕಲ್ಪಿಸಿ ತರಬೇತಿ ನೀಡಲಾಗುವುದು ಎಂದು ಆಕಾಡೆಮಿ ಅಧ್ಯಕ್ಷ ಓಂಕರ್ ಸಿಂಗ್ ತಿಳಿಸಿದ್ದಾರೆ. ಆಕಾಡೆಮಿಯಲ್ಲಿ ಏಷ್ಯಾದಲ್ಲೇ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಕ್ರೀಡಾ ವಿಶ್ವಸಂಸ್ಥೆಯು ಯೂನಿಯನ್ ಸೈಕ್ಲಿಸ್ಟ್ ಇಂಟರ್ ನ್ಯಾಷನಲ್ (ಯುಸಿಐ) ಮಾನ್ಯತೆಯನ್ನು ಪಡೆದಿದೆ.

jyoti kumari

ಏನಿದು ಘಟನೆ: ಬಿಹಾರಕ್ಕೆ ಸೇರಿದ 15 ವರ್ಷದ ಬಾಲಕಿ ಜ್ಯೋತಿ, ತಂದೆ ಗುರುಗ್ರಾಮದಲ್ಲಿ ಆಟೋ ಓಡಿಸುತ್ತಾ ಜೀವನ ನಡೆಸುತ್ತಿದ್ದರು. ಲಾಕ್‍ಡೌನ್ ಕಾರಣದಿಂದ ಅವರಿಗೆ ಗುರುಗ್ರಾಮ್‍ನಲ್ಲಿ ತಿನ್ನಲು ಊಟ ಕೂಡ ಇಲ್ಲದೇ ಸಮಸ್ಯೆ ಎದುರಿಸಿದ್ದರು. ಅಲ್ಲದೇ ಬಾಡಿಗೆ ಮನೆಯಲ್ಲಿದ್ದ ಅವರನು ಮಾಲೀಕ ಹಣ ಪಾವತಿಸಬೇಕು, ಇಲ್ಲವೆಂದಲ್ಲಿ ಮನೆ ಖಾಲಿ ಮಾಡಬೇಕು ಎಂದು ಸೂಚಿಸಿದ್ದ. ಪರಿಣಾಮ ಹತಾಶರನ್ನಾಗಿ ಅವರು ಹಳ್ಳಿಗೆ ವಾಪಸ್ ಹೋಗಲು ನಿರ್ಧರಿಸಿದ್ದರು. ಟ್ರಕ್ ಚಾಲಕನ ಬಳಿ ಹಳ್ಳಿಗೆ ಕರೆದೊಯ್ಯುವಂತೆ ಕೇಳಿದ ಸಂದರ್ಭದಲ್ಲಿ ಆತ 6,000ಕ್ಕೆ ಬೇಡಿಕೆ ಇಟ್ಟಿದ್ದ. ಹೀಗಾಗಿ ತಂದೆ ಬಳಿ ಹೇಳಿ 600 ರೂ.ಗೆ ಸೈಕಲ್ ಖರೀದಿಸಿದ್ದ ಅವರು ಅಲ್ಲಿಂದ ದರ್ಭಾಂಗಕ್ಕೆ ಪ್ರಯಾಣ ಬೆಳೆಸಿದ್ದರು.

ಹಗಲು, ರಾತ್ರಿ ಎನ್ನದೇ ತಂದೆಯೊಂದಿಗೆ ಸೈಕಲ್ ತುಳಿದಿದ್ದ ಬಾಲಕಿ ತಂದೆಯೊಂದಿಗೆ ಗ್ರಾಮಕ್ಕೆ ಆಗಮಿಸಿದ್ದಳು. ಪ್ರಯಾಣದ ನಡುವೆ ದಾನಿಗಳು ಹಾಗೂ ಕ್ಯಾಂಪ್ ಗಳು ನೀಡುವ ಆಹಾರದ ಸೇವಿಸಿದ್ದರು. ಇತ್ತ ಹಳ್ಳಿಗೆ ಆಗಮಿಸಿರುವ ಜ್ಯೋತಿ ಹಾಗೂ ಆಕೆಯ ತಂದೆಯನ್ನು ಕ್ವಾರಂಟೈನ್ ಮಾಡಲಾಗಿದೆ.

15yrold #JyotiKumari travel 1200km frm #Delhi to Darbhanga on cycle

to bring her injured father home aftr the two could not afford transportation their state

while cyclin at night as we used to see hundreds of migrants walking on d highways-Jyoti#coronavirus #lokdown #India pic.twitter.com/FDPIxOnbG1

— Aboriginal of India (@IndiaAboriginal) May 19, 2020

TAGGED:BiharCoronacycledelhigirlsLockdownpatnaPublic TVಕೊರೊನಾದೆಹಲಿಪಬ್ಲಿಕ್ ಟಿವಿಪಾಟ್ನಾಬಾಲಕಿಬಿಹಾರಲಾಕ್‍ಡೌನ್ಸೈಕಲ್
Share This Article
Facebook Whatsapp Whatsapp Telegram

Cinema Updates

mrunal thakur
ಮೃಣಾಲ್ ಠಾಕೂರ್ ಫ್ಯಾನ್ಸ್‌ಗೆ ಡಬಲ್ ಧಮಾಕ!
6 hours ago
aishwarya rai 1 2
‘ಸಿಂಧೂರ’ ಆಯ್ತು, ಈಗ ಭಗವದ್ಗೀತೆ ಶ್ಲೋಕ- ಭಾರತೀಯ ಸಂಸ್ಕೃತಿ ಪ್ರದರ್ಶಿಸಿದ ಐಶ್ವರ್ಯಾ ರೈ!
10 hours ago
pranitha subhash
ಕಾನ್ ಚಿತ್ರೋತ್ಸವದಲ್ಲಿ ಪ್ರಣಿತಾ ಧರಿಸಿದ್ದ ವಾಚ್ ಬೆಲೆ ಕೇಳಿ ಫ್ಯಾನ್ಸ್ ಶಾಕ್!
10 hours ago
rukmini vasanth
ಬಿಗ್ ಆಫರ್ ಗಿಟ್ಟಿಸಿಕೊಂಡ ಕನ್ನಡತಿ- ಪ್ರಭಾಸ್‌ಗೆ ರುಕ್ಮಿಣಿ ವಸಂತ್ ನಾಯಕಿ?
12 hours ago

You Might Also Like

RCB Fans
Cricket

ಆರ್‌ಸಿಬಿ ಐಪಿಎಲ್‌ ಟ್ರೋಫಿ ಗೆಲ್ಲೋವರೆಗೂ ನಾನು ಮದುವೆಯಾಗಲ್ಲ: ಫಲಕ ಪ್ರದರ್ಶಿಸಿದ ಅಭಿಮಾನಿ

Public TV
By Public TV
3 hours ago
RCB Playoffs
Cricket

IPL 2025 | ಕೊನೆಯಲ್ಲಿ ʻಸನ್‌ʼ ಸ್ಟ್ರೋಕ್‌ – ಮೊದಲೆರಡು ಸ್ಥಾನ ಕಳೆದುಕೊಂಡರೆ ಆರ್‌ಸಿಬಿಗೆ ಆಗುವ ನಷ್ಟವೇನು?

Public TV
By Public TV
3 hours ago
Weather 1
Bengaluru City

ಬೆಂಗಳೂರು | ಧಾರಾಕಾರ ಮಳೆಯಿಂದಾಗಿ ಬೆಸ್ಕಾಂಗೆ 3.54 ಕೋಟಿ ನಷ್ಟ

Public TV
By Public TV
4 hours ago
Phil Salt
Cricket

ಸನ್‌ ರೈಸರ್ಸ್‌ ಆರ್ಭಟಕ್ಕೆ ಆರ್‌ಸಿಬಿ ಬರ್ನ್‌ – ಹೈದರಾಬಾದ್‌ಗೆ 42 ರನ್‌ಗಳ ಜಯ, 3ನೇ ಸ್ಥಾನಕ್ಕೆ ಕುಸಿದ ಬೆಂಗಳೂರು

Public TV
By Public TV
4 hours ago
virat kohli rcb fans
Cricket

ಬೆಂಗಳೂರಲ್ಲಿ ಮಿಸ್‌.. ಕೊಹ್ಲಿಗೆ ಲಕ್ನೋದಲ್ಲಿ ಸಿಕ್ತು ಆರ್‌ಸಿಬಿ ಅಭಿಮಾನಿಗಳಿಂದ ‘ಟೆಸ್ಟ್‌ ಫೇರ್‌ವೆಲ್‌’

Public TV
By Public TV
4 hours ago
police station
Belgaum

ಕರ್ನಾಟಕದ ವಿದ್ಯಾರ್ಥಿನಿ ಮೇಲೆ ಮಹಾರಾಷ್ಟ್ರದಲ್ಲಿ ಗ್ಯಾಂಗ್ ರೇಪ್

Public TV
By Public TV
6 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?