ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೋಡ ಕವಿದ ವಾತವರಣ ಇದೆ. ಹಲವೆಡೆ ಮಳೆಯಾಗುವ ಸಾಧ್ಯತೆ ಇದ್ದು. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿಯಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರಿಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
Advertisement
Advertisement
ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 27-17
ಮಂಗಳೂರು: 34-25
ಶಿವಮೊಗ್ಗ: 32-20
ಬೆಳಗಾವಿ: 31-18
ಮೈಸೂರು: 28-19
Advertisement
Advertisement
ಮಂಡ್ಯ: 28-19
ರಾಮನಗರ: 18-9
ಮಡಿಕೇರಿ: 26-16
ಹಾಸನ: 28-18
ಚಾಮರಾಜನಗರ: 27-19
ಚಿಕ್ಕಬಳ್ಳಾಪುರ: 26-16
ಕೋಲಾರ: 26-17
ತುಮಕೂರು: 28-18
ಉಡುಪಿ: 34-25
ಕಾರವಾರ: 36-25
ಚಿಕ್ಕಮಗಳೂರು: 28-17
ದಾವಣಗೆರೆ: 32-19
ಚಿತ್ರದುರ್ಗ: 30-18
ಹಾವೇರಿ: 32-19
ಬಳ್ಳಾರಿ: 31-18
ಧಾರವಾಡ: 31-18
ಗದಗ: 31-18
ಕೊಪ್ಪಳ: 32-19
ರಾಯಚೂರು: 32-18
ಯಾದಗಿರಿ: 33-19
ವಿಜಯಪುರ: 26-17
ಬೀದರ್: 30-16
ಕಲಬುರಗಿ: 33-18
ಬಾಗಲಕೋಟೆ: 33-19