ರಾಜ್ಯದ ಬಹುತೇಕ ಕಡೆ ಒಣ ಹವೆ ಇರಲಿದೆ. ಕೆಲವೆಡೆ ಮೋಡ ಕವಿದ ವಾತಾವರಣ ಇರಲಿದೆ. ಉತ್ತರ ಕರ್ನಾಟಕದಲ್ಲಿ ಬಿಸಿಲು ಹೆಚ್ಚು ಇರಲಿದೆ. ಕರಾವಳಿಯ ಕೆಲವು ಭಾಗಗಳಲ್ಲಿ ಮೋಡಕವಿದ ವಾತಾವರಣ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿ, ಬಾಗಲಕೋಟೆಯಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
Advertisement
ನಗರಗಳ ಇಂದಿನ ಹವಾಮಾನ ಮಾಹಿತಿ:
Advertisement
ಬೆಂಗಳೂರು: 31-21
ಮಂಗಳೂರು: 31-26
ಶಿವಮೊಗ್ಗ: 32-22
ಬೆಳಗಾವಿ: 29-22
ಮೈಸೂರು: 33-22
Advertisement
ಮಂಡ್ಯ: 34-23
ರಾಮನಗರ: 34-23
ಮಡಿಕೇರಿ: 26-19
ಹಾಸನ: 30-21
ಚಾಮರಾಜನಗರ: 33-22
ಚಿಕ್ಕಬಳ್ಳಾಪುರ: 31-21
ಕೋಲಾರ: 32-22
ತುಮಕೂರು: 33-22
ಉಡುಪಿ: 31-26
ಕಾರವಾರ: 31-27
ಚಿಕ್ಕಮಗಳೂರು: 28-20
ದಾವಣಗೆರೆ: 34-23
ಚಿತ್ರದುರ್ಗ: 33-22
ಹಾವೇರಿ: 32-23
ಗದಗ: 34-23
ಕೊಪ್ಪಳ: 35-25
ರಾಯಚೂರು: 36-24
ಯಾದಗಿರಿ: 36-24
ವಿಜಯಪುರ: 33-23
ಬೀದರ್: 32-23
ಕಲಬುರಗಿ: 35-24
ಬಾಗಲಕೋಟೆ: 35-24