ರಾಜ್ಯದಲ್ಲಿ ಇನ್ನೆರಡು ದಿನ ಚಳಿ ಗಾಳಿ ಬೀಸಲಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದ ಇರಲಿದೆ. ಅಲ್ಲಲ್ಲಿ ತುಂತುರು ಮಳೆ ಜೊತೆ ಇಬ್ಬನಿ ಬೀಳಲಿದೆ. ಬೆಂಗಳೂರಿನಲ್ಲಿ ಚಳಿ ಅನುಭವ ಜಾಸ್ತಿ ಆಗಲಿದೆ. ಇಡೀ ವಾರ ಚಳಿ ಪ್ರಮಾಣ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 24ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿಯಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 24-19
ಮಂಗಳೂರು: 31-24
ಶಿವಮೊಗ್ಗ: 29-21
ಬೆಳಗಾವಿ: 28-20
ಮೈಸೂರು: 27-21
ಮಂಡ್ಯ: 27-21
ರಾಮನಗರ: 27-21
ಮಡಿಕೇರಿ: 23-17
ಹಾಸನ: 26-19
ಚಾಮರಾಜನಗರ: 27-21
ಚಿಕ್ಕಬಳ್ಳಾಪುರ: 23-18
ಕೋಲಾರ: 24-19
ತುಮಕೂರು: 26-20
ಉಡುಪಿ: 31-24
ಕಾರವಾರ: 31-25
ಚಿಕ್ಕಮಗಳೂರು: 26-18
ದಾವಣಗೆರೆ: 29-21
ಚಿತ್ರದುರ್ಗ: 27-20
ಹಾವೇರಿ: 29-21
ಬಳ್ಳಾರಿ: 28-21
ಧಾರವಾಡ: 29-20
ಗದಗ: 29-21
ಕೊಪ್ಪಳ: 29-21
ರಾಯಚೂರು: 29-21
ಯಾದಗಿರಿ: 30-21
ವಿಜಯಪುರ: 24-19
ಬೀದರ್: 29-19
ಕಲಬುರಗಿ: 31-21
ಬಾಗಲಕೋಟೆ: 31-21