ರಾಜ್ಯದ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಅದೇ ರೀತಿ ಕೆಲ ದಿನಗಳ ಕಾಲ ರಾಜ್ಯದ ಹಲವೆಡೆ ಮೋಡ ಮುಸುಕಿದ ವಾತಾವರಣದ ಜತೆ ತುಂತುರು ಮಳೆ ಆಗುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ.
Advertisement
Advertisement
ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 28-19
ಮಂಗಳೂರು: 31-25
ಶಿವಮೊಗ್ಗ: 30-21
ಬೆಳಗಾವಿ: 29-20
ಮೈಸೂರು: 29-21
Advertisement
ಮಂಡ್ಯ: 29-21
ರಾಮನಗರ: 29-21
ಮಡಿಕೇರಿ: 26-18
ಹಾಸನ: 28-19
ಚಾಮರಾಜನಗರ: 29-22
Advertisement
ಚಿಕ್ಕಬಳ್ಳಾಪುರ: 27-18
ಕೋಲಾರ: 28-19
ತುಮಕೂರು: 29-20
ಉಡುಪಿ: 31-25
ಕಾರವಾರ: 31-26
ಚಿಕ್ಕಮಗಳೂರು: 27-19
ದಾವಣಗೆರೆ: 31-21
ಚಿತ್ರದುರ್ಗ: 29-20
ಹಾವೇರಿ: 31-21
ಬಳ್ಳಾರಿ: 31-22
ಧಾರವಾಡ: 30-21
ಗದಗ: 30-21
ಕೊಪ್ಪಳ: 31-22
ರಾಯಚೂರು: 31-22
ಯಾದಗಿರಿ: 31-21
ವಿಜಯಪುರ: 28-19
ಬೀದರ್: 29-18
ಕಲಬುರಗಿ: 31-20
ಬಾಗಲಕೋಟೆ: 31-21