-ಬೆಂಗಳೂರು 4,340, ಮೈಸೂರು 1,032
ಬೆಂಗಳೂರು: ಇಂದು ರಾಜ್ಯದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ 10 ಸಾವಿರದ ಗಡಿ ದಾಟಿದೆ. ರಾಜ್ಯದಲ್ಲಿ ಇವತ್ತು 10,145 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 6,40,661ಕ್ಕೆ ಏರಿಕೆಯಾಗಿದೆ.
ಇಂದು ಕೊರೊನಾಗೆ 67 ಸೋಂಕಿತರು ಬಲಿಯಾಗಿದ್ದು, 7,287 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸದ್ಯ 1,15,574 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 847 ಸೋಂಕಿತರು ಐಸಿಯುನಲ್ಲಿ ದಾಖಲಾಗಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 9,286ಕ್ಕೆ ಏರಿಕೆ ಕಂಡಿದೆ.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 97, ಬಳ್ಳಾರಿ 304, ಬೆಳಗಾವಿ 224, ಬೆಂಗಳೂರು ಗ್ರಾಮಾಂತರ 274, ಬೆಂಗಳೂರು ನಗರ 4,340, ಬೀದರ್ 65, ಚಾಮರಾಜನಗರ 141, ಚಿಕ್ಕಬಳ್ಳಾಪುರ 128, ಚಿಕ್ಕಮಗಳೂರು 227, ಚಿತ್ರದುರ್ಗ 122, ದಕ್ಷಿಣ ಕನ್ನಡ 293, ದಾವಣಗೆರೆ 106, ಧಾರವಾಡ 90, ಗದಗ 110, ಹಾಸನ 307, ಹಾವೇರಿ 112, ಕಲಬುರಗಿ 121, ಕೊಡಗು 148, ಕೋಲಾರ 165, ಕೊಪ್ಪಳ 85, ಮಂಡ್ಯ 233, ಮೈಸೂರು 1,037, ರಾಯಚೂರು 124, ರಾಮನಗರ 182, ಶಿವಮೊಗ್ಗ 279, ತುಮಕೂರು 245, ಉಡುಪಿ 231, ಉತ್ತರ ಕನ್ನಡ 84, ವಿಜಯಪುರ 152 ಮತ್ತು ಯಾದಗಿರಿಯಲ್ಲಿ 119 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
Advertisement
Covid19 Bulletin: 4th October 2020
Total Cases: 6,40,661
Deceased: 9,286
Recovered: 5,15,782
New Cases: 10,145
Tests done today: 85,508#KarnatakaFightsCorona#Covid19Karnataka@CMofKarnataka @BSYBJP pic.twitter.com/YfYKRiFR0f
— DIPR Karnataka (@KarnatakaVarthe) October 4, 2020
Advertisement