Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಮೇಲಿನ ಹೆಲ್ಮೆಟ್ ನುಂಗಿದ ಆನೆ- ವೀಡಿಯೋ ವೈರಲ್

Public TV
Last updated: June 11, 2021 11:11 am
Public TV
Share
1 Min Read
ELEPHANT
SHARE

ದಿಸ್ಪುರ್: ಸಾಮಾನ್ಯವಾಗಿ ಬಾಳೆಹಣ್ಣು, ಸೊಪ್ಪು- ತರಕಾರಿಗಳನ್ನು ಆನೆ ತಿನ್ನುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಆನೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಮೇಲಿದ್ದ ಹೆಲ್ಮೆಟ್ ನುಂಗಿ ಅಚ್ಚರಿಪಡಿಸಿದ ಘಟನೆ ನಡೆದಿದೆ.

ಅಸ್ಸಾಂನ ಗುವಾಹಟಿಯ ಸತ್ ಗಾಂವ್ ಸೇನಾ ಶಿಬಿರದ ಬಳಿ ನಡೆದ ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಆನೆಯ ಈ ವರ್ತನೆಗೆ ನೆಟ್ಟಿಗರು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ.

Digest this: #Elephant from adjoining Amchang forest gobbles up a helmet in #Guwahati's Satgaon area. Wonder how it tasted! pic.twitter.com/VLQOzgzoLJ

— Rahul Karmakar (@rahconteur) June 10, 2021

ವೀಡಿಯೋದಲ್ಲೇನಿದೆ..?
ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಹಾಕಿರುವ ಬ್ಯಾರಿಕೇಡ್ ಪಕ್ಕ ಬೈಕ್ ನಿಲ್ಲಿಸಿದ್ದಾರೆ. ಅಲ್ಲದೆ ಬೈಕ್ ನ ಮಿರರ್ ನಲ್ಲಿ ಹೆಲ್ಮೆಟ್ ಇಟ್ಟು ಹೋಗಿದ್ದಾರೆ. ಇದೇ ದಾರಿಯಲ್ಲಿ ಬಂದ ಆನೆ ಕೆಲ ಕಾಲ ಬೈಕ್ ಮುಂದೆ ನಿಂತಿದೆ. ನಂತರ ನಿಧಾನವಾಗಿ ಬೈಕ್ ಮೇಲಿದ್ದ ಹೆಲ್ಮೆಟ್ ಕಸಿದು ಅದನ್ನು ತನ್ನ ಸೊಂಡಿಲಿನ ಮುಖಾಂತರ ಬಾಯಿಗೆ ಇಟ್ಟಿದೆ. ಬಳಿಕ ಅಲ್ಲಿಂದ ತನಗೇನೂ ಗೊತ್ತೇ ಇಲ್ಲ ಎಂಬಂತೆ ಮುಂದೆ ಚಲಿಸಿದೆ. ಈ ಎಲ್ಲಾ ದೃಶ್ಯಗಳನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.

Someone please tell this hungry gentle giant that helmet is a life saver only by wearing it & not by eating it ???? pic.twitter.com/rgA3bjoJgy

— Praveen Angusamy, IFS ???? (@PraveenIFShere) June 10, 2021

ಆನೆ ಬರುತ್ತಿರುವುದನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ನಲ್ಲಿ ವೀಡಿಯೋ ಮಾಡಿಕೊಳ್ಳುತ್ತಿದ್ದರು. ಆನೆ ಬೈಕ್ ಪಕ್ಕ ಬರುತ್ತಿದ್ದಂತೆಯೇ ಬೈಕ್ ಬೀಳಿಸಿ ತುಳಿದು ಹಾಕುತ್ತೆ ಅಂತ ಅಂದುಕೊಂಡರು. ಆದರೆ ಅಲ್ಲಿ ಆಗಿದ್ದೇ ಬೇರೆ ಅಂತ ತಿಳಿದು ಅಚ್ಚರಿಪಟ್ಟರು. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನ ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಕೆಲವರು ಆನೆಗೆ ಹಸಿವಾಗಿರಬೇಕು ಅದಕ್ಕೆ ಹೆಲ್ಮೆಟ್ ನುಂಗಿದೆ ಅಂತ ಹೇಳಿದ್ದಾರೆ.

Must have playfully taken possession, since it resembles a ball.
Would have been interesting to see the full video what it eventually does with the same ????

— Azam Siddiqui (@azam24x7) June 10, 2021

ಈ ಬಗ್ಗೆ ಅರಣ್ಯಾಧಿಕಾರಿಗಳು ಪ್ರತಿಕ್ರಿಯಿಸಿದ್ದು, ಆನೆ ಸೇಫಾಗಿದ್ದು, ಹೆಲ್ಮೆಟ್ ನುಂಗಿಲ್ಲ. ಬೈಕ್ ಮೇಲಿಂದ ಹೆಲ್ಮೆಟ್ ಕಸಿದುಕೊಂಡಿರುವ ಆನೆ ಕೆಲಕಾಲ ತನ್ನ ಬಾಯಿಯಲ್ಲೇ ಇಟ್ಟುಕೊಂಡಿದೆ. ಹೀಗೆ ಬಾಯಲ್ಲಿಟ್ಟುಕೊಂಡು ಕೆಲ ದೂರ ಹೋಗಿ ಉಗುಳಿದೆ. ಅಲ್ಲದೆ ಕಾಡಿನತ್ತ ತೆರಳುವ ಮುನ್ನ ಅದನ್ನು ತನ್ನ ಕಾಲಿನಿಂದ ತುಳಿದು ಪುಡಿ ಮಾಡಲು ಮುಂದಾಗಿತ್ತು ಎಂದು ತಿಳಿಸಿದ್ದಾರೆ.

So. Did the elephant gobble out that helmet after realising it is not an edible thing?

— Nivedita Khandekar (@nivedita_Him) June 10, 2021

TAGGED:AssambikeelephanthelmetPublic TVಅಸ್ಸಾಂಆನೆಪಬ್ಲಿಕ್ ಟಿವಿಬೈಕ್ಹೆಲ್ಮೆಟ್
Share This Article
Facebook Whatsapp Whatsapp Telegram

You Might Also Like

k.l.rahul test
Cricket

ಕನ್ನಡಿಗ ರಾಹುಲ್‌ ಆಕರ್ಷಕ ಶತಕ; ಇಂಗ್ಲೆಂಡ್‌ ಲೆಕ್ಕ ಚುಕ್ತಾ ಮಾಡಿದ ಟೀಂ ಇಂಡಿಯಾ

Public TV
By Public TV
7 hours ago
01 3
Big Bulletin

ಬಿಗ್‌ ಬುಲೆಟಿನ್‌ 12 July 2025 ಭಾಗ-1

Public TV
By Public TV
8 hours ago
02 3
Big Bulletin

ಬಿಗ್‌ ಬುಲೆಟಿನ್‌ 12 July 2025 ಭಾಗ-2

Public TV
By Public TV
8 hours ago
bannerghatta national park
Bengaluru Rural

ಪ್ರಾಣಿ ಪ್ರಿಯರಿಗೆ ಟಿಕೆಟ್ ದರ ಏರಿಕೆ ಶಾಕ್ – ಬನ್ನೇರುಘಟ್ಟ ಜೈವಿಕ ಉದ್ಯಾನ ಟಿಕೆಟ್ ದರ 20% ಏರಿಕೆ

Public TV
By Public TV
8 hours ago
Mantralayam Three youths who went swimming in Tungabhadra River go missing 2
Crime

ಮಂತ್ರಾಲಯ | ಸ್ನಾನಘಟ್ಟದ ಬಳಿ ಈಜಲು ಹೋಗಿದ್ದ ಮೂವರು ಯುವಕರು ನಾಪತ್ತೆ

Public TV
By Public TV
8 hours ago
D.K Shivakumar
Bengaluru City

ಹೈಕಮಾಂಡ್ ತುರ್ತು ಬುಲಾವ್ – ದೆಹಲಿಗೆ ತೆರಳಿದ ಡಿಕೆಶಿ

Public TV
By Public TV
8 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?