ನವದೆಹಲಿ: ಕೊರೊನಾ ಮಾಹಾಮಾರಿಗೆ ಲಸಿಕೆ ಕಂಡು ಹಿಡಿದಿರುವ ಭಾರತ ಹಲವು ದೇಶಗಳಿಗೆ ಈಗಾಗಲೇ ಲಸಿಕೆಯನ್ನು ನೀಡಿ ಸಹಾಯ ಮಾಡಿದೆ. ಇದೀಗ ಭಾರತೀಯ ಸೇನೆ, ನೇಪಾಳದ ಸೇನೆಗೆ 1 ಲಕ್ಷ ಡೋಸ್ ಲಸಿಕೆಯನ್ನು ಉಡುಗೊರೆಯಾಗಿ ನೀಡಿದೆ.
100,000 doses of #MadeInIndia Covid-19 vaccine gifted by Indian Army to the Nepali Army were received at Tribhuwan Airport today.
#VaccineMaitri #IndiaNepalFriendship #NeighbourhoodFirst #COAS
@adgpi @pmoindia @meaindia @thenepalesearmy pic.twitter.com/TtlWWvV4UH
— IndiaInNepal (@IndiaInNepal) March 28, 2021
Advertisement
ಭಾರತದ ಪಕ್ಕದ ರಾಷ್ಟ್ರವಾಗಿರುವ ನೇಪಾಳ ಕೊರೊನಾದಿಂದಾಗಿ ನಲುಗಿ ಹೋಗಿತ್ತು. ಹಾಗಾಗಿ ಭಾರತೀಯ ಸೇನೆ ತ್ರಿಭುವನ್ ಇಂಟರ್ ನ್ಯಾಷನಲ್ ಏರ್ ಪೋರ್ಟ್‍ನಲ್ಲಿ ಕೋವಿಡ್ ಲಸಿಕೆಯನ್ನು ನೇಪಾಳದ ಸೇನೆಗೆ ಗಿಫ್ಟ್ ಆಗಿ ನೀಡಿದೆ. ಈ ಮೂಲಕ ಭಾರತ ಮತ್ತು ನೇಪಾಳದ ಸಂಬಂಧ ಇನ್ನಷ್ಟು ಗಟ್ಟಿಗೊಂಡಂತಾಗಿದೆ.
Advertisement
Advertisement
ಭಾರತದ ಸೇನೆ ನೇಪಾಳದ ಸೇನೆಗೆ ಉಡುಗೊರೆಯಾಗಿ ಲಸಿಕೆಯನ್ನು ನೀಡಿರುವ ಕುರಿತು ಭಾರತೀಯ ರಾಯಭಾರ ಕಚೇರಿ ಟ್ಟಿಟ್ಟರ್ ನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ತಿಳಿಸಿದೆ. ಈ ಮೊದಲು ಚೀನಾ ನೇಪಾಳಕ್ಕೆ 8 ಲಕ್ಷ ಲಸಿಕೆ ನೀಡಿತ್ತು.
Advertisement