ಭಾರತದಲ್ಲಿ ಕೊರೊನಾ ಸ್ವಲ್ಪ ಇಳಿಕೆ – 3,66,161 ಪಾಸಿಟಿವ್, 3,754 ಬಲಿ

Public TV
0 Min Read
corona 7

ನವದೆಹಲಿ: ಭಾರತದ ಕೊರೊನಾ ಪ್ರಕರಣಗಳ ಸಂಖ್ಯೆ ಸ್ವಲ್ಪ ಇಳಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 3,66,161 ಮಂದಿಗೆ ಕೊರೊನಾ ಬಂದರೆ 3,754 ಮಂದಿ ಮೃತಪಟ್ಟಿದ್ದಾರೆ.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,26,62,575ಕ್ಕೆ ಏರಿಕೆಯಾಗಿದ್ದು ಈ ಪೈಕಿ 37,45,237 ಸಕ್ರಿಯ ಪ್ರಕರಣಗಳಿವೆ. ಭಾನುವಾರ 18-44 ವಯಸ್ಸಿನ ಒಟ್ಟು 2,43,958 ಮಂದಿಗೆ ಲಸಿಕೆ ನೀಡಲಾಗಿದೆ. ಒಟ್ಟು ಭಾನುವಾರ 20,29,395 ಮಂದಿಗೆ ಲಸಿಕೆ ನೀಡಲಾಗಿದೆ.

https://twitter.com/COVIDNewsByMIB/status/1391617172909158400

ಮೇ 9 ರಂದು 3,66,317, ಮೇ 8 ರಂದು 4,03,808, ಮೇ 6 ರಂದು 4,14,280 ಮಂದಿಗೆ ಸೋಂಕು ಬಂದಿತ್ತು.

Share This Article
Leave a Comment

Leave a Reply

Your email address will not be published. Required fields are marked *