Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಬುಲೆಟ್ ಓಡಿಸಲು ಹೋಗಿ ಬಿದ್ದ ಯೂ ಟರ್ನ್ ಬೆಡಗಿ

Public TV
Last updated: June 25, 2020 5:47 pm
Public TV
Share
4 Min Read
shraddha srinath
SHARE

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ರದ್ಧಾ ಶ್ರೀನಾಥ್ ಯೂ ಟರ್ನ್ ಸಿನಿಮಾ ಮೂಲಕ ಚಿರ ಪರಿಚಿತರಾಗಿದ್ದು, ಇದೀಗ ಸ್ಯಾಂಡಲ್‍ವುಡ್ ಮಾತ್ರವಲ್ಲದೆ ತೆಲುಗು, ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಇದೀಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ.

shraddhasrinath 67945306 617629505311675 3794875644264098780 n

ಯೂಟರ್ನ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರದ್ಧಾ ಸ್ರೀನಾಥ್, ಮೊದಲ ಸಿನಿಮಾ ಮೂಲಕವೇ ಮೋಡಿ ಮಾಡಿದರು. ಹೀಗಾಗಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳಿನಿಂದಲೂ ಆಫರ್ ಗಳು ಬರಲು ಪ್ರಾರಂಭಿಸಿದವು. ಇದೀಗ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ತೆಲುಗು ಚಿತ್ರ ಕೃಷ್ಣ ಆ್ಯಂಡ್ ಹಿಸ್ ಲೀಲಾ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗದೆ ನೇರವಾಗಿ ಓಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಬಿಡುಗಡೆ ಮಾಡಲಾಗಿದ್ದು, ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಬರುತ್ತಿದೆ. ಸದ್ಯ ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲೇ ಸಮಯ ಕಳೆಯುತ್ತಿದ್ದು, ಬುಲೆಟ್ ಮೇಲಿಂದ ಬಿದ್ದಿರುವ ಹಳೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

shraddhasrinath 89964823 145796270015436 6008523160611312839 n

ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಶೂಟಿಂಗ್ ಸಮಯದಲ್ಲಿ ಬೈಕ್ ರೈಡ್ ಮಾಡಲು ಹೋಗಿ ಬಿದ್ದಿರುವ Pವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಾಲುಗಳನ್ನು ಬರೆದಿರುವ ಅವರು, ಭಾರತೀಯ ಚಿತ್ರರಂಗದಲ್ಲಿ ಬೋಲ್ಡ್ ಕ್ಯಾರೆಕ್ಟರ್ ಹೊಂದಿರುವ ಮಹಿಳಾ ನಟಿಯಾಗಿ ಬೈಕ್ ರೈಡ್ ಮಾಡುವ ಒಂದು ಶಾಟ್ ಹೊಂದಿರದಿದ್ದರೆ ಹೇಗೆ? ಇದು ಜೂನ್ 2017ರಂದು ನಂದಿ ಬೆಟ್ಟದಲ್ಲಿ ಶೂಟಿಂಗ್ ಮಾಡುತ್ತಿದ್ದ ಸಂದರ್ಭದ ವಿಡಿಯೋ. ಮೋಡಕವಿದ ವಾತಾವರಣವಿತ್ತು. ಅಲ್ಲದೆ ರಸ್ತೆ ಒದ್ದೆಯಾಗಿತ್ತು. ಈ ವೇಳೆ ರವಿ ಅವರು ನನ್ನ ಬಳಿ ಬಂದು ಸಹಜವಾಗಿ ನಿಮಗೆ ಬೈಕ್ ರೈಡ್ ಮಾಡಲು ಬರುತ್ತಾ ಎಂದು ಕೇಳಿದರು. ಆಗ ನಾನು ನೇರವಾಗಿ ಉತ್ತರಿಸಿ ಇಲ್ಲ ಎಂದೆ, ಆದರೆ ನಾನು ಪ್ರಯತ್ನಿಸುತ್ತೇನೆ ಎಂದು ಉತ್ತರಿಸಿದೆ.

 

View this post on Instagram

 

Are you even a bold female character in an Indian film if you don’t have at least one bike riding shot? ???? It was June 2017 and we were shooting at Nandi Hills. It was an overcast day and the roads were wet. @raviperepu casually comes up to me and asks me if I know how to ride a bike and my answer was straight. “No”, I said to him “but I’ll figure it out”. And then I took out the bike for a spin, armed with the knowledge of how gear shift works and the act of balancing a two wheeler that I learnt when I was 8 years old. It was the first time I ever rode a bike and I didn’t think it was very difficult. I was relieved because I didn’t want the shots to be compromised. And then during the course of the day, this happened. Prashanth my assistant then was candidly recording. Please mind the expletives lol. Everyone rushed to help me when I fell, but deep down everyone was concerned about the bike getting scratched. Lol. Why are royal Enfields so heavy dude. #KrishnaAndHisLeela #StuffTheyDontShowYou #SatyaSatOnABikeSatyaHadAGreatFall #SabChangaHai

A post shared by Shraddha Srinath (@shraddhasrinath) on Jun 24, 2020 at 2:09am PDT

ನಂತರ ಬೈಕ್ ತೆಗೆದುಕೊಂಡೆ, ಬೈಕ್ ಗಿಯರ್ ಬದಲಿಸುವ ಕುರಿತು ನನಗೆ ತಿಳಿದಿತ್ತು. 8 ವರ್ಷದವಳಿದ್ದಾಗಲೇ ದ್ವಿಚಕ್ರ ವಾಹನ ಬ್ಯಾಲೆನ್ಸ್ ಮಾಡುವುದನ್ನು ಕಲಿತಿದ್ದೆ. ಆದರೆ ಅದೇ ಮೊದಲ ಬಾರಿಗೆ ಬೈಕ್ ಸವಾರಿ ಮಾಡಿದ್ದೆ. ಇಷ್ಟೊಂದು ಕಷ್ಟವಿರುತ್ತದೆ ಎಂದುಕೊಂಡಿರಲಿಲ್ಲ. ಹಾಗೆ ಬೈಕ್ ಹತ್ತಿ ಚಲಾಯಿಸಿದೆ. ಈ ವೇಳೆ ಬಿದ್ದೆ, ನಮ್ಮ ಅಸಿಸ್ಟೆಂಟ್ ಪ್ರಶಾಂತ್ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಅಲ್ಲದೆ ನಾನು ಬೀಳುತ್ತಿದ್ದಂತೆ ಎಲ್ಲರೂ ಬಂದು ನನಗೆ ಸಹಾಯ ಮಾಡಿದರು. ಆದರೆ ಬೈಕ್ ಸ್ಕ್ಯ್ರಾಚ್ ಆಗಿರುವ ಬಗ್ಗೆ ಎಲ್ಲರೂ ಕಳವಳ ವ್ಯಕ್ತಪಡಿಸಿದರು. ರಾಯಲ್ ಎನ್ಫೀಲ್ಡ್ ಬೈಕ್‍ಗಳು ಯಾಕೆ ಹೆಚ್ಚು ತೂಕ ಇರುತ್ತವೆ ಎಂದು ಇದೇ ವೇಳೆ ಪ್ರಶ್ನಿಸಿದ್ದಾರೆ.

shraddhasrinath 53823366 1009269629268470 2333757671013342828 n

ಪೋಸ್ಟ್ ನಲ್ಲಿರುವ ಸಾಲುಗಳನ್ನು ಓದದೆ, ಶ್ರದ್ಧಾ ಈಗ ಬುಲೆಟ್ ಓಡಿಸಿದ್ದಾರೆ ಎಂದುಕೊಂಡು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಉತ್ತರಿಸಿರುವ ಶ್ರದ್ಧಾ, ನನಗೆ ತಮಾಷೆ ಎನ್ನಿಸಿದ್ದಕ್ಕೆ ಬೈಕ್‍ಂದ ಬಿದ್ದಿರುವ ವಿಡಿಯೋ ಪೋಸ್ಟ್ ಮಾಡಿದೆ. ಬೈಕ್ ಓಡಿಸಲು ಪ್ರಯತ್ನಿಸುತ್ತಿದ್ದ ಹಾಗೆ ಬಿದ್ದೆ. ಇದೇನು ದೊಡ್ಡ ವಿಷಯವೇನಲ್ಲ. ಸೋಷಿಯಲ್ ಮೀಡಿಯಾದಲ್ಲಿ ನಮಗೇನು ಬೇಕು ಅದನ್ನು ಶೇರ್ ಮಾಡಿಕೊಳ್ಳುತ್ತೇವೆ. ವಾಸ್ತವಕ್ಕೆ ಹತ್ತಿರವಿಲ್ಲದ ವಿಚಾರಗಳನ್ನು ಪ್ರಚಾರ ಮಾಡುವುದಕ್ಕೆ ನನಗೆ ಇಷ್ಟವಿಲ್ಲ. ರಿಯಲ್ ಆಗಿರುವ ವಿಷಯಗಳನ್ನೇ ಹಂಚಿಕೊಳ್ಳಲು ಇಚ್ಚಿಸುತ್ತೇನೆ ಹಾಗೂ ನಿಮ್ಮೊಂದಿಗೆ ಡೀಪ್ ಸಂದರ್ಶನ ಮಾಡಲು ಇಷ್ಟ ಪಡುತ್ತೇನೆ. ನೀವೆಲ್ಲರೂ ತೋರಿಸಿದ ಪ್ರೀತಿಗೆ ನಾನು ಆಭಾರಿ. ಮೂರು ವರ್ಷಗಳ ಹಿಂದಿನ ಈ ವಿಡಿಯೋ ನಿಮಗೆ ನಗು ತರಿಸಿರುವುದಕ್ಕೆ ನನಗೆ ಖುಷಿಯಾಗಿದೆ ಎಂದು ಹೇಳಿದ್ದಾರೆ.

shraddhasrinath 90049919 1288761114847520 4197687224898524385 n

ಶ್ರದ್ಧಾ ಶ್ರೀನಾಥ್ ಕೈಯ್ಯಲ್ಲಿ ಸಾಕಷ್ಟು ಸಿನಿಮಾಗಳಿದ್ದು, ಕೃಷ್ಣ ಅಂಡ್ ಹಿಸ್ ಲೀಲಾ ತೆಲುಗು ಸಿನಿಮಾ ಒಟಿಟಿಯಲ್ಲಿ ಜೂನ್ 24ರಂದು ಬಿಡುಗಡೆಯಾಗಿದೆ. ಜೊತೆಗೆ ತಮಿಳಿನ ಮಾರಾ, ಚಕ್ರ ಸಿನಿಮಾ ಸೇರಿದ್ದಂತೆ ಕನ್ನಡದಲ್ಲಿ ಗೋದ್ರ, ಫ್ಯಾಂಟಮ್, ರುದ್ರಪ್ರಯಾಗ ಸಿನಿಮಾಗಳಲ್ಲಿ ಶ್ರದ್ಧಾ ಬ್ಯುಸಿಯಾಗಿದ್ದಾರೆ.

TAGGED:bikePublic TVroyal enfieldsandalwoodShraddha Srinathಪಬ್ಲಿಕ್ ಟಿವಿಬೈಕ್ರಾಯಲ್ ಎನ್‍ಫೀಲ್ಡ್ಶ್ರದ್ಧಾ ಶ್ರೀನಾಥ್ಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema Updates

rakshak bullet
ಸತ್ಯ ಒಪ್ಪಿಕೊಂಡ ರಕ್ಷಕ್: ಆಡಿಯೋ ವೈರಲ್ ಬಗ್ಗೆ ಹೇಳಿದ್ದೇನು?
Bengaluru City Cinema Districts Latest Top Stories
ramya 5 2
ನಿಮ್ಮಿಂದಲೇ ಹೆಣ್ಮಕ್ಕಳಿಗೆ ದೌರ್ಜನ್ಯ – ದರ್ಶನ್‌ ಫ್ಯಾನ್ಸ್‌ ವಿರುದ್ಧ ರಮ್ಯಾ ಕೆಂಡಾಮಂಡಲ
Bengaluru City Cinema Latest Main Post
Rashmika Mandannas New Film Mysaa Launched with a Traditional Pooja Muhurta program 2
ರಶ್ಮಿಕಾ ಮಂದಣ್ಣ ನಟನೆಯ ಮೈಸಾ ಚಿತ್ರಕ್ಕೆ ಮುಹೂರ್ತ- ಗೋಂಡ್ ಹಾಡಿಗೆ ಡಾನ್ಸ್
Cinema Latest South cinema
Darshan The Devil
ʼದಿ ಡೆವಿಲ್ʼ ಶೂಟಿಂಗ್ ಮುಕ್ತಾಯ : ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರು
Cinema Latest Sandalwood Top Stories
just married
ಶೈನ್ ಶೆಟ್ಟಿಯ ಜಸ್ಟ್ ಮ್ಯಾರೀಡ್‌ಗೆ ಡೇಟ್ ಫಿಕ್ಸ್
Cinema Latest Sandalwood Top Stories

You Might Also Like

01 12
Big Bulletin

ಬಿಗ್‌ ಬುಲೆಟಿನ್‌ 27 July 2025 ಭಾಗ-1

Public TV
By Public TV
4 hours ago
02 14
Big Bulletin

ಬಿಗ್‌ ಬುಲೆಟಿನ್‌ 27 July 2025 ಭಾಗ-2

Public TV
By Public TV
4 hours ago
IND vs ENG 4th test Ben Stokes offers a draw India denies and continues to bat
Cricket

ಬೆನ್‌ ಸ್ಟೋಕ್ಸ್‌ ಡ್ರಾ ಆಫರ್‌ ರಿಜೆಕ್ಟ್‌ – ಬ್ಯಾಟಿಂಗ್‌ ಮುಂದುವರಿಸಿ ಚಮಕ್‌ ಕೊಟ್ಟ ಜಡೇಜಾ, ಸುಂದರ್‌

Public TV
By Public TV
4 hours ago
Mallikarjun Kharge 3
Districts

ಕಷ್ಟ ಪಟ್ಟಿದ್ದು ನಾನು, ಕೃಷ್ಣ ಸಿಎಂ ಆದ್ರು – ಮುಖ್ಯಮಂತ್ರಿ ಸ್ಥಾನ ಸಿಗದಿದ್ದಕ್ಕೆ ಖರ್ಗೆ ಬಹಿರಂಗ ಬೇಸರ

Public TV
By Public TV
4 hours ago
Ravindra Jadeja Washington Sundar
Cricket

ಜಡೇಜಾ, ಸುಂದರ್‌ ಅಜೇಯ ಶತಕ – ಡ್ರಾದಲ್ಲಿ ಟೆಸ್ಟ್‌ ಅಂತ್ಯ

Public TV
By Public TV
5 hours ago
Chikkamagaluru Elephant Attack
Chikkamagaluru

ಚಿಕ್ಕಮಗಳೂರು | ಆನೆ ದಾಳಿಗೆ ವೃದ್ಧ ಬಲಿ – 4 ದಿನಗಳ ಅಂತರದಲ್ಲಿ ಇಬ್ಬರು ಸಾವು

Public TV
By Public TV
5 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?