ನವದೆಹಲಿ: ಕೊರೊನಾ ವಾರಿಯರ್ ಆಗಿರುವ ವೈದ್ಯರೊಬ್ಬರು ಕೋವಿಡ್‍ಗೆ ಬಲಿಯಾಗಿದ್ದು, ಅವರ ಕುಟುಂಬಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬರೋಬ್ಬರಿ 1ಕೋಟಿ ರೂಪಾಯಿ ಹಣವನ್ನು ಪರಿಹಾರವಾಗಿ ಕೊಟ್ಟಿದ್ದಾರೆ.
कोरोना काल में दिन-रात मेहनत कर रहे स्वास्थ्य कर्मी ही हमारे हीरो हैं, डॉ.अनस मुजाहिद GTB अस्पताल में डॉक्टर थे। कोरोना मरीज़ों का इलाज करते हुए मात्र 26 वर्ष की उम्र में शहीद हो गए
उनके परिवार का ख़्याल रखना हमारा फ़र्ज़ है, आज उनके परिवार से मिलकर ₹1 करोड़ की सहायता राशि दी। pic.twitter.com/DWOflD0bMb
— Arvind Kejriwal (@ArvindKejriwal) May 22, 2021
ಡಾ. ಅನಾಸ್(26) ಮೃತ ವೈದ್ಯರಾಗಿದ್ದಾರೆ. ಇವರು ಕೊರೊನಾ ಸೋಂಕಿನಿಂದ ಇತ್ತೀಚೆಗಷ್ಟೇ ಮೃತಪಟ್ಟಿದ್ದರು. ಇವರ ಕುಟುಂಬಕ್ಕೆ ಅರವಿಂದ ಕೇಜ್ರಿವಾಲ್ ಅವರು ಸಹಾಯವನ್ನು ಮಾಡಿದ್ದಾರೆ.
प्राइमरी स्कूल में अध्यापक के तौर पर कार्यरत कोरोना वॉरियर श्री नितिन तंवर जी का कोरोना संक्रमण से निधन हो गया था
स्व. नितिन जी के नारायणा स्थित आवास पर उनके परिवार से मिलकर ₹1 करोड़ की सहायता राशि का चेक सौंपा, उम्मीद करता हूँ कि इस राशि से परिवार को थोड़ी मदद ज़रूर मिलेगी। pic.twitter.com/4c5XhNiZpw
— Arvind Kejriwal (@ArvindKejriwal) May 21, 2021
ಮೃತ ಡಾ. ಅನಾಸ್ ಅವರ ಮನೆಗೆ ಭೇಟಿನೀಡಿ ಅವರ ತಂದೆಗೆ ಸಾಂತ್ವನ ಹೇಳಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು 1 ಕೋಟಿ ರೂಪಾಯಿ ಮೌಲ್ಯದ ಚೆಕ್ ಹಸ್ತಾಂತರಿಸಿದ್ದಾರೆ. ನನ್ನ ಪುತ್ರ ಕರ್ತವ್ಯದ ಮೇಲಿದ್ದು, ಜನರ ಸೇವೆ ಮಾಡಿ ಜೀವ ಕಳೆದುಕೊಂಡಿದ್ದಾನೆ. ನನ್ನ ಇತರ ಮಕ್ಕಳು ಅವನಂತೆಯೇ ದೇಶಕ್ಕಾಗಿ ಸೇವೆ ಮಾಡಲಿ ಎಂದು ಬಯಸುತ್ತೇನೆ ಎಂದು ಅನಾಸ್ ಅವರ ತಂದೆ ಹೇಳಿದ್ದಾರೆ.