ಬೆಂಗಳೂರು: ನಿವೃತ್ತ ಮುಖ್ಯ ಕಾರ್ಯದರ್ಶಿ ಜೆ.ಸಿ.ಲಿನ್(88) ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲಿನ್ ಅವರು ಮೃತಪಟ್ಟಿದ್ದಾರೆ.
Advertisement
1992 ರಿಂದ 1994 ವರೆಗೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿದ್ದ ಜೆಸಿ ಲಿನ್, . ವಿರೇಂದ್ರಪಾಟೀಲ್, ದೇವರಾಜಅರಸು, ಗುಂಡೂರಾವ್ ಹೀಗೆ 3 ಸಿಎಂಗಳಿಗೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
Advertisement
ಇವರು ರಾಜ್ಯ ಕಂಡ ಅತ್ಯುತ್ತಮ ಐಎಎಸ್ ಅಧಿಕಾರಿ ಎಂದು ಖ್ಯಾತಿ ಗಳಿಸಿದ್ದರು.
Advertisement