Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ನನ್ನ ಉಸಿರು ಇರೋವರೆಗೂ ನೀನು ಜೀವಂತ, ನನ್ನ ಆತ್ಮದ ಒಂದು ಭಾಗ- ಮೇಘನಾ ಮನದಾಳದ ಮಾತು

Public TV
Last updated: June 18, 2020 12:36 pm
Public TV
Share
4 Min Read
meghana raj chiru sarja
SHARE

ಬೆಂಗಳೂರು: ನೋವಿನ ಬೇಗುದಿಯಲ್ಲಿ ಬೆಂದು ಮೌನಕ್ಕೆ ಶರಣಾಗಿದ್ದ ನಟಿ, ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಇಂದು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಇನ್‍ಸ್ಟಾಗ್ರಾಮನ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಚಿರು ಶಾಶ್ವತ, ಎಲ್ಲ ಸಂಬಂಧಗಳಿಗೂ ಮೀರಿದವ, ನಾನು ನಿನಗಾಗಿ ಕಾಯುತ್ತೇನೆ, ನೀನೂ ನನಗಾಗಿ ಕಾಯಿ ಎಂಬ ಸಾಲುಗಳನ್ನು ಬರೆದಿದ್ದಾರೆ.

meghanaraj chiranjeevisarja

ನಾನು ಪದೇ ಪದೇ ಪ್ರಯತ್ನ ಮಾಡುತ್ತಲೇ ಇದ್ದೇನೆ. ಆದರೆ ನಿನ್ನ ಬಗ್ಗೆ ಹೇಳಲು ಪದಗಳು ಸಾಲುತ್ತಿಲ್ಲ. ಪ್ರಪಂಚದಲ್ಲಿರುವ ಎಲ್ಲ ಪದಗಳು ನೀನು. ನನಗೆ ಏನಾಗಬೇಕು ಎಂಬುದನ್ನು ವಿವರಿಸಲು ಸಾಕಾಗುವುದಿಲ್ಲ. ನನ್ನ ಸ್ನೇಹಿತ, ನನ್ನ ಪ್ರಿಯತಮ, ನನ್ನ ಸಂಗಾತಿ, ನನ್ನ ಮಗು, ನನ್ನ ಆತ್ಮವಿಶ್ವಾಸ, ನನ್ನ ಪತಿ ಇದೆಲ್ಲದಕ್ಕಿಂತ ನೀನು ಮಿಗಿಲು. ನೀನು ನನ್ನ ಆತ್ಮದ ಒಂದು ಭಾಗ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.

MEGHANA CHIRU

ಪ್ರತಿಸಲ ನಾನು ಬಾಗಿಲ ಕಡೆ ನೋಡಿದಾಗೆಲ್ಲಾ, ನೀನು `ನಾನು ಮನೆಗೆ ಬಂದೆ’ ಎಂದು ಹೇಳುವುದಿಲ್ಲವಲ್ಲ ಎನ್ನುವುದನ್ನು ನೆನಸಿಕೊಳ್ಳಲು ಆಗುತ್ತಿಲ್ಲ. ಪ್ರತಿ ದಿನ, ಪ್ರತಿಕ್ಷಣ ನಿನ್ನ ನೋಡಲಾಗದೆ, ಸ್ಪರ್ಶಿಸಲಾಗದೆ, ಮನಸ್ಸು ಕುಗ್ಗುತ್ತಿದೆ. ಸಾವಿರ ಸಾವುಗಳನ್ನು ಒಟ್ಟೊಟ್ಟಿಗೆ ಅನುಭವಿಸುವ ರೀತಿ ಭಾಸವಾಗುತ್ತಿದೆ. ತಕ್ಷಣವೇ ಮ್ಯಾಜಿಕ್ ಎಂಬಂತೆ ನೀನು ನನ್ನ ಪಕ್ಕದಲ್ಲೇ ಇದ್ದೀಯಾ, ಎನ್ನಿಸುತ್ತದೆ. ನಾನು ಕುಗ್ಗಿದಾಗಲೆಲ್ಲ ಕಾಯುವ ದೇವರಂತೆ ನನ್ನ ಜೊತೆಗೇ ಇದ್ದಿಯಾ ಎಂದು ಬರೆದಿದ್ದಾರೆ.

 

View this post on Instagram

 

CHIRU, I have tried & tried again but I am unable to put in words what I want to tell you. All the words in the world cannot describe what you mean to me. My friend, my lover, my partner, my child, my confidante, my HUSBAND- you are much more than all of this. You are a piece of my soul Chiru. An unfathomable pain shoots through my soul everytime I see the door and you don’t walk in shouting “I am home”. There is a sinking feeling in my heart when I can’t touch you every minute of everyday. Like a thousand deaths, slow and painful. But then, like a magic spell I feel you around me. Every time I feel weak, you are around me like a guardian angel. You love me so much that you just couldn’t leave me behind alone, could you? Our little one is your precious gift to me-a symbol of our love- and I am eternally grateful to you for this sweet miracle. I can’t wait to bring you back to earth, as our child. I can’t wait to hold you again. Can’t wait to see your smile again. Can’t wait to hear that infectious laughter of yours that lights up the entire room. I will wait FOR YOU and you wait FOR ME on the other side. You will live as long as I breathe. You are in me. I LOVE YOU.

A post shared by Meghana Raj Sarja (@megsraj) on Jun 17, 2020 at 10:05pm PDT

ನನ್ನನ್ನು ಹೆಚ್ಚು ಪ್ರೀತಿಸುತ್ತಿದ್ದ ವ್ಯಕ್ತಿ, ನನ್ನನ್ನು ಹಿಂದೆ ಬಿಟ್ಟು ನೀನೇ ಹೋದೆ? ನಮ್ಮ ಮಗು ನಮ್ಮಿಬ್ಬರ ಪ್ರೀತಿಯ ಪ್ರತೀಕವಾಗಿ ನೀನು ನನಗೆ ನೀಡಿದ ಅಮೂಲ್ಯ ಉಡುಗೊರೆ. ಈ ಸಿಹಿಯಾದ ಅದ್ಭುತಕ್ಕೆ ಶಾಶ್ವತವಾಗಿ ನಿನಗೆ ಕೃತಜ್ಞಳಾಗಿರುತ್ತೇನೆ. ಮಗುವಾಗಿ ನಿನ್ನನ್ನು ಮತ್ತೆ ಭೂಮಿಗೆ ಕರೆ ತರಲು ಹೆಚ್ಚು ಕಾತರಳಾಗಿದ್ದೇನೆ. ನಿನ್ನನ್ನು ಮತ್ತೆ ಬಿಗಿದಪ್ಪಲು, ನಿನ್ನ ನಗು ನೋಡಲು ಹೆಚ್ಚು ಕಾಯಲಾರೆ. ನಿನ್ನ ನಗುವನ್ನು ಕೇಳಲು ಹೆಚ್ಚು ಕಾಯಲಾರೆ. ನಾನು ನಿನಗಾಗಿ ಕಾಯುತ್ತೇನೆ, ಇನ್ನೊಂದು ಕಡೆ ನೀನು ನನಗಾಗಿ ಕಾಯಿ ಎಂದಿದ್ದಾರೆ.

 

View this post on Instagram

 

MY CHIRU FOREVER ❤️

A post shared by Meghana Raj Sarja (@megsraj) on Jun 17, 2020 at 9:54pm PDT

ಕೊನೆಯ ಸಾಲು ತುಂಬಾ ದುಃಖ ತರಿಸುವಂತಿದ್ದು, ನನ್ನ ಉಸಿರಿರುವ ವರೆಗೂ ನೀನು ಜೀವಂತವಾಗಿರುತ್ತೀಯಾ. ನೀನು ನನ್ನೊಳಗಿದ್ದೀಯಾ. ಐ ಲವ್ ಯೂ ಎಂದು ಬರೆದಿದ್ದಾರೆ. ಕಪ್ಪು ಬಣ್ಣದಲ್ಲಿ ಬಿಳಿ ಅಕ್ಷರಗಳನ್ನು ಬರೆದಿರುವ ಈ ಎರಡು ಫೋಟೋ ಹಾಕಿದ್ದು, ಜೊತೆಗೆ ಚಿರು ಮುದ್ದು ಮಾಡುತ್ತಿರುವ ಇನ್ನೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ‘ಮೈ ಚಿರು ಫಾರ್‍ಎವರ್’ ಎಂಬ ಸಾಲು ಬರೆದಿದ್ದಾರೆ.

chiranjeevi sarja Meghana raj

ಮೇಘನಾ ಅವರ ಈ ಭಾವನಾತ್ಮಕ ಪೋಸ್ಟ್‍ಗೆ ಹಲವರು ಕಮೆಂಟ್ ಮಾಡಿ, ಸ್ಟ್ರಾಂಗ್ ಆಗಿರಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಹೇಳುತ್ತಿದ್ದಾರೆ.

TAGGED:Chiranjeevi SarjaMeghna RajPublic TVsandalwoodಚೀರಂಜೀವಿ ಸರ್ಜಾಪಬ್ಲಿಕ್ ಟಿವಿಮೇಘನಾ ರಾಜ್ಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema Updates

Harshika Poonacha Bhuvan Ponnanna toured 3 countries with Tridevi 1
ತ್ರೀದೇವಿ ಜೊತೆ 3 ದೇಶ ಸುತ್ತಿದ ಹರ್ಷಿಕಾ, ಭುವನ್
Cinema Latest Sandalwood
Darshan Thailand
ಥಾಯ್ಲೆಂಡ್‌ನಿಂದ ದರ್ಶನ್ ವಾಪಸ್ ಬರೋ ದಿನಾಂಕ ಫಿಕ್ಸ್
Cinema Latest Sandalwood Top Stories
B Saroja Devi
ಜು.25 ರಂದು 11ನೇ ದಿನದ ಕಾರ್ಯ – ಗಣ್ಯರಿಂದ ಸರೋಜಾದೇವಿ ಸ್ಮರಣೆ
Cinema Latest
Yash mother
ಪ್ರೊಡಕ್ಷನ್‌ಗೆ ನನ್ನ ಮಗನೇ ಸ್ಫೂರ್ತಿ – ಯಶ್‌ ತಾಯಿ ಮಾತು
Cinema Latest Sandalwood Top Stories
Vijay Devarakonda
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವಿಜಯ್ ದೇವರಕೊಂಡ
Cinema Latest Top Stories

You Might Also Like

India vs England 4th Test Day 1 India Suffer Huge Rishabh Pant Blow Reach 264 4
Cricket

ಜೈಸ್ವಾಲ್‌, ಸುದರ್ಶನ್‌ ಅರ್ಧಶತಕ – ಗಾಯಗೊಂಡು ಕಣ್ಣೀರು ಹಾಕುತ್ತಾ ಹೊರ ಹೋದ ಪಂತ್‌

Public TV
By Public TV
2 hours ago
Kadugodi andhra murder
Bengaluru City

ಆಂಧ್ರದಲ್ಲಿ ಬೆಂಗಳೂರಿನ ಉದ್ಯಮಿಗಳ ಅಪಹರಿಸಿ ಕೊಲೆ

Public TV
By Public TV
2 hours ago
ಸಾಂದರ್ಭಿಕ ಚಿತ್ರ
Latest

ಟೇಕಾಫ್ ವೇಳೆ ಅಹಮದಾಬಾದ್-ದಿಯು ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ಬೆಂಕಿ – ಹಾರಾಟ ಸ್ಥಗಿತ

Public TV
By Public TV
3 hours ago
IPS Soumyalatha
Bengaluru City

ಧರ್ಮಸ್ಥಳ ಹೂತಿಟ್ಟ ಶವ ಕೇಸ್‌- ಓರ್ವ ಐಪಿಎಸ್ ಅಧಿಕಾರಿಯನ್ನು ಕೈಬಿಡಲು ಸರ್ಕಾರಕ್ಕೆ ಶಿಫಾರಸು

Public TV
By Public TV
3 hours ago
big bulletin 23 July 2025 part 1
Big Bulletin

ಬಿಗ್‌ ಬುಲೆಟಿನ್‌ 23 July 2025 ಭಾಗ-1

Public TV
By Public TV
3 hours ago
big bulletin 23 July 2025 part 2
Big Bulletin

ಬಿಗ್‌ ಬುಲೆಟಿನ್‌ 23 July 2025 ಭಾಗ-2

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?