ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಭಾನುವಾರ, ಉತ್ತರ ನಕ್ಷತ್ರ
Advertisement
ರಾಹುಕಾಲ: ಸಂಜೆ 5:08 ರಿಂದ 6:44
ಗುಳಿಕಕಾಲ: ಮಧ್ಯಾಹ್ನ 3:32 ರಿಂದ 5:08
ಯಮಗಂಡಕಾಲ: ಮಧ್ಯಾಹ್ನ 12:20 ರಿಂದ 1:56
Advertisement
ಮೇಷ: ವ್ಯಾಪಾರ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ, ವಿದ್ಯಾರ್ಥಿಗಳಿಗೆ ಯಶಸ್ಸು, ಕುಟುಂಬದಲ್ಲಿ ಅಶಾಂತಿ ವಾತಾವರಣ, ಮನಸ್ಸಿನ ಮೇಲೆ ದುಷ್ಪರಿಣಾಮ, ಶ್ರಮಕ್ಕೆ ತಕ್ಕ ಫಲ ಲಭಿಸುವುದು, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ಕೆಲಸ ಕಾರ್ಯಗಳಲ್ಲಿ ಒತ್ತಡ, ನಾನಾ ರೀತಿಯ ಆಲೋಚನೆ.
Advertisement
ವೃಷಭ: ಕುಟುಂಬದಲ್ಲಿ ನೆಮ್ಮದಿ, ಮೇಲಾಧಿಕಾರಿಗಳಿಂದ ತೊಂದರೆ, ಚಂಚಲ ಮನಸ್ಸು, ಅಧಿಕವಾದ ಖರ್ಚು, ಆರೋಗ್ಯದಲ್ಲಿ ಸುಧಾರಣೆ, ಹಿತ ಶತ್ರುಗಳ ಬಾಧೆ, ಉದ್ಯೋಗದಲ್ಲಿ ಬಡ್ತಿ.
Advertisement
ಮಿಥುನ: ದಾನ ಧರ್ಮದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಸಮಸ್ಯೆ, ಯತ್ನ ಕಾರ್ಯದಲ್ಲಿ ವಿಳಂಬ, ಕೆಲವು ವಿಚಾರಗಳಲ್ಲಿ ಮನಃಸ್ತಾಪ, ಮನಸ್ಸಿಗೆ ಅಸಮಾಧಾನ, ಮಾತಿನ ಮೇಲೆ ಹಿಡಿತ ಅಗತ್ಯ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ವಿದ್ಯಾರ್ಥಿಗಳಿಗೆ ಅಲ್ಪ ಅನುಕೂಲ.
ಕಟಕ: ಹಣಕಾಸು ಲಾಭ, ಅಧಿಕವಾದ ಖರ್ಚು, ಅಪರಿಚಿತರಿಂದ ತೊಂದರೆ, ಋಣ ಬಾಧೆ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ನಿಂದನೆ, ವ್ಯವಹಾರದಲ್ಲಿ ಅನುಕೂಲ, ನೆಮ್ಮದಿ ಬಯಸುವಿರಿ.
ಸಿಂಹ: ಈ ವಾರ ತಾಳ್ಮೆಯಿಂದ ಯಶಸ್ಸು, ಸ್ನೇಹಿತರಿಂದ ತೊಂದರೆ, ಆತ್ಮೀಯರಲ್ಲಿ ಮನಃಸ್ತಾಪ, ಆರೋಗ್ಯದಲ್ಲಿ ಏರುಪೇರು, ಮಾತಿನ ಚಕಮಕಿ, ಅನಗತ್ಯ ವಾಗ್ವಾದ, ದಂಡ ಕಟ್ಟುವ ಸಾಧ್ಯತೆ, ಹಣಕಾಸು ಸಮಸ್ಯೆ, ನೆಮ್ಮದಿ ಇಲ್ಲದ ಜೀವನ.
ಕನ್ಯಾ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಮಕ್ಕಳ ಬಗ್ಗೆ ಅಧಿಕ ಚಿಂತೆ, ಮನಸ್ಸಿನಲ್ಲಿ ನಾನಾ ಆಲೋಚನೆ, ದಾಯಾದಿಗಳ ಕಲಹ, ವಿವಾದಗಳಿಂದ ದೂರವಿರಿ, ಹಣಕಾಸು ಪರಿಸ್ಥಿತಿ ಚೇತರಿಕೆ, ಗೃಹ ನಿರ್ಮಾಣಕ್ಕೆ ಮನಸ್ಸು, ಉದ್ಯೋಗದಲ್ಲಿ ಕಿರಿಕಿರಿ.
ತುಲಾ: ಚಿನ್ನಾಭರಣ ಯೋಗ, ದ್ರವ್ಯ ಲಾಭ, ಹಿತೈಷಿಗಳಿಂದ ನೆರವು, ಕೆಲಸ ಕಾರ್ಯ ನಿಮಿತ್ತ ಓಡಾಟ, ಉದ್ಯೋಗದಲ್ಲಿ ಒತ್ತಡ, ಯತ್ನ ಕಾರ್ಯದಲ್ಲಿ ಅಲ್ಪ ಯಶಸ್ಸು,
ವೃಶ್ಚಿಕ: ಆದಾಯ ಕಡಿಮೆ, ಸಂಕಷ್ಟಗಳು ಹೆಚ್ಚಾಗುವುದು, ಉದರ ಬಾಧೆ, ಶತ್ರುಗಳ ನಾಶ, ಅನಾವಶ್ಯಕ ಮಾತಿನಿಂದ ಕಲಹ, ಮಿತ್ರರಿಂದ ವಿರೋಧ, ಶೀತ ಸಂಬಂಧಿತ ಸಮಸ್ಯೆ, ಗಂಟಲು ಕಿರಿಕಿರಿ-ಉಷ್ಣ ಬಾಧೆ, ನೆಮ್ಮದಿ ಇಲ್ಲದ ಜೀವನ.
ಧನಸ್ಸು: ಸ್ನೇಹಿತರಿಂದ ಸಹಾಯ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಕೆಲಸದಲ್ಲಿ ಅಭಿವೃದ್ಧಿ, ಅತಿಯಾದ ನಿದ್ರೆ, ನಂಬಿದ ಜನರಿಂದ ಅಶಾಂತಿ, ಅಕಾಲ ಭೋಜನ, ಆಕಸ್ಮಿಕ ಖರ್ಚು ಹೆಚ್ಚು, ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಮಕರ: ಸ್ತ್ರೀ ಜೊತೆಗಿನ ವ್ಯವಹಾರದಲ್ಲಿ ಎಚ್ಚರ, ಅಧಿಕಾರಿಗಳಲ್ಲಿ ಕಲಹ, ವ್ಯರ್ಥ ಧನಹಾನಿ, ಆಲಸ್ಯ ಮನೋಭಾವ, ಪತಿ-ಪತ್ನಿಯರಲ್ಲಿ ಕಲಹ, ಆಕಸ್ಮಿಕ ಖರ್ಚು, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಹಣಕಾಸು ಸಂಕಷ್ಟ.
ಕುಂಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಸ್ಸಿನಲ್ಲಿ ಭಯ, ಆತಂಕ, ಅಗ್ನಿ ಭಯ, ಶತ್ರುಗಳ ಬಾಧೆ, ಸುಳ್ಳು ಹೇಳುವ ಪರಿಸ್ಥಿತಿ ನಿರ್ಮಾಣ, ಅನ್ಯ ಜನರಲ್ಲಿ ವೈಮನಸ್ಸು, ಕೆಲಸ ಕಾರ್ಯಗಳಲ್ಲಿ ಹಿನ್ನಡೆ.
ಮೀನ: ಮಾತೃವಿನಿಂದ ಲಾಭ, ಪ್ರೀತಿ ಸಮಾಗಮ, ವಿದ್ಯಾರ್ಥಿಗಳಲ್ಲಿ ಪ್ರಗತಿ, ದ್ರವ ರೂಪದ ವಸ್ತುಗಳಿಂದ ಲಾಭ, ಹಣಕಾಸು ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಶರೀರದಲ್ಲಿ ಆತಂಕ, ವಾರಾಂತ್ಯದಲ್ಲಿ ಅಶುಭ ಫಲ.