ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಮಂಗಳವಾರ, ಸ್ವಾತಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:39 ರಿಂದ 5:15
ಗುಳಿಕಕಾಲ: ಮಧ್ಯಾಹ್ನ 12:27 ರಿಂದ 2:03
ಯಮಗಂಡಕಾಲ: ಬೆಳಗ್ಗೆ 9:15 ರಿಂದ 10:51
Advertisement
ಮೇಷ: ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಸ್ವಲ್ಪ ಪ್ರಯತ್ನ ಪಟ್ಟರೆ ಉತ್ತಮ ಫಲ, ಕುತಂತ್ರದಿಂದ ಹಣ ಸಂಪಾದನೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ನಿರ್ಧಾರ ಕೈಗೊಳ್ಳುವುದು ಉತ್ತಮ.
Advertisement
ವೃಷಭ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಋಣ ಬಾಧೆ, ಸಾಧಾರಣ ಲಾಭ, ಪರಸ್ತ್ರೀಯಿಂದ ತೊಂದರೆ, ದೃಷ್ಠಿ ದೋಷದಿಂದ ಸಮಸ್ಯೆ.
Advertisement
ಮಿಥುನ: ಯತ್ನ ಕಾರ್ಯದಲ್ಲಿ ವಿಳಂಬ, ವ್ಯಾಸಂಗದಲ್ಲಿ ಹಿನ್ನಡೆ, ಅತಿಯಾದ ಕೋಪ, ಆರೋಗ್ಯದಲ್ಲಿ ಸಮಸ್ಯೆ.
Advertisement
ಕಟಕ: ನೀವಾಡುವ ಮಾತಿನಿಂದ ಅನರ್ಥ, ಹಿತೈಷಿಗಳಿಂದ ಉತ್ತಮ ಸಲಹೆ, ಮಾನಸಿಕ ವ್ಯಥೆ, ನೆಮ್ಮದಿ ಇಲ್ಲದ ಜೀವನ.
ಸಿಂಹ: ಹೊಸ ಅವಕಾಶಗಳು ಪ್ರಾಪ್ತಿ, ಕಾರ್ಯ ಸಾಧನೆಗಾಗಿ ತಿರುಗಾಟ, ಮಾನಸಿಕ ನೆಮ್ಮದಿ, ಮನೆಯಲ್ಲಿ ಸಂತಸದ ವಾತಾವರಣ, ಭೂ ವ್ಯವಹಾರಗಳಲ್ಲಿ ಲಾಭ.
ಕನ್ಯಾ: ಸೇವಕ ವರ್ಗದವರಿಂದ ತೊಂದರೆ, ಚಂಚಲ ಮನಸ್ಸು, ಅಧಿಕ ಲಾಭ, ತಾತ್ಕಾಲಿಕ ಸಮಸ್ಯೆ ಬಗೆಹರಿಯುವುದು.
ತುಲಾ: ಇಲ್ಲ ಸಲ್ಲದ ಅಪವಾದ, ವೃಥಾ ನಿಂದನೆ, ಸ್ತ್ರೀಯರಿಗೆ ತೊಂದರೆ, ಶತ್ರುಗಳ ಬಾಧೆ, ನಗದು ವ್ಯವಹಾರಗಳಲ್ಲಿ ಎಚ್ಚರ.
ವೃಶ್ಚಿಕ: ರಫ್ತು ವ್ಯಾಪಾರದವರಿಗೆ ನಷ್ಟ, ಮಕ್ಕಳಿಂದ ಶುಭ ಸುದ್ದಿ, ಮಾನಸಿಕ ನೆಮ್ಮದಿ, ನಗದು ವ್ಯವಹಾರಗಳಲ್ಲಿ ಎಚ್ಚರ.
ಧನಸ್ಸು: ಯತ್ನ ಕಾರ್ಯದಲ್ಲಿ ವಿಳಂಬ, ಕೆಲಸ ಕಾರ್ಯಗಳಲ್ಲಿ ಪರಿಶ್ರಮ, ಪರರಿಗೆ ಸಹಾಯ, ಅಕಾಲ ಭೋಜನ.
ಮಕರ: ವಿವಾದಗಳಿಂದ ದೂರವಿರಿ, ಮಾನಸಿಕ ಗೊಂದಲ, ಹಣಕಾಸು ಖರ್ಚು, ವಿಪರೀತ ವ್ಯಸನ, ಆರೋಗ್ಯದಲ್ಲಿ ವ್ಯತ್ಯಾಸ.
ಕುಂಭ: ಮಿತ್ರರಿಂದ ನಂಬಿಕೆ ದ್ರೋಹ, ಆರೋಗ್ಯದಲ್ಲಿ ವ್ಯತ್ಯಾಸ, ತಾಳ್ಮೆ ಅತ್ಯಗತ್ಯ, ಮನಸ್ಸಿನಲ್ಲಿ ಆತಂಕ, ಉದ್ಯೋಗದಲ್ಲಿ ಬಡ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮೀನ: ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ನಂಬಿಕಸ್ಥರಿಂದ ದ್ರೋಹ, ಇಲ್ಲ ಸಲ್ಲದ ಅಪವಾದ, ಅನಾವಶ್ಯಕ ಖರ್ಚು ಮಾಡಬೇಡಿ, ಹಣಕಾಸು ವಿಚಾರದಲ್ಲಿ ಎಚ್ಚರಿಕೆ.