ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರಮಾಸ, ಕೃಷ್ಣಪಕ್ಷ,
ಚತುರ್ಥಿ, ಶುಕ್ರವಾರ,
ಜೇಷ್ಠ ನಕ್ಷತ್ರ (ಹಗಲು 02:09) ನಂತರ ಮೂಲ ನಕ್ಷತ್ರ
ರಾಹುಕಾಲ: 10:46 ರಿಂದ 12 20
ಗುಳಿಕಕಾಲ: 07:38 ರಿಂದ 09:12
ಯಮಗಂಡಕಾಲ: 03: 28ರಿಂದ 05:02
ಮೇಷ: ಭೂಮಿ ಮತ್ತು ವಾಹನ ಖರೀದಿಗೆ ಸುಸಂದರ್ಭ, ತಂದೆಯಿಂದ ನಷ್ಟ ಮತ್ತು ಕಿರಿಕಿರಿ, ತಾಯಿಯಿಂದ ಅನುಕೂಲ.
Advertisement
ವೃಷಭ: ಧನಲಾಭ, ಸಹೋದರನೊಂದಿಗೆ ಕಿರಿಕಿರಿ-ಮನಸ್ತಾಪ, ಪ್ರಯಾಣ ಮತ್ತು ಪತ್ರವ್ಯವಹಾರಗಳಿಂದ ತೊಂದರೆ.
Advertisement
ಮಿಥುನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಂಗಾತಿ ಮತ್ತು ಸ್ನೇಹಿತರಿಂದ ಧನಾಗಮನ, ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವು.
Advertisement
ಕಟಕ: ಶತ್ರು ಕಾಟ, ಆರೋಗ್ಯದಲ್ಲಿ ಏರುಪೇರು, ತಂದೆಯಿಂದ ನಷ್ಟ.
Advertisement
ಸಿಂಹ: ಅಧಿಕ ಖರ್ಚು, ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಲೋಚನೆ, ಮಕ್ಕಳಿಗೆ ತೊಂದರೆ.
ಕನ್ಯಾ; ಸ್ಥಿರಾಸ್ತಿ ಮತ್ತು ವಾಹನ ಲಾಭ, ಆಧ್ಯಾತ್ಮಿಕತೆ ಕಡೆ ಹೆಚ್ಚು ಒಲವು, ಸಹೋದರನಿಂದ ಧನಾಗಮನ, ವಾಹನ ಸೌಖ್ಯ.
ತುಲಾ: ಸ್ವಂತ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಬಂಧು ಬಾಂಧವರಿಂದ ಮಾನ ಅಪಮಾನ, ಸಾಲದ ಚಿಂತೆ.
ವೃಶ್ಚಿಕ: ಅಧಿಕ ತಿರುಗಾಟ ಮತ್ತು ಅನುಕೂಲ, ಆಕಸ್ಮಿಕ ದುಂದುವೆಚ್ಚ, ಮಕ್ಕಳಿಗೆ ಹಿಂಸೆ.
ಧನಸ್ಸು: ವಾಹನ ಅಪಘಾತ, ನೀರು ಇರುವ ಸ್ಥಳದಲ್ಲಿ ಎಚ್ಚರಿಕೆ, ಸ್ವಂತ ಕೆಲಸಕಾರ್ಯಗಳಲ್ಲಿ ವಿಘ್ನ, ಕೋರ್ಟ್ ಮೆಟ್ಟಿಲೇರುವ ಸಂದರ್ಭ.
ಮಕರ: ಅಧಿಕ ಖರ್ಚು, ಬಂಧು ಬಾಂಧವರಿಂದ ಆತ್ಮೀಯರಿಂದ ಮೋಸ, ಸ್ವಯಂಕೃತಾಪರಾಧದಿಂದ ದುಂದುವೆಚ್ಚ.
ಕುಂಭ: ಸಾಲದ ನೆರವು, ಕುಟುಂಬದಲ್ಲಿ ವಾಗ್ವಾದ ಮತ್ತು ಕಿರಿಕಿರಿ, ಸೇವಕರು ಮತ್ತು ಕಾರ್ಮಿಕರು ದೊರಕುವರು.
ಮೀನ: ಉದ್ಯೋಗ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಕಿರಿಕಿರಿ, ಸ್ವಂತ ಉದ್ಯೋಗಸ್ಥರಿಗೆ ಅನುಕೂಲ.