ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ. ವಾರ : ಮಂಗಳವಾರ,
ತಿಥಿ : ಚತುರ್ದಶಿ, ನಕ್ಷತ್ರ :ಮೃಗಶಿರಾ,
ರಾಹುಕಾಲ: 3.17 ರಿಂದ 4.43
ಗುಳಿಕ ಕಾಲ: 12.26 ರಿಂದ 1.51
ಯಮಗಂಡಕಾಲ: 9.34 ರಿಂದ 11.00
ಮೇಷ: ದೇವತಾ ಕಾರ್ಯಗಳಲ್ಲಿ ಆಸಕ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವೃಥಾ ತಿರುಗಾಟ, ಅಕಾಲ ಭೋಜನ.
Advertisement
ವೃಷಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ನೀಚ ಜನರ ಸಹವಾಸದಿಂದ ತೊಂದರೆ, ಸೌಜನ್ಯದಿಂದ ವರ್ತಿಸಿ.
Advertisement
ಮಿಥುನ: ಆದಷ್ಟು ಜಾಗ್ರತೆಯಿಂದಿರಿ, ಇಲ್ಲ ಸಲ್ಲದ ಅಪವಾದ ನಿಂದನೆ, ಅತಿಯಾದ ಒತ್ತಡ, ಭೂಮಿಯಿಂದ ಲಾಭ.
Advertisement
ಕಟಕ: ಕೃಷಿಯಲ್ಲಿ ಅಲ್ಪ ಲಾಭ, ಸ್ತ್ರೀಯರಿಗೆ ಶುಭ, ಆಂತರಿಕ ಕಲಹ, ದೂರಾಲೋಚನೆ, ತೀರ್ಥಯಾತ್ರಾ ದರ್ಶನ.
Advertisement
ಸಿಂಹ: ನಾವಶ್ಯಕ ವಸ್ತುಗಳ ಖರೀದಿ, ಯೋಚಸಿ ನಿರ್ಧಾರ ತೆಗೆದುಕೊಳ್ಳಿ, ಮಿತ್ರರಿಂದ ಸಹಾಯ.
ಕನ್ಯಾ: ಮನೆಯಲ್ಲಿ ಶುಭಕಾರ್ಯ, ಮನೋವ್ಯಥೆ, ಉದ್ಯೋಗದಲ್ಲಿ ಕಿರಿ-ಕಿರಿ, ಯಾರನ್ನು ನಂಬಬೇಡಿ.
ತುಲಾ: ಹಿತಶತ್ರುಗಳಿಂದ ತೊಂದರೆ, ವಿಧೇಯತೆ ಯಶಸ್ಸಿನ ಮೆಟ್ಟಿಲು, ಮಿತ್ರರಲ್ಲಿ ಸ್ನೇಹ ವೃದ್ಧಿ, ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ.
ವೃಶ್ಚಿಕ: ಹೊಸ ವ್ಯಾಪಾರದಿಂದ ಲಾಭ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮನಶಾಂತಿ, ಸುಖ ಭೋಜನ.
ಧನಸ್ಸು: ಪ್ರಿಯ ಜನರ ಭೇಟಿ, ಸ್ತ್ರೀ ಲಾಭ, ವಿದ್ಯಾಭಿವೃದ್ಧಿ, ಹಿರಿಯರಲ್ಲಿ ಗೌರವ, ಅತಿಯಾದ ಕೋಪ, ಅನಾರೋಗ್ಯ.
ಮಕರ: ಆಸ್ತಿ ವಿಚಾರಗಳು ಬಗೆಹರಿಯುತ್ತವೆ, ಅಧಿಕ ಖರ್ಚು, ಶತ್ರುಬಾಧೆ, ಮನಸ್ಸು ಪಾಪದ ಕೆಲಸಗಳಿಗೆ ಪ್ರಚೋದಿಸುವುದು.
ಕುಂಭ: ಕೋರ್ಟ್ ವ್ಯವಹಾರಗಳಲ್ಲಿ ವಿಘ್ನ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅಲ್ಪ ಪ್ರಗತಿ, ಸಾಧಾರಣ ಫಲ.
ಮೀನ: ಯತ್ನ ಕಾರ್ಯಗಳಲ್ಲಿ ಅಡತಡೆ, ಅನಿರೀಕ್ಷಿತ ಖರ್ಚು, ಮನಕ್ಲೇಷ, ಆಲಸ್ಯ ಮನೋಭಾವ, ವಿವಾದಗಳಿಗೆ ಆಸ್ಪದ ಕೊಡಬೇಡಿ.