ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು
ಚೈತ್ರ-ಮಾಸ, ಕೃಷ್ಣ ಪಕ್ಷ
ವಾರ: ಬುಧವಾರ,
ತಿಥಿ: ಪಾಡ್ಯ ಉಪರಿ ದ್ವಿತೀಯ
ನಕ್ಷತ್ರ: ವಿಶಾಖ
ಯೋಗ: ವ್ಯತೀಪಾತ
ಕರಣ: ತೈತಲೆ
ರಾಹುಕಾಲ: 12.21 ರಿಂದ 1.55
ಗುಳಿಕಕಾಲ: 10.47 ರಿಂದ 12.21
ಯಮಗಂಡಕಾಲ: 7.39 ರಿಂದ 9.13
ಮೇಷ: ಅಧಿಕ ಖರ್ಚು, ಶತ್ರುಗಳ ಕಾಟ, ಮೋಸದ ತಂತ್ರಕ್ಕೆ ಬಲಿಯಾಗುವಿರಿ, ತೀರ್ಥಕ್ಷೇತ್ರ ದರ್ಶನ, ಭೂ ವಿಚಾರದಲ್ಲಿ ಲಾಭ.
Advertisement
ವೃಷಭ: ಸಾಲ ಮರುಪಾವತಿ, ಶರೀರದಲ್ಲಿ ಆಯಾಸ, ಮಾಡುವ ಕೆಲಸದಲ್ಲಿ ವಿಘ್ನ, ಮನಸಿನಲ್ಲಿ ಕೆಟ್ಟ ಆಲೋಚನೆ, ಮುಖ್ಯ ಕಾರ್ಯದಲ್ಲಿ ಸಾಧನೆ.
Advertisement
ಮಿಥುನ: ಸ್ಥಳ ಬದಲಾವಣೆ, ದ್ರವ್ಯನಾಶ, ಮಕ್ಕಳಿಂದ ತೊಂದರೆ, ದುಶ್ಚಟಗಳಿಗೆ ಖರ್ಚು, ಅಲಂಕಾರಕ್ಕಾಗಿ ವೆಚ್ಚ.
Advertisement
ಕಟಕ: ದಾಂಪತ್ಯ ಜೀವನದಲ್ಲಿ ಸಂತಸ, ಧನಲಾಭ, ಮಹಿಳಾ ಉದ್ಯಮಿಗಳಿಗೆ ಉತ್ತಮ, ಮಾನಸಿಕ ನೆಮ್ಮದಿ, ದೂರ ಪ್ರಯಾಣ.
Advertisement
ಸಿಂಹ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವ್ಯಾಪಾರ-ವ್ಯವಹಾರದಲ್ಲಿ ಅಲ್ಪ ಲಾಭ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.
ಕನ್ಯಾ: ಅನಗತ್ಯ ವಾಗ್ವಾದಗಳಿಂದ ದೂರವಿರಿ, ಇತರರ ಮಾತಿಗೆ ಮರುಳಾಗದಿರಿ, ವಿಪರೀತ ಹಣವ್ಯಯ, ಹಣಕಾಸು ವಿಚಾರದಲ್ಲಿ ಎಚ್ಚರ.
ತುಲಾ: ಗೆಳೆಯರೊಂದಿಗೆ ವೈಮನಸ್ಸು, ವಿಪರೀತ ವ್ಯಸನ, ಸ್ನೇಹಿತರ ಭೇಟಿ, ಮಾನಸಿಕ ಗೊಂದಲ, ಉನ್ನತ ಅಧಿಕಾರಿಗಳ ಭೇಟಿ.
ವೃಶ್ಚಿಕ: ಹಿತೈಷಿಗಳಿಂದ ಸಲಹೆ ಅಗತ್ಯ, ಹಣಕಾಸು ಸಮಸ್ಯೆ, ಕುಟುಂಬದಲ್ಲಿ ಉತ್ತಮ ಪ್ರಗತಿ, ಸಲ್ಲದ ಅಪವಾದ ನಿಂದನೆ.
ಧನಸ್ಸು: ಉದ್ಯೋಗದಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಆಕಸ್ಮಿಕ ಧನಾಗಮನ, ಅಮೂಲ್ಯ ವಸ್ತುಗಳ ಖರೀದಿ.
ಮಕರ: ಕುಟುಂಬದಲ್ಲಿ ಭಿನ್ನಾಭಿಪ್ರಾಯ, ತಾಳ್ಮೆ ಅತ್ಯಗತ್ಯ, ಶತ್ರುಗಳ ಭಾದೆ, ತೀರ್ಥಕ್ಷೇತ್ರ ದರ್ಶನ, ಆದಾಯಕ್ಕೆ ತಕ್ಕ ಖರ್ಚು.
ಕುಂಭ: ಆರೋಗ್ಯದಲ್ಲಿ ಏರುಪೇರು, ಬಂಧುಗಳ ಆಗಮನ, ಆದಾಯಕ್ಕಿಂತ ಖರ್ಚು ಹೆಚ್ಚು, ಋಣಭಾದೆ, ಮಾನಸಿಕ ಒತ್ತಡ.
ಮೀನ: ವಿದೇಶ ಪ್ರಯಾಣ, ಉತ್ತಮ ಬುದ್ಧಿಶಕ್ತಿ, ಕೃಷಿಯಲ್ಲಿ ಲಾಭ, ವಿವಾಹ ಯೋಗ, ತಾಳ್ಮೆ ಅಗತ್ಯ.