ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ, ನವಮಿ/ದಶಮಿ,
ಗುರುವಾರ, ಜೇಷ್ಠ ನಕ್ಷತ್ರ/ಮೂಲ ನಕ್ಷತ್ರ
ರಾಹುಕಾಲ: 01:58 ರಿಂದ 03:31,
ಗುಳಿಕಕಾಲ: 09:19 ರಿಂದ 10:52,
ಯಮಗಂಡಕಾಲ: 06:12 ರಿಂದ 07:46
ಮೇಷ: ಪತ್ರ ವ್ಯವಹಾರದಲ್ಲಿ ತೊಡಗುವಿರಿ, ಬಂಧುಗಳಿಗಾಗಿ,ಆತ್ಮೀಯರಿಗಾಗಿ ಅಧಿಕ ಖರ್ಚು, ನರದೌರ್ಬಲ್ಯ,ಕುತ್ತಿಗೆ ನೋವು,
ಸೊಂಟ ಭಾದೆ,ಅಧಿಕ ಸುಸ್ತು.
Advertisement
ವೃಷಭ: ಆರ್ಥಿಕವಾಗಿ ಅನುಕೂಲ, ಮಕ್ಕಳು ದೂರ ಆಗುವರು, ಆಕಸ್ಮಿಕ ಬಂಧುಗಳ ಆಗಮನ.
Advertisement
ಮಿಥುನ: ಮೊಬೈಲ್, ಕಂಪ್ಯೂಟರ್‍ಗಳ ಮಾರಾಟಗಾರರಿಗೆ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ, ಉದ್ಯೋಗ ಬಿಡುವ ಮನಸ್ಸು.
Advertisement
ಕಟಕ: ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರದೇಶದಲ್ಲಿ ಉದ್ಯೋಗ, ತಂದೆಯಿಂದ ಅನುಕೂಲ.
Advertisement
ಸಿಂಹ: ಗಂಡು ಮಕ್ಕಳಿಂದ ಲಾಭ, ಮಿತ್ರರು ದೂರವಾಗುವರು, ಆಕಸ್ಮಿಕ ಧನಾಗಮನ.
ಕನ್ಯಾ: ಪತ್ರಿಕೋದ್ಯಮ, ಕಂಪ್ಯೂಟರ್ ಕ್ಷೇತ್ರಗಳಲ್ಲಿ ಉದ್ಯೋಗ ಲಾಭ, ಭೂಮಿ ವಾಹನ ಯೋಗ, ತಾಯಿಂದ ಧನಾಗಮನ.
ತುಲಾ: ತಂದೆ ಬಂಧುಗಳಿಂದ ನಿಂದನೆ, ಪರಸ್ಥಳ ಪ್ರವಾಸ, ಸಾಲ ಮತ್ತು ಶತ್ರು ಕಾಟಗಳಿಂದ ನಿದ್ರಾಭಂಗ.
ವೃಶ್ಚಿಕ: ಆಕಸ್ಮಿಕವಾಗಿ ಹೆಸರು ಕೀರ್ತಿ ಪ್ರಾಪ್ತಿ, ಶುಭಕಾರ್ಯಗಳಿಗೆ ಕಾಲ ಕೂಡಿ ಬರುವುದು, ದೂರಾಲೋಚನೆ ಮನಸ್ಸು ಮಾಡುವಿರಿ.
ಧನಸ್ಸು: ಫೈನಾನ್ಸ್, ಹಳದಿ ಲೋಹ ವ್ಯಾಪಾರಸ್ಥರಿಗೆ ಅನುಕೂಲ, ಆಸೆ ಆಕಾಂಕ್ಷೆಗಳು ಈಡೇರುವುದು, ಸಂಗಾತಿಯಿಂದ ಮಾನಸಿಕ ನೆಮ್ಮದಿ.
ಮಕರ: ಉದ್ಯೋಗ ಅಥವಾ ಸ್ಥಳ ಬದಲಾವಣೆ, ಸ್ವಯಂಕೃತಾಪರಾಧದಿಂದ ಸಾಲಕ್ಕೆ ಸಿಲುಕುವಿರಿ, ಮಂಗಳ ಕಾರ್ಯಗಳಿಗೆ ಸಿದ್ಧತೆ.
ಕುಂಭ: ಕುಟುಂಬ ಸಂಕಷ್ಟಕ್ಕೆ ಸಿಲುಕುವುದು, ಮಕ್ಕಳ ಭೌತಿಕ ಮಟ್ಟದಲ್ಲಿ ಕುಸಿತ, ಅನಾರೋಗ್ಯ ಸಂಭವ.
ಮೀನ: ವ್ಯವಹಾರ ಕ್ಷೇತ್ರದಲ್ಲಿ ಉದ್ಯೋಗ ಲಾಭ, ಹೊಸ ವಸ್ತು ವಾಹನ ಖರೀದಿಗೆ ಮನಸ್ಸು, ಪುಸ್ತಕ, ಪೀಠೋಪಕರಣ, ಮೊಬೈಲ್ ಮತ್ತು ಬಟ್ಟೆ ಖರೀದಿ.